ಪುಟ:ಪದ್ಮರಾಜಪುರಾನ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಪ ದ ರಾ ಜ ಪುರಾ ಣ ೦. ಪರಮಗುರುಶಿವಯೋಗಿ ಮಲ್ಲಿಕಾರ್ಜುನ ಸಂಡಿ ತರ ತದಾತ್ತೋದ್ದವ ನೆನಿಪ್ಪಸಕಲೇಶ ಮಾ | ದರಸರ ತದುದರಭವನಾದದೇಶಿಕಶಿಖಾಮಣಿ ಮಾ ಯಿದೇವಾರನ || ಚರಿತಮಂಬಣ್ಣಿಪೊಡೆ ವಿಶ್ವ ಸತಿಗಲ್ಲ ದುಳಿ | ದರಪವಣೆಬ ಆ ನಿತನೊರೆವೊಡಂಪದ ಭಾರ | ಕಿರದಳ್ಳಿ ಸಂಕ್ಷೇಪದಿಂಪೇಳ್ಳೆ ನರಿವರಾನಂ ದಿನವೊಲೆಂತೆಂದೆನೇ || 2 || ಸಾವಕಾಂಬಕನೆಪತಿಯಾವೆಲ್ಲ ರುಂ ಪಗ | ಜೀವಾಕ್ಯ ಮಂ ಪ್ರತಿಷ್ಟಿ ಸೆವೆಂದು ವಿಷ್ಣಾದಿ | ದೇವಕುಲಮೆಲ್ಲನೆರೆದು 'ಮಿಸುನಿಯಿಂಸಮೆದು ನಿಲಿಸಿ ದಜಯಸ್ತಂಭವೇ || ವೋವೊದೀಪಾರಾಧನೆಯೆ ಮಹಾಫಲವೆಂದು ಭೂವನಿತೆ ಭರ್ಗಂಗೆ ನೆತ್ತಿಯೋಳೊ ಸೊಡ | ರೋವಿಚಾರಿವೊಡೆನಿಸಿ ಪೊಂಬೆಟ್ಟಿಗೆ ವುದದರ ತೆಂಕಲುರೆಬಿಂಕವಾಗಿ || 3 || ಕರ್ಣಾಟದೇಶವೆವುದದರ ಮಧ್ಯದೊಳಗರ್ಣವಂ ಕೊರಲಹಾರ ಮೆನಿಪ್ಪ ಭೂಸತಿಯ | ಪೂರ್ಣೆ೦ದುವದನಮೋನಿಷ ಚೆಲ್ವಿಂಕಲ್ಲ ಕುರಿಕೆಯೆಂ ಬನುಪಮ ಪುರಂ || ಸ್ವರ್ಣನಿರ್ಮಿತ ಹರಕುಲದಿಂಸುರಥಾ ವಿ | ಕೀರ್ಣತೆ ಯಿ ನಶ್ವಗಜಶಾಲಾವಿಶಾಲದಿಂ | ವರ್ಣನೆಗಳುಂಬಮಾದಬಿಲ ವಿಭವಂಗಳಿಂದೆ ಸೆವುದಾನಗರಿಯಲ್ಲಿ || 4 || ಶ್ರೀಪರಂಜ್ಯೋತಿಸ್ಮರೂಪನ ಲಸತ್ಯಪಾ | ಕೂಪಾರ ವಿಶ್ವನಾಥನ ಸರ್ವಸಾಮರ್ಥ್ಯ | ವೇಷಶೂದ್ದ ರಣಾರ್ಥವಾಗಿ ಯುಪಚಾರದಿಂಜನಿಸಿ ದಿನದಿ ನಕೆಬಳೆದು || ಭಾಗ್ರರೇಗುರುಮಲ್ಲಿಕಾರ್ಜುನಪ್ರಭುವೆಂಬ | ಪಾಪಕ್ಷಯಾದಿ .ನೆಗಳು ಶಿವತೇಜಃ ಕ | ಲಾಸದಿಂ ಶೈವಸಾಮ್ರಾಜ್ ಮಂ ಪಾಲಿಸುತೆಭೂಪಾಲ ವೃತ್ತಿಯಿಂದೇ || 5 || ಕಲ್ಲ ಕುರಿಕೆಯೆರಾಜಧಾನಿಯಾಗೆಸೆಯೆ ಜನ | ರೆಲ್ಲ ರಂ ಲಿಂಗೈಕ್ಯರಂ ಮಾಡಿಭಕ್ತಿಂತೆ | ಪಲ್ಲವಿಸಿಸರ್ವಿಮಡಲಿಡೆ ಕಡಲುಡಿಗೆಯಾದ ಪೊಡವಿಯೋ ಧೈಡದೆನಿಲಿಸಿ || ಉಲ್ಲಾಸದಿಂಕೆಲವು ಬರಿಸಮಿರ್ದಾಸುಖಮ | ನೊಲ್ಲದುರೆ ಮಾಯಾಂಶ್ವವದ್ರಹೇದೆಂದುಸಿರ್ವ | ಸಲ್ಲಲಿತಸೂಕ್ತಿಯಿಂ ನಾಯ್ದೆ ಸರಿಗಂಡು ಮಾಯಾರಚನೆಯಂವರ್ಜಿನೀ || 6 ||