ಪುಟ:ಪದ್ಮರಾಜಪುರಾನ.djvu/೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


31 ಪ – ರಾಜ ಪುರಾಣ ೦. ಚಂಚಲಾಕ್ಷಿಗಳಡಾಳಂ ಬಳ್ಳಿ ಮಿಂಚಂಪ |ಳಂಚಲೆಯೆ ಕಿವಿಗಳಾಶ್ರೀಕಾ ಸದಾಕಾರ | ಮಂಚುನ್ನ ವಾಡೆ ಕುತುವರ್ನ್ನುರ್ಕನವಿಲ್ಲ ಬಿಂಕಮಂಕೊಂಕ ಗೆಮ್ಮೆ || ಮಿಂಚುವನೊಸಲೊಳಗುವೆನೆರೆಯ ಮೋಹನಕೆ | ಪಂಚತ್ವಮಂ ಸಾರ್ಬೈ ನಗೆಮೊಗಂಪೂರ್ಣೆಂದು | ವಿಂಚೆಲ್ಲುದೋರೆ ಕಾರ್ಮುಗಿಲಪೇರ್ಮೆಗೆ ನೂರ್ಮಡಿಸೆಮುಡಿಯದೇಂಮೆರೆದಳೋ ||30|| ಬಗಸೆಗಣ್ಣುಡಿನೋಟವಮಮ ಪೊಸಗಾಡಿಯಂ | ತೆಗೆಯೆ ಲಾವಣ್ಯರಸ ಮಂ ಬೀರೆಮುದ್ದು ಮೊಗ | ಮುಗುಳೆಹೊಗರಂತೋಳ ಮೊದಲಪ್ಪಗೆಯೆ ಲಲ್ಲೆ ಯಡಲ್ಲ ಮಂಸವಿನುಡಿ || ಝಗಝಗಿಸವೋಂಬಂಣದಿಂ ತಿಣ್ಣಮಾಗಿಕಡು | ಸೊ ಗಸೆತನುಕಾಂತಿ ನಡೆನಟಣೆಯಂಸೆರೆಗೆಯ್ದೆ: ಮಗಮಗಿಷಮೈಗಂದಸರಮೆವಿಂಡಂ ಸಾಲಿಡಿಸೆ ದಿಟ್ಟಿಗೇನೆಸೆದಳೋ ||3|| ಅರಗಿಳಿ ಕರ್ದುಂಕ ದಿಂಮಾವಿನೆಳ್ಳಂ ಮಧು | ಕರನಝಂಕಾರಕ್ಕೆ ಲಾಹಲಕ್ಕಿಂಖಾಗಿ | ಪರಿಮಳಂಗೆರದೆ ಮೀಸಿಗೆದ ಕಮಲರೋ ಗಂಡುಗೋ ಗಿಲೆಯ ಕೊರಲಾ || ಸರಮನೊಯ್ಯಾರಿಸದಳಂದಳಿರೊ ಗರಿಯೊಂದದರಲಸರಲ ನಮಸೆದಮುಂ ಮೊನೆಯ ಬೋಳೆಯೋ | ಸಂಕಿ ಪೊರೆನಾಭಿಗಳೆಯದ ಪೊಚ್ಚ ಪೊ ಸಮುತ್ತೊ ಎನಿಸಿಕಣೆ ಈ ಮಾಗೆ ||3|| ಇ೦ತುಥಳಥಳಿಸುವೇರುಂಜವ್ವನೆಯನಬಳ | ಕಾಂತಾಧಿದೇವತೆಯನೀಕ್ಷಿ ಸರಕಣ್ಣಪ್ರ | ಇಂತಾನೆನಿಪಳನಮಲಾಂಗಿಯಂ ಮೋಹನಾಸಾಂಗಿಯಂ ತನ್ನ ಮಗಳಂ | ಸಂತಸದೆನೋಡಿ ಹರಹರಮಹಾದೇವಯೆನು/ತಂತೆಮನದೋಳಸಿ ಅದು ಸಚಿವವರಲ ತಾಂತಗಂಧಿಗೆವರನದಾರೆಂದೆಣಿಸಿ ಕೂತೆನೆನೆದನೇಂಸುಕ್ಕ ತಫಲಮೋ ||13|| ಅಮ್ಮ ಮ್ಮ ಸಾಕ್ಷಾನ್ಯ ಕಾಪರಾವ ತಾ | ರ ಮಲ್ಲಿಕಾರ್ಜುನಾಚಾರ್ ನಾತನ ತನೂ | ಜಮ್ಮ ಹಿಮ ಸಕಲೇಶಮಾದರಸರಾತನಣುಗಂ ಮಾಯಿದೇ ವೋತ್ತಮಂ || ಎಮ್ಮ ಕನಾತನರ್ಧಾಂಗಿಯವರಂ ಪೊಗಳೆ | ಬೊಮ್ಮ೦ಗಳು ವೆ ಯದಂತಿರ್ಕೆಯಾಮಾಯಿ ದೇ | ನಂಮೊನ್ನೆ ಶಿವನ ಗರ್ಭಂಚೊಕ್ಕ ನೆಂದ ಕೇಳ್ತಂತಚ್ಛಿವಾನ್ವಯಸ್ಸಂ || 3 4 ||