ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 125 30. ಮಾತಂಗಕನ ಇಪ್ಪಸಿದ್ದಿ. ಈ ಕಥೆ ದಶಕುಮಾರಚರಿತೆಗೆ ಸೇರಿದುದಾಗಿದೆ. ಈ ಚರಿತೆಯನ್ನು ಮೊ ದಲಲ್ಲಿ ದಂಡಿಕವೀಶ್ವರನು ಸಂಸ್ಕೃತದಲ್ಲಿ ಗದ್ಯರೂಪವಾಗಿ ರಚಿಸಿದನು. ಇದನ್ನು ಚೌಂಡರಸನೆಂಬ ಬ್ರಾಹ್ಮಣಕವಿಯು ಅಭಿನವ ದಶಕುಮಾರ ಚರಿತವೆಂಬ ನಾಮಧೇ ಯದಿಂದ ಕನ್ನಡದಲ್ಲಿ ಚಂಪೂರೂಪವಾಗಿ ಬರೆದನು, ಈತನು ಭಾರದ್ವಾಜಗೋ ತತ್ಪನ್ನನು. ಈತನ ತಂದೆ ಮಧುಸೂದನನು, ತಾಯಿ ಮಲ್ಲವ್ವ, ಹೆಂಡತಿ ಲಕ್ಷ್ಮಿ, ತಾನು “ ಹರಿಸದ ಕೋಣಸಂಕರುಹ ಮಧುವ್ರತಂ , 4 ವಿಟ್ಲ ಲಪದಾಂ ಭೋಜಾತಚ್ಛಂಗಂ ” ಎಂದು ಹೇಳಿಕೊಂಡಿರುವುದಲ್ಲದೆ 1 ಪಂಡರೀರಾಯನಭಂ ಗವಿಟ್ಠಲನಲಂಪಿನೊಳೀಗೆಮುಗಿಸಿದ್ದಿಯಾ ?” ಎಂದು ಸತುವಾಡಿರುವನಾದು ದರಿಂದ ಈತನು ಪಂಡರಾಪೂರದಲ್ಲಿದೆ. ವಾಸವಿರಬಹುದು ಅಥವಾ ಆ ದೇವರ ಒಕ್ಕಲಾಗಿರಬಹುದೆಂದು ಊಹಿಸಬೇಕಾಗಿದ ಈತನಿದ್ದ ಕಾಲವೂ ಸರಿಯಾಗಿ ಗೊ ತಾಗುವುದಿಲ್ಲ , ಸುಮಾರು ಕ್ರಿ. ಶ. 1300 ಇದ್ದಿರಬಹುದೆಂದು ಊಹಿಸಲಾಗಿದೆ. ಈತನಿಗೆ ಸರಸಕವಿ, ಕವಿರಾಜಶೇಖರ ೩೦ಬ ಬಿರುದುಗಳಿದ್ದಂತೆ ತಿಳಿಯಬರುತ್ತದೆ. ಈತನ ಬಂಧವು ಲಲಿತವಾಗಿಯೂ ಲಕ್ಷಾಬದ್ದವಾಗಿಯೂ ಇದೆ. ಟು ಧಿ ಚಂ|| ನೊಸಲೊಳಗಿಟ್ಟ ಚೆತಿಲಕಂ ಪಿಡಿದಗ್ಗದ ಸೇಡುಗೋಲಿ ಕಲಂ || ಬಿಸುವುಪನೀತ ಮೇಲ್ಪ ಬಿಜುಗಾಯದ ಗೋರೆ ಧೋತು || ಖಿಸಿದೆದಗೆಯ್ಯ ಬಲೆ ಬೆರತಿ ದರ್ಭೆ ಮಹಾದ್ಭುತಮಂ ವನಕ್ಕೆ ಸೂ| ಚಿಸಲತಿಸಂಧನುಂ ಬೆರಸು ಬ ದನದೊರ್ವಸಮ ಜಾಧವಂ ||೩೩811 ವ|| ೮೦ತೊರ್ಬಬ್ರಾಹ್ಮಣಂ ಬಂದು ಮ೦ತ್ರವಿಲ್ಲದಕ್ಷತೆಯಂ ಕೊಟ್ಯಡೆ ಇದೇನೈ ವಿಪರೀತವೇಷವೆಂದಾತನ ರಾಜವಾಹನಂ ಕೇಳುದು ಮಾತನಿಂತೆಂದಂ :- || ಸು|| ಅಸೀರ್ಪಳ್ಳಂ ನಲಂದಿದ ತರುನಿಚಯ ಧೂಳಡರ್ದುರ್ಬಿ ನಿಚ್ಚಂ || ಸಖಿಗೆಟ್ಟ ಸಾfಸ ನಿಶ್ಲೇಷ್ಮೆಯು ತನುವನಿಕಂ ಬೋಧನಧ್ಯಾನವೇನಂ। ಮಣಿದುಂ ಮಾಡಲಿ ಮನಂ ಬಾರದ ಬಗೆ ಮಿಗೆ ಸರ್ವೊವಿ್ರಿಳೆ ಕೂಡ ನೋಡಲೆ | ಬಏನಾಗಲಿ ಸಾರ್ವರಾಗಲಿ ಕೆಂಬರೊಲೆದರಕ್ಕೆ ಪಕ್ಕಾಗಿ ಬಂರ್ದ\j೬೩|| ವ| ಅಂತು ಬಜನತೆಯಟ್ಟೆ ಕಂದಮೂಲಫಲಂಗಳಂ ಮೆಲ್ಕು ಜೀವಿಹೆವೆಂದು ಕೆಲಂಖ5 ಬ್ರಾಹ್ಮಣರ ಒಡಗೂಡಿ ಶಿಶವಾಗಿರ್ದೆನ್ನ ನೆತ್ತಿಕೊಂಡು ನಿಮ್ಮ ತಾ ಯ್ತಂದೆಗಳರಣ್ಯಕ್ಕೆ ಬಂದು,