ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 9 ಮಾಡಿಸಲಾರ್ಪೆ? ಏನೊಂದಂ ಪೆವಿರ ಮನೆಯೋಳೆ ವಡೆ ಪು"ವಿಲ್ಲ. ನೀಂ ಮುದು ವೆಯಾಗಿ ಗೃಹಸ್ಥನಾಗಿರ್ದಲ್ಲದೆ ನಿಮ್ಮ ಮನೆಯೊಳಮುಗುಣಲಾಗದೆಂದು ಪೋಗಲಿ, ಇತ್ತಲೆ ದಧಿಮುಖಂ ತಮ್ಮ ತಾಯ್ತಲ್ಲಿಗೆ ಬಂದು-ಅಬ್ಬಾ ಎನಗೆ ಮದುವೆಯಾದಲ್ಲದೆ ಮಾಡಿದ ದಾನಧರ್ಮ೦ ಸಲ್ಲದುಗಡಂ ಎನಗೊರ್ವ ಪೆಂಡತಿಯುಂ ಮಾಡಿ ಮನೆ, ಅ೦ತ ಗೈವೆನೆಂದು ಕಡೆ ನೋಡಿ, ಒರ್ವನಿರ್ಧನಂ ಸಾಲ್ಪನಿತು ಪೊನ್ನ ಕೊಬ್ಬೊಡೆ ಕೂ ಸಂ ಕುಡುವೆನೆನೆ ಆತಗೆ ಸಾಲ ನಿತು ಪೊನ್ನಂ ಕೊಟ್ಟು ಮದುವೆಯಂ ಮಾಡಿ ಕೆ ಅವನುಂ ದಿವಸವಿರುತ್ತಿರೆ, ಆ ದಧಿಮುಖನ ತಾಯ ಇಂತೆಂದಳೆ, ಕಂ|| ಗಳಿಸಿರ್ದ ಧನದೊಳೆಂದಿನಿ || ತುಳಿಯದೆ ನಿನ್ನ ಯ ವಿವಾಹದೊಳೆ ಪೋದುದು ನಾಂ | ಸಲಹಲಿ ನೆಡೆಯೆಂ ನೀಮೂಾ | ಗಳ ಪೋಪುದು ಬರ್ದಕಲಾರ್ಪ ತಾಣಕ್ಕೆಂದಳೆ ||೬೦೯|| ವ!! ಎನಲಂತೆಗೈವೆನೆಂದು ದಧಿಮುಖಂ ಪೆಂಡತಿಯಂ ಕರೆದು ಪೋಪೆನೇ ನಲಿ ಆಕೆ ತನ್ನ ಗಂಡನ ತಲೆಯಂ ನೆಲಹಿನೊಳಕ್ಕಿ ಪೆಗಲೊಳೆ ತಳೆದು ಹೋಗಿ ಬಂದು ಮಹಾಸತನವನೈದಿ ಅಲ್ಲಿ ಜದಾಡತಿರ್ದ ದೇಗುಲದ ತೋಲೆಯೊಳಾ ನೆಲಹಂ ಕಟ್ಟ ಬಟ್ಟೆಯೊಗೆಯಲೋಗೆ ಆ ಜಾದುಗಾರ ತಿಳೆ ತಾವೆ ಕಲಹಗೆಯು ಕಡಿತಲೆಯಲ್ಲಿ ಕೊಂಡೊರ್ವನೋರ್ವನ ಶಿವಾಳ ಪೊಲಿ ಆ ಕಡಿತಲೆಯ ಕೊನೆ ತಾಗಿ ನೆಲಸು ಪದ ನೆಲಹಿನೊಳಿರ್ದ ದಧಿಮುಖನ ಶಿರಂ ಬೇಲಕ್ಕೆ ಜನ ದುಗಾಲಿನ ಮುಂಡದೊಳೆ ಪತಿ ಎರ್ದು ಕುಳ್ಳಿರ್ಪುದು ಆಸವಯದೊಳೆ, ಕಂ|| ಒಲವಿಂ ಬೇಡಿ ಮರುಳಾ || ಲಲನೆ ಕರಂ ಬೇಗದಿಂದೆ ಸರಿತಂದಾದೇ || ಗುಲದೊಳಗೆ ಪೊಕ್ಕು ನೆಲಹಿನ | ತಲೆಗವಯವವಾಗಿ ಕೆಳಗೆ ಕುಳ್ಳಿರೆಕಂಡಳಿ ೬೧oll ಅಪ್ಪುದನಜಹರೆರುದ್ರಕೆ | ತಪ್ಪಿಸಲಾತಸರೆ ಬಯಿಯ ತಲೆಗಂಗಮುಮಾ || ಗೊಪ್ಪುವುವಘಟಿತವಲ್ಲದೆ | ಯೊಪ್ಪಕ್ಕಿಮ್ಮಡಿಸಿದಂತಿರಾಯ್ಕೆನಗೀಗಳೆ ||೬೧೧|| ವ|| ಎನುತಾ ಕಾಮಿನಿಕಾಂತನೋದು ಕೆಲದೊಳೆ ಕುಳ್ಳಿ ರ್ಪದುಂದುಗಾ | ಚಿನ ಚಿತ್ರಪ್ರಿಯಕಾಂತೆ ಬಂದು ಭರದಿಂದೆನ್ನಾ ನಿಂತೀತನಂ |