ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

flol

  • ಪದ

||೫೪೧|| 104 ಪದ್ಯಸಾರ ಮದಕಲಹಂಸದ ನಿಳಯಂ | ಸದನಿಳಯಂ ಶ್ರೀಪರಾಗಸಿಂಜರತೀರಂ ಕಂಜಮಲದೊಪ್ಪತಿನ್ನೇ | ಕಂಜನೊ ಹರನೆನಗೆನುತ್ತೆ ವರಮಕರಪತಾ || ಕಂ ಜಡಿದು ನುಡಿವವೊಲೆ ಕೋ || ಕೆಂ ಜಳಜಾಕರದ ಕೆಲದೊಳಲಿವುವು ನಲಿವಿಂ ಕ್ರೀಡಾಸರಸಿಯೊಳಳಿಗಳ | ಪಾಡುವ ಲಯಗತಿಗೆ ಕತಕಗಿರಿಯೊಳೆ ನವಿಲೆ | ರ್ವಾಡುವುದುಂ ಪಥಿಕಕೆ ನಡೆ | ನೋಡುವ ರೆದೆಣಡಕ್ಕೆ ವಾಜಿಸುತ್ತಿಸಿನೆಗಂ ವ|| ಇಂತು ಶೋಭಾನಿಶಾಂತವಾದ ಕಂ|| ವನವನವನತ ವನವನವನವತನುಶಿಖಿಗಿದೆಂದು ಜಗತಾ || ವನವನವನಳಿವಿಳಾಸಭ | ವನವನವನಜಾತಪೂರ್ವಮೆನೆ ಮಾಡಿಸಿದಂ ||೫೪c!! ||೫೪೩ ||