ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

114 ಪದ್ಯಸಾರ ಸುವ5. ಒಂದು ದಿನಮಿರ್ವರುಂ ಕಾಲಂ ಪೂಸುತಿರ್ದು ಕರಿಯೆಂಬ ಏರಿಯ ವಲ್ಲಭ ಬಲಗಾಲಂ ಪೂಸುತಿರ್ದು ಬಿಸುನೀರಂ ತರ ಗೆ ಭಿಯೆಂಬ ಕಿರಿಯವಲ್ಲಭೆ ಡಗಾಲಿಂ ಸೂಸುತಿರ್ದ ಕರಿಯೋರಸಿದ ಬಲಗಾಲ ಮೇಲಿರಿಸಿ ತಾನುಂ ಬಿಸುನೀರಂ ತರಲೋಗೆ, ಆ ಕರಿ ಬಿಸುನೀರಂ ತಂದು ನೋಡಿ ಆನೊರಸಿದ ಕಾಲಮೇಲೆ ತಾನೆ ರಸಿದ ಕಾಲನಂಜದೆ ಇರಿಸಿದಳೆಂದು ಕೋಪಿಸಿ ಒನಕೆಯಿಂದಾ ಕಾಲಂ ಮುಖಿಯ ಕುಟ್ಟಿದಳೆ, ಆ ದಿಲ್ಲಿ ಪಿಂತನೆ ಬಂದು ಆ ನೊರಸಿದ ಕಾಲಿಂ ಮುಖಿದಳೆ ಅವಳೆರಸಿ ದಕಾಲಂ ಮುಖಿವೆನೆಂದು ಅದಂ ಮುಖಿಯ ಕಟ್ಟದಳೆ, ಅಲ್ಲಿ:ದೆನಗೆ ಖಂಬ ನೆಂಬ ಹೆಸರಾಯ್ತು. ಇದೆನ್ನ ಮೂರ್ಖತ್ಯ ಎಂದು ಬಿನ್ನ ವಿಸ; ಮತ್ತೋರ್ವ ಬಂದು ಎನ್ನ ಬಿನ್ನಪವನವಧರಿಸುವುದೆಂದಿಂತೆಂದಂ :- ಚಂ|| ಪರಿಕಿಸೆ ಪೆಂಡಿರಿರ್ವರೆನಗಂತವರೊಳೆ ಸುಖಗೋಪಿಯಿಂ ನಗು | ತಿರಲವರೆಂದರರ್ಕನುದಯಂ ಬರೆಗಂ ಸಲೆ ವನದಿಂದನಾ || ರಿರದೊಡೆ ಪನ್ನೆ ರಟ್ಟಿವಮಂಡಿಗೆ ಬೊಮ್ಮಣತುಪ್ಪವಸ್ಥೆ ನಾ || ಲೈರಸಿ ಸೀತಾನ್ವಿತಂ ತೆವರೆಂದೆಡೆ ಮನದೊಳಿರ್ದೆವಲ್ಲರುಂ |೫vv|| ಕಂ|| ಆಸಮಯದಲ್ಲಿ ತಸ್ಕರ || ನೋಸರಿಸದೆ ಕನ್ನ ವಿಕ್ಕಿ ಮನೆಯೊಳಪೊಕ್ಕಾ || ಸಾಸಿಗನಾವರ್ದಿರೆ ಕಂ | ಡಾಸಂಕಿಸದೊಡನೆಯೆಲ್ಲವಂ ನೆಖೆ ಕೊಂಡಂ | HHyFll ಅವಲಿಂ ನಿಲ್ಲದೆ ತಣಿವಂ || ದದಿನುಂಡಂ ಪಂಚಭಕ್ಷ ಪಾಯಸವಟ್ಟಿ | ರ್ದದನಳಿಸಿ ಬತಿಕವೆನು | ಟ್ಟು ದುಮಂ ಪೆಂಡಿರ್ಕಳಟ್ಟದಂ ಸುಲಿಗೊಂಡಂ ||೫Fo| ಮಡದಿಯ ಪಚ್ಚಡಮಂ ಸುಲಿ || ವೆಡೆಯೊಳೆ ಕೇಳಣ ಕಿವಿದು ಕೊಪ್ಪಂ ನೀಂ ಕೋ || ಳೊಡೆ ನೋಯದಂತೆ ತೆಗೆಯೆಂ | ದೊಡೆ ಮೋನಂಗೆಟ್ಟಳವಳ ಸೋವಳಂದೆಂ ||೫೯೧|| ವ|| ಅಂತು ಸೂಳೆಂದಾಕೆಯ ಹನ್ನೆರಡು ಸವಡಿಮಂಡಿಗೆಯಂ ಬಮ್ಮ ತುಪ್ಪಮ ಪಾಲಂ ಶರ್ಕರೆಯಂ ತಂದಿಗಳಂತೆ ಕುಡಲಿವೇ೦ದ ಎರ್ದು ಕುಣಿ ದಾಡಿದೆ. ಪೊದ ಪೊನ್ನ ಭಂಗಾರಮಂ ಲೆಕ್ಕಿಸದೆ ಇದನೇ ಒರಿದು ಮಾಡಿ ಬಗೆ S