ಪುಟ:ಪದ್ಮರಾಜಪುರಾನ.djvu/೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


62 ಪದ್ಮ ರಾಜ ವು ರಾಣ೦ . - ವಂದನಂಗೆಯ್ದು ಬೆಂದಿರ್ದಮೇಲ್ಕಟ್ಟುಗಂ | ಡೆಂದರರ್ಚಕನ ವೀಕ್ಷಿಸು ತಿದೇ೦ಕಾರಣಂ | ಬೆಂದುಸರಿಯುಳಿದುದೆನೆ ಹೋದರ ವಿವಾರಮಧ್ಯಾಹ್ನ ದವ ಸರದೊಳೊಲವಿಂ || ಇಂದುಜೂಟಂಗಾರತಿಯ ನೆತ್ತುತಿರೆಯದರ | ಹೆಂದದಾ ಜ್ವಾಲೆಯಾವರಿಸಿ ಬೇವಲ್ಲಿಯೋ | ರ್ವ೦ದಯಾರಸಭರಿತ ಲೋಚನಂದಾಕ್ಷಿಣ್ಯ ವಿಲಸಿತ ಮುಖಂಸುಶೀಲಂ ||15|| ಲಸಿತಭಸಿತುಂಡಾವಳೀಪ್ರಯುತಾಂಗ | ನಸಮರುದ್ರಾಕ್ಷ ಮಾಲಾ ರಂಜಿತಗ್ರೀವ | ನೆಸೆವದೋತ್ರದಿನುಜ್ವಲಿಸ ಕಟೀದೇಶನವದಾತವ ಸ್ತೋತ್ರರೀ ಯಂ || ಉಸಿರಲೇಂಸಾತ್ವಿಕೋದಯ ಶರೀರಂತನ್ನ | ಪೆಸರಂಬೆಸಗೊಳಿಹರಿ ಗನೆನುತುಂಕರದ | ಮಿಸುವೊಲೆಕಂತಮಂ ಬಿಸುಟಿದನೊರಸಿವೋದ ನೀಯೆಲ್ಲ ರೀಕ್ಷಿಸಂತೆ ||26|| ಎಂದುಸಿರೆಕೇಳು ಚರರಾವಿತಾನಾಂಬರಮ | ನಿಂದೊಯ್ದು ರಾಯಂಗೆ ತೋರಿಸಳ್ಳು ಮೆನು | ತಿಂದುಧರಸಂಪಾಪುರೀಶನೂಳಿಗದವರ್ಬೆರಸದಂ ಕೊಂಡುಬರದಿಂ || ಬಂದುಬಲ್ಲಾಳಂಗೆ ವಾದಿಗಳೆರ್ದೆಗಳಿಂತು | ಬೆಂದುಬೇಕರಿ ವೋಗದಿರವೆಂದು ತೋರ್ಪ್ಪಂತೆ | ತಂದಾನಿತಾನಾಂಬರಂ ದೋರಿತತ್ಕಥನವೆ 'ವಂವಿಜ್ಞಾಪಿಸೆ ||17|| ಕಂಡುಕೇಳ್ತಾ ಭೂಪನಾಶ್ವರವಾರ್ಥಿಗೆ ತ | ರಂಗಮಂಕಾಣದೆಮುಳುಂ ಗಿಭಯವಾವರಿಸೆ | ಖಂಡೇಂದುಧರನು ದಮನ ಹರಿಯಣ್ಣನೇ೦ಜಾವಳನೆ ಎನುತೆನುತಿಸೀ || ಕೊಂಡೆಯರದುರ್ಮುಖಂಗಳೊರ್ಪ್ಪಿನಿಂದೊಯ್ದು | ದಂಡಿ ಯಂಧರಿಸುವೊ ಹೈಕ್ಕೆ ಪದ್ಮರಸ | ದಂಡೇಶನಾನಂದಸಿಂಧು ಮೇಲ್ವರಿಯೆ ಮುಂಕೊಂಡಿಂತುನುತಿಸುತಿರ್ದ್ದ೦ ||18|1| ಭಾಪುರಹರೀಶಯೆಮ್ರಾಶಸಂವಿಕ್ಟೋಶ | ಭಾವುರರಿದೇವ ಮದ್ದೇವ ಮಧುರಾರಾವ | ಭಾಪಹರಿಯಣ್ಣ ಬೊಮ್ಮಣ್ಣ ಕಲಿಯುಗದ ಮುಕ್ಕಂಣಮ ಭಾಪುಭಲರೇ || ಆಪಂಸೆಯು ರಿವಮೇಲ್ಕಟ್ಟನಯ್ಯ | ಭೂಪಾಲನೋಲ ಗದೊಳಿರ್ದ್ದು ಕಂಡೊರಸುವಿಂ | ತೀವೆಂಪುನಿನಗಲ್ಲ ದಾಗ್ಗು ಇಂಟೆನುತ್ತೆ ಬಣ್ಣಿಸೆ ಭಕ್ತರುಫೆಯುಫೆಯೆನೆ |19||