ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

126 ಪದ್ಯಸಾರ ಕಂ|| ಮಾತಂಗವೈ ರಿಸತ್ಯಂ || ಮಾತಂಗಕನೆಂಬನಿರ್ಪ ನಾವನದೊಳೆ ಮ || ತಾತನ ಹೆಸರಿಟ್ಟಂ ವ | ತಾತಂ ಪೊರೆದೆನ್ನನೊಲ್ಲು ನರಪತಿತನಯಾ \&೬|| ವ|| ಅಂತು ಹೆಸರಿಡಲಾಮಾತಂಗಕ ನಮ್ಮೆಲ್ಲರ್ಗಜೀವನೋಪಾಯಾಮಂ ಮ ಡುತಿರ್ಪನ್ನ ಕೆಲವು ದಿನದಿಂ ಮೇಲೆಮ|| ಜನಕ ಮಾತೆ ಸಹೋದರರ ಕುಲಜರಾರ್ಷ್ಠ ಖಂಧುಗಳ ಸಂತತಂ || ವನವಾಸವ್ಯಥೆಯಿಂದವರ ಮುಡಿದಾ ನೀಬೇಡರೊಳೆ ಕೂಡಿ ಕಾ | ನನದೊಳೆ ಬೇಂಟೆಯನಾಡಿ ಕಳ್ಳಿ ಬಿದ ದುಷ್ಕರ್ಮಕ್ಕೆ ಪಕ್ಕಾದ ಜೀ | ವನದಿಂದಿರ್ದಪೆ ನುರ್ವರಾಧಿಪತಿ ಕೇಳೆ ಸಂಸರ್ಗಮೆಗೆಯದೋ |೬೩೭11 ವ|| ಎಂದಾದ್ದಿಜಾಧವ' ಪೇಡೆ ಮತ್ತವರಸನನಿತುಂ ಗಾಯದ ಕಲೆಗೆ ಕಾರಣವೇನೆಂದು ಕೇಳಲಾತ ನಿಂತೆಂದಂಕಂ ನೆರೆದಿರ್ದುರವನಿಯ || ಕಿರಾತತತಿ ಪೋಸ ಪದದೊಳಿದಿರೋಳಿ ಪಾರ್ವ೦ || ಬರುತಿರ್ದನೊರ್ಬನಾತನ | ನರವರಿಸದೆ ಕೊಲ್ಲೆವೆಂದು ಮುತ್ತಿದ ಪದದೊಳೆ ||೬|| ಗೋವಿಂಗಂ ಪಾರ್ವಂಗಂ || ಸಾವಡಸಿ ತನ್ನ ಜೀವದಾಸೆಯನುಟಿದೋ || ಜ್ಞಾವಂ ಕಾದನಾತಂ || ಕೈವಲ್ಯಾಂಗನೆಯು ಕಾಂತನಪ್ಪನಮೋಘಂ ೬೩| ವ| ಎಂಬುದಂ ಕೇಳ ಖಿನೆನಪು ದಖಿಂದಾತನ ಕೊಲಲೀಸದೆ ಮೇಲೆ ಬಿಡಾತನು ಬಿಟ್ಟೆನ್ನ ನಿಬಿಯಲಾಂ ಗತಜೀವಿತನಾಗೆ ಮ|| ಸಲೆ ಕಾಯ್ದುರ್ಕಿನ ದಾರೆಯಂ ಬಿಡು ನವದ್ಯಾರಂಗಳೊಳೆ ಕಾಯ್ದುಕಾ | ವಲಿಯೊಳೆ ಕುಳ್ಳಿರಿಸೆಯು ಬಾಲವುಣುವಂ ಕೀವಾಗಿ ತೀವಿರ್ದ ನೀಂ || ಬಲವಂ ಬಾಯ್ದೆಗೆ ನೂಂಕು ಸಾಕುಳದೊಳೇನಿಲೆಯು ಶಸ್ತ್ರಾಸ್ತ್ರದ “ಲೆಯಂ ಕೊಯ ಕೊಲೆಯೆಂಬ ಕಾಲಯವನ ಕಂಡೆಂಧರಾಧೀಶ್ವರಾ ಕಂ|| ಪಂಚಮಹಾಪಾತಕಿಯಂ || ವಂಚಕನಂ ನುಡಿದು ಪಸಿವನಂ ಸಂಗರದೊಳೆ ||