ಪುಟ:ಪದ್ಮರಾಜಪುರಾನ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

61 ಪ ರಾ ಜ ಪುರಾಣ4. ಬಳಿಕೆ ಪದ್ಮರಸಮಂತ್ರೀಶ್ವರಂ ಸಚಿವಸಂ | ಕುಳಸಹಿತನಾಗಿ ಯಲ್ಲಿಂತ ಇರ್ದು ಬಂದುಕ . ಣ್ಣೂಳಿಪ ಭಂಡಾರದ ಮನೆಯನೆಲ್ಲೋ ತದ್ರಿಕಂಗೆ ಪೇ *ು 11 ಪೊಳೆವ ಪೊಸಪೊನ್ನ ನೀರಾರುಸಾವಿರಮನು | Kಳಹರ್ಷದಿಂ ತರಿಸಿಕಡಿ ತಕ್ಕೆ ಬರೆಯಿಸಿವಿ | ಮಳಚಿತ್ತನಾತಂಗೆ ಕೆರೆಗಟ್ಟಿ ಸಂದೀವಸಮಯದೊಳಗೇವ ಸೆಂ || 40 || ಮಲಹರಂಪದ್ಮರಸರ ಮೆರೆವೆನೆಂಬಮನ ದೊಲವಿನಿಂ ಪುಲಿದೊವಲನ ಸಮಾಂಬರಂಗೆಯ್ದು | ಲಲಿತಾಂಗದೊಳೊದೆದು ಫಣಿಗಳ ಫಣಾಮಣಿಯಕ ಡುಕಂತಳೆದು ಭಸಿತದಾ | ತಿಲಕದಿಂನೊಸಲಕಣ್ಣಂ ಮರಸಿಯಸ್ಲಿಯು | Kಳಮಾಲೆಯಂತಾರಹಾರವಾಗಿಸಿಧರಿಸಿ | ಸವಿನುಪಕೊರಲಕಪ್ಪFಂತೆಗೆದ ಮರ್ದುಗರೆವವೋಲ್ಮಾಡಿ ತುಟಿಯೊಳಾಂತು || 11 || ಸಿರಿಮುಡಿಯೊಳೆಸೆವ ಸೆರೆಯಂತೆಗೆದು ಸಲವುಗೆ | ಯ್ತು ರಕಲಂಕರಿಸಿ ಮೊಗವೊಂದುತೋಳೆರಡರಿಂ 1 ಸ್ಪುರಿಸುತೀಪರಿಯಿಂದ ವಿಟಜಂಗಮಾಕೃತಿಯ ನಾಂತುವೊಸದೇಸಿರಕಿಸೆ || ಮೊರೆವ ಸಂಮಾವುಗೆಯ ಮುರುಕದಿಂತೆಗೆದುಟ್ಟ | ವರದುಕೂಲದಮುಂಚೆರಂಗಿನಿಂತಳಿರ್ಗಯ್ಯೋ ! ಳರರೆರಂಜಿಸುವ ಪೂಚೆಂಡಿನಿಂಸಿಂ ಗರಕ್ಕಿಟ್ಟತಿಟ್ಟ ಮೊಲದೆನಿಸಿ || 12 || ಅರರೆಸೆನ್ಸುಗುರ್ಗಳಿಂ ಮುಂದಲೆಯನಲೆವನು | ಣ್ಣು ರುಳನೊಯ್ಯಾರಿಸು - ತೆಕೆ೦ಬಲ್ಲ ಢಾಳವಾ| ವರಿಸೆನಸುನಗುತೆ ಮೆಯ್ದ೦ಪನೆಣ್ಣೆಸೆಗೆ ಸೂಸುತೆ ತನ್ನನಿ ನಿಸುಕಂಡ || ತರುಣಿಯರ ಮನವನಾಹಾಸುಂಕಮಂಕೊಳುತೆ | ಶರಣಪದ್ಯರ ಸರಿದ್ದೆಡೆಗೆಯೇ ಕಂಡವ : ರ್ವರಸಭಯಭಕ್ತಿಭರದಿಂದೇಳು ಬಂದು ವಂದಿಸಿದೇ ವಬೆಸನೇನೆನೆ || 13 || : ಎಲೆಭಕ್ತಸಂಕುಲಲಲಾಮ ಕೇಳೆಮ್ಮ ಕಾ | ದಲೆಯೆನ್ನೊಳಗೆ ಮುಳಿದ ಇಾಮುಳಿಸುಗಳೆವೊಡು | ಜ್ವಲಿಸುವೀಯೆಲ್ಲ ಜಾಳಿಗೆಯೊಳಿನಿಸುಂಕುಂದ ದೀಗ ಆಯೆನೆ ಶಿವಶಿವಾ || ಅಲಸಿದನೆ ಕೊಂಕಿದನೆ ಕೋಡಿದನೆ ಬಾಡಿದನೆ | ಚಲಚಿತ್ತನಾದನೆ ಪೆಡಂಮೆಟ್ಟಿ ದನಸಭಾ | ಸ್ವಲವಿದೆಂದಳ್ಳಿದನೆ, ಛಲವನುಳಿ ದನೆ ರಾಜಧನಮಿದೆಂದೂಹಿಸಿದನೇ || 14 ||