ಪುಟ:ಪದ್ಮರಾಜಪುರಾನ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

254 ಪ ದ ರಾ ಜ ಪುರಾ ಣ ೦. ಎಂದಿಂತುಹಲವುಪರಿಯಿಂದ ವರ್ಣಿಪಶಿಷ್ಯ | ನಂ ದಯಾಪಾಂಗದಿಂ ನೋಡಿ ಪ್ರಳಕಿಸುತೆನ್ನ | ತಂದೆಬಾ ಯೆನ್ನಣ್ಣ ಬಾಯನ್ನನುದ್ಧರಿಸಕಂದ ಬಾ ನಿ ನ್ಯೂಳಿನಿತುಂ 11 ಕುಂದಿಲ್ಲ ವಿಶ್ವನಾಥನ ಸಕಲಕಾಮ್ರಾಜ್ಯ | ಮಂದಲಾಲ್ವನಿತ ಭಾಗ್ಯಂನಿಂನ ವಶಮಾದು | ದೆಂದಂಕಿಸುವಗುರೂಕ್ತಿಗೆ ಕಂದಿಕುಂದಿನಿಜನು ತಿಗ ಳ್ಳುವನನೀಕ್ಷಿಸೀ || 53 || ತೆಗೆದೆಸಂತವಿಸೆ ತದ್ದು ರುಕೃಪಾಲಜ್ಜಿ | ಗಗಣಿತಾನಂದಾಶ್ರುಸೊಸೆ ಇಳಕಶ್ರೇಣಿ | ಯೊಗೆಯೆಗದ್ದ ದವಚೋವಿಭವದಿಂನುತಿಸಿ ತತೈವಾನಿಮಗ್ನ ನಾಗಿ || ಮಿಗೆಮುದ್ರಿಸಿದಚಿತ್ತು ಬದಿ ನಾತನಿರ್ದ್ದನಾ | ಸೊಗಸನೀಕ್ಷಿಸಿಪೊಳೆವ ದೀವಿಗೆಯೊಳೊಂದು ದೀ | ವಿಗೆಯಿತ್ತಿಸಿದಂತೆ ಸಮಕಲೆಘಟಿಸಿತಿಂತು ತಿಳಿ ಪುವಸಮರ್ಥರುಂಟೇ || 54 || ಭಾಸುದೇಶಿಕ ಶಿರೋರತ್ನ ಧರೆಯಂಪೊರೆಯ | ಕೌಪಚಾರಿಕ ವಿಗ್ರ ಹಂದಾಳು ಬಂದಗುರು | ರೂಪವಿಶ್ವೇಶನಲ್ಲದೆ ಬಿರನೆನಿನಗಿದರಿದೇಯೆಂದುಭ ಕ್ರರುಲಿಯೆ || ಓಪಶಿಷ್ಯನಬೋಧಿಸಿದ ರೀತಿಯಿಂದೆರಘ | ಟಾಪದ್ದತಿಯೊಳು ರೆಸಸಾಕ್ಷಿ ಕ೦ವೀರಶೈ | ವೋಪಕಾರಾರ್ಥವಿಂಪಮರೆದೀಕ್ಷಾ ಬೋಧಮೆಂಬ ತಿಯ೦ವಿರಚಿಸಿ || 55 || ಬಳಿಕೆಸಮಯಸ್ಥಾಪನಾರ್ಥಂ ಶ್ರುತಿಸ್ಮತಿವಿ | ಮಲಪುರಾಣಾಗಮೋ ಪನಿಷತ್ ಕೃತಿಶಾಸ್ತ್ರ | ಕುಳದಪಾರಂದೆಗೆದು ದೃಷ್ಟ ಕೆಬರೆದುಸರ್ವರರಿಯೆ ಕರ್ಣಾಟಮಾಗಿ || ಅಲಘುವರ್ಣಕರೀತಿಯಿಂ ರಸಂಮುಸುಕಿಯು | ಇಳಿಸಂ ತೆಸಾನಂದಚರಿತಾಖ್ಯಶಾಸ್ತ್ರಮನ | ತುಳಗುರುವರಂ ನಿಜಾತ್ಮ ಜನಿನೊರೆಯಿ ಸುತೆಶಿವಸುಖದೊಳಿಂನೊಪ್ಪುತಿದ್ದ ೯೦ || 56 || ಮದಕುಧರವಿದಳನ ಬಿದುರಪರಮಶಿವಭಕ್ತ | ಪದಶತದಳಾದಭಮಕ ರಕಿದಲೀಲಾಪ್ರ ! ಮದಪರವಶೀಭೂತ ಮಧುಕರೋಪಮ ಸದ್ಯ ಸಾಂಕ ಪ್ರ ಸೀತಮಾಗಿ || ಸದವಳಾಬಿಲಶಾಸ್ತ್ರಸಾರಮೆಂದೆನಿಸುವ | ಬ್ಲ್ಯುದಯಕರ ಪದ್ಮರಾಜಪುರಾಣಕಥೆಯೊಳಿಂ | ತಿದುದೇಶಿಕಂವಾದಿಗೊಲ್ಲು ದೀಕ್ಷಿಸಿದ ಸ ನೈರಡನೆಯಸಂಧಿಯೆನಿಕುಂ | 57 |