ಪುಟ:ಪದ್ಮರಾಜಪುರಾನ.djvu/೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


51 ಪ – ರಾಜ ಪುರಾ ಣ ೦. ಇಂತೆಸೆವ ಕೋಮಲೆಯ ಗರ್ಭದೊಳ್ ವಮಾಸ | ಮಂತಿಸುಳಿಜೋ ಗಸೊಗದಿಂಕಳಿದು ಮೇಲೆಗುರು | ವಂತಡೆಯದೀಕ್ಷಿಸುವೆನೆಂಬಳ್ಳರಿಂ ದೊಗೆ ದನೋ ಯೆಂಬಮಾಳ್ಮೆಯಿಂದೇ || ಎಂತೆಂಬೆನಯ್ಯ ತಲತೆಯೊಳ್ ದಿವ್ಯಫಲ ಮುದಯಿ | ಪಂತೆ ಪಾಲ್ಗಡಲೊಳಗೆ ಕಲ್ಪಭೂಜಂಪ್ರಟ್ಟುವಂತೆ ಮಾದೇವಿ ಯುದರದೊಳೊಗೆದನಮ್ಮ ಮೈ ಸುಕುಮಾರ ಕುಲಶೇಖರಂ || 30 || ಉದಯಸಮಯ ದೊಳಸಮಶಿಶುಗನಘಲಿಂಗಮಂ | ಸದಮಲಾತ್ಮಂ ಧರಿಸಿಸಕಲ ಮಾಹೇಶ್ವರರ | ಪದಸರೋಜಕ್ಷಾಲನೋದಕದೆ ಮೆಲ್ಲೊಳೆದುತಿ ವಮಂತ್ರಮಂ ಸ್ಮರಿಸುತೇ || ಪ ದುಭಸಿತವನಿಟ್ಟು ಪಣೆಗೆ ಸರ್ವಾಂಗಕ್ಕೆ | ಪದುಳದಿಂತಳಿದು ಸುಕುಮಾರಸದ್ಮರಸರೆ | ಬಿದು ಪೂರ್ವಮಂ ಸೂಚಿಸುತ ಪರಮಂಪೇಳ್ವುದೆಂದು ತನ್ನಾ ಮವಿಟ್ಟೂ || 3 || ಸಕಲವಾದ್ದಂಗಳಾಘೋಷಿಸಲ್ ಶಿವಭಕ್ತ | ನಿಕರಮಂತಣಿವೊಲಾರಾ ಧನಂಗೆಯ್ದು ಸ | ರ್ವಕುಮಾರತ್ತಿಲಕ ಸುಕುಮಾರಪದ್ಯ ರಸರಂ ತದ್ಧ ಸಂ ದೋಹಕೆ | ಪ್ರಕಟಿತ ಪರಮಭಕ್ತಿಯಿಂದ ತಂದೆರಗಿಸಿಬ | ಕನವರ ಸರ ಕೆಯಂ ಕೊಡಿಸಿಶಿವಶೇಷವಿ | ಕುಟಿಲಾತ್ಮ ದಂಪತಿಗಳೊವುತಿರೆ ಬಳೆವು ತಿರ್ದ್ದನದನೇವಣ್ಣಿಸೆ || 12 || ಮೃಡದೂಷಕರ ಬಾಯ್ದ ಳಂ ಮುದ್ರಿಸುವಲ್ವ | ನುಡಿಯೊಡನೆ ನುಡಿ ಗತ್ತು ಮಾಯಾಪ್ರಪಂಚಮಂ | ಕೆಡೆಮೆಟ್ಟಿನಡೆವನಡೆಯೊಡನೆ ನಡೆಗಲ್ಲು ಶಶಿಧ ರಯೋಗಸೌಖ್ಯಸುಧೆಯಂ || ತಡೆಯದುಣ್ಣು ದರೊಡನುಣಲ್ಕತ್ತು ಶಿವಭಕ್ತ | ತಡಿಯನರ್ಚಿಸಬುದ್ದಿಯೊಡನ ಮಮಬುದ್ದಿಗ | ಡಚಜವಕಾವರಂ ಕೆಡಿಪಾ ಟದೊಡನಾಟಮಂಕದೇಂಮೆರೆದನೋ || 33 | ಒದವಿದಚತುಷ್ಪಷ್ಟ ಕಲೆಗಳೊಳಗಣತಿಳಿವು | ಹದಿನೆಂಟುತೆರದ ವಿದ್ಯೆ 'ಗಳ ಕಣ್ಣೆರವು ಸ | ಕ್ಯದ ಮಮರ್ದಕನ್ನ ಡಂಪಾಗದಂ ಮಾಗಧೀಯಂ ಸೌರ ಸೇನಿದೇಶೀ || ವಿದಿತಪೈಶಾಚಿಕವಪಭ್ರಂಶಚೂಳಿಕಾ | ಭೈುದಿತಾಷ್ಟ್ರ ಭಾಷಾಕ ವಿಶ್ವ ಮುಂ ಶಿವರಹ | ಸೃದಹೃದಯಮುಂ ಮಹಾಸ್ಪುಟವಾದವಾಶಿವ ಕುಮಾ ರಂಗದೇಂಜೊದ್ಧ ಮೇ || 3 ||