ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವು! ಪದ್ಯಸಾರ 105 27. ವನವಿಹಾರ. (ಈ ಪದ್ಯಗಳು ಆದಿಪಂಪನಿಂದ ರಚಿಸಲ್ಪಟ್ಟ ಆದಿಪುರಾಣಾಂತರ್ಗತವಾದವು ಗಳು ಕವಿಚರಿತೆಗೆ 77ನೆಯ ಪುಟವನ್ನು ನೋಡು,) ಕಂ| ಅಳಿವಿನದದ ಮದಕೊಕಿಳ | ಕಳ ನಿನದದ ಜತಿಯೊಳಭಿನಯಂ ನೆಗಟ್ಟಿನೆಗಂ || ಉಳಿತಮನೇನಾಡಿಸಿದನೋ | ಮಳಯಾನಿಳನರ್ತಕಂ ಲತಾನರ್ತಕಿಯಂ It೫೪೪ || ತಳಿರೊಳೊಂಬಿನೊಳ್ಳ ಕೋಕಿಳಕುಳಂ ಪೂಗೊಂಬಿನೊಳೆ ಸಾಡುತಿ | ರ್ಪಳಿವೃದಂ ತುಯುಗಿರ್ದ ಬುಡಿಯ ತೂಗುಗೊಂಬಿನೊಳೆ ಸಾಯುಗದ ಡುಳಿಸುತ್ತಿರ್ಪ ಕುಕಾಳಿ ತಮ್ಮ ಬೆಸದಿ, ತಂತಮ್ಮ ತಾಣಾಂತರ || ಗಳೊಳಿರ್ದಂಗಜತಂತುದಂತೆಸೆವಿನಂ ಚೆಲ್ಲಾದುವಿವಾವುಗಳೆ ೫೪೫|| ತಳಿರೊಳೆ ನೀನೆ ಬೆಡಂಗನ್ಯ ನನೆಗಳೊಳೆ ನೀ ನೀನೈ ಪುರಸಂ | ಕುಳದೊಳೆ ನೀನೆ ವಿಳಾಸಯ್ಕೆ ಮಿಡಿಗಳೊಳೆ ನೀಂ ಚೆನೈ ಸಣ್ಣ ಪ|| ಇಳಿನೋವೋ ಪೆಜತೇನೊ ನೀನೆ ಭುವನೈಕಾರಾಧ್ಯ ಭಂಗ || ಕಿಳಕೀರಪಿಯಚೂತರಾಜತರುಗಳೆ ನಿನ್ನಂತೆ ಚೆನ್ನಂಗಳ್ ||೫೪೬ || ಕ೦ ಪೊಸಮಾವಿನ ಮಿಡಿಯೊಳಿ ಪ || ಚೆ ಸಾರಮಂ ಮಾಡುವಯಿಂ ಮತ್ತೊರ್ವಳೆ || ಪಸದನದ ಬಸನಿ ನಿಜಕರ | ಕಿಸಲಯರುಚಿ ಪಸುರೆಳಸೆಯೆ ಮಿಡಿಯಂ ಕೊಯ್ದಳೆ ೫೪೭|| ಕಂ| ಸಿರಿಸದ ಬಾಸಿಗಮಂ ಮಾಂ || ಕರಿಸುವ ನಳಿತೋಳ ವಿಂಡುಗಂಕಣದ ಸರಂ | ಮೊರೆವಳಿಗಳ ಸರಮಂ ಚ | ಪ್ರರಿಸುವಿನಂ ಚಿನ್ನೆ ಪೊನ್ನೆಯರಲಂ ಕೊಯ್ದಳೆ 11೫೪v ಪೊಸಮುತ್ತಿನ ಲಂಬಣದೊಳೆ ! ಮುಸುಂಕಿದಂತಿಡಿಯೆ ಪೂತ ಸುರಯಿಯ ಮುಗುಳಂ | ಪಸವಟ್ಟಂತೊರ್ವಳೆ ತನ || ಗೆ ಸರಿಗೆಗಂ ಲಂಬಣಕ್ಕಮಟ್ಟಿಯೆ ಕೋಳಿ HA{೪೯| .