ಪುಟ:ಪದ್ಮರಾಜಪುರಾನ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾ ಣ ೦. > 5 ನೆಯ ಸಂಧಿ. ಶ್ರೀ ಗುರುರೂಪ ವಿಶ್ವನಾಥಾಯನಮಃ. -~-2••••••• ಪಲ್ಲವಿ || ಸ೦ಸೆಸೆಯಲೊಂದು ಕತದಿಂ ಹರೀಶ್ವರನಿರದೆ | ಸಂಪಿಗೆಯ ಊಳಿಕೆನೃಪತಿಕೆರೆಗಿತ್ತರ್ಥ | ಮಂಪದ್ಮರಸರಸಮಚರಕಿತ್ತು ಭಕ್ತಸೇವಾಜೀವನಾ ಗೊಪ್ಪಿದಂ ||

  • ಪದ || ಹೇಳಾಜನಿತವರ ಕಲಾಲಾಲಸಲಹ | ಚಾಲಾಲಲಿತಕುಮ. ದಶೀಲಾಯಮಾನನಯ | ನಾಲಾಲಸಾಮುಕುಲಸೀಲಾಭ ನೀಲಿಮಾಗಾಲಾಲ ಕಾಲೊಕಿನೀಂ || ಕೈಲಾತ್ಮ ಜಾಂವಿಶ್ವ ಪೋಲಾಲಯಾತ | ಮೋಲಾಲಸಾಲ ಸೋಬಾಲಾರ್ಜುನಾಂಶುರುಚಿ ಮಾಲಾಂಕೃತೋನ್ಸಿಯಲೋಲಾಯಿತೇಕ್ಷಣಾ

ಮಾಲಾತುಮೇಮನೀಷಾಂ || 1 || ಮತ್ತೊಂದುದೆವಸದೊಳ್ಳದ ರಸದಂಡನಾ | ಥೋತ್ರಮಂನೃಪನೋಲಗ ಕೈ ಯವನಬಲ | ದುತ್ತುಂಗತದೊಳ್ಳುಳ್ಳಿ ರ್ದುದಂಡನಾಥರಮಂಡಳಿಕನ ರ್ಗದಾ || ಬಿತ್ತರದಮಕುಟವರ್ಧನರ ಮಂತ್ರಿಗಳು | ಸಾಮಂತರ ರ ವೀಂದುವಂಶಜರ ಸಮು | ದಾಸದವಾಕ್ಯ ಪ್ರಮಾಣಪ್ರವೀಣರ ಕವೀಂದ್ರರ ಕಲಾಭಿಜ್ಞರಾ || 2 || ನಾಯಕರಗಾಯಕರನರ್ತಕರಕೀರ್ತನಾ | ಬೇಯರಡರ್ತು ಧದಸರ ನಾನಾವಿಧದ | ನಾಯಿಕಾಜನದರಸಿಕರ ರಂಜಿಸಳ್ಳಿಕಾರರ ಮಹಾಹಾಸ್ಯಾಸ್ಟರ|| ರಾಯರಾವತರಲಟಕಟಿಸತುಳಪಟುವಟಸಿ | ಕಾಯಾದಿಯಾಗೆಸೆವ ವಿನಿಯೋ ಗವಿತತಿಯವಿ | ಡಾಯದವಿಳಾಸದವಿನೋದದ ವಿಭವದವಿಭ್ರಮದಪೆಂಪಿಂಸ ನೀಯೇ || 3 || ಗೌಳ ಕೆಲಕಾಗು ಬಾತುರಕ ಮೆಯ್ಲಿ ಕು ಮಲೆ | ಯಾಳ ಕೂಗದಿರು ಕಣ ಕಳಕಳನನುಡುಗು | ಲಾಳ ಹೋಹೋನಗದಿರಾಂದ್ರ ಬಿನ್ನವಿಸುಳಾದಿ ಗಳಿಲ್ಲಿ ಮೆನುತೇ || ಪಾಳಿಗೆಡದಿಂತುಕಪ್ಪನ್ನ ದೇಶದ ಮಹೀ | ಪಾಳರಂಕಾಣಿಸು ವಕಳುಹಿಸುವ ಪಡಿಯರರ 1 ಕೋಳಾಹಳಂ ಪೊಣ್ಣೆ ಮೆರೆವಮಹದಾಸ್ಥಾನದ ಧ್ಯದೊಳತುಳತೇಜದಿಂ || 4 ||