ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 129 ನಿನಗಪಿದೆನೆಂದು ತದಂ || ಗನೆ ಪೋದಿ ಬಳಕೆ ನಾಗಲೋಕಕ್ಕರಸಾ &೫೧|| ವ| ಮೇಲಪ್ಪ ಕಾರ್ಯಮಂ ನೀವೆ ಬಲ್ಲಿರಿ ಎಂದು ಬ್ರಾಹ್ಮಣಂ ಪೇದೆ ಅರಸನದ ಮನದೆಗೊಂಡು, ವ|| ಎನ್ನಿ೦ ಸಜ್ರನ್ಮವೆನ್ನಿ ಮದನಸಮಶರೀರಂ ಲಸತ್ಕಾಯವೆನ್ನಿ! ದೆನ್ನಿಂದ ದಾಹವೆನ್ನಿ೦ ಭುಜಗಭೂವನನಾಧತ್ವ ಮಾಯೆಂಬವೋಲಿ ಮಾ | ಖೋ ನಿಸ್ಸಂದೇಹವೀತಂಗಿನಿತು ಘನಯರೊಲಾಭನುತ್ತೀರ್ಣಧರ್ಮ | ತನ್ನಿ೦ ತಾನೇರಲೆ ನೂಕುವರೊಳರೆ ಎನುತ್ತುರ್ಬಿದಂ ರಾಜಪ್ರತು೦|| ವ|| ಅದಲ್ಲದೆಯಂ, ಉli ಮಾನವಜನ್ಮದೊಳೆ ಜನಿಸಿ ನಿತ್ಯಮನಿಂದ್ಯಪರೋಪಕಾರಮುಂ | ದಾನವನರ್ಧಪಾಲನೆಯನಏಗಲಿ ಬಗೆ ಮಾಡದಿರ್ಸವಂ | ಮಾನವನನಂ ತೆ ವಲ ಬೆ೦ಬೆ ತೆಳ್ಳಗೆ ಲೆಪ್ಪದ ದು | ಸ್ಥಾನದ ಹುಲ್ಲಿ ಹಾಹೆ ಪಗೋಡೆಯ ಚಿತ್ರಮೆನಿ ಸಾಲದೇ ||೬೫೩|| ಕು|| ತರುಲತೆಗಳಖಿಳ ಪುಷ್ಪಂ | ಪರೋಪಕಾರಕ್ಕೆ ಸಲ್ಲುದಂ ಕಂಡು ನರಕ || ಪರಹಿತಮನೆಸಗದಿರ್ದೊಡೆ | ಮರದಿಂದತಿಕರ ಧರಣೀತಳದೊಳೆ ೧೩೫೪ || ಪಾತಾಳ ಲೋಕವಿಜಯಂ | ಮಾತಂಗಕನಿಸಿದ್ದಿ ಯಾಯೆರಡುಂ ಮ || ೩ತಿ ಸಕಲಾವತೀವಿ | ಖ್ಯಾತಿಯೆನುತ್ತವನಿಪಾಲತನಯಂ ನಲಿದಂ &೫೫! ವ|| ಅನ್ನೆ ಗ ಮ|| ಸದೆಬಂದಂಬರಲಕ್ಷ್ಮಿ ಮೆಚ್ಚಿಕೊಳಲೆಂ ದೌತುಕದಿಂ ಕಜ್ಜಳಂ | ಪದಿದೊಪ್ಪಿರ್ದ ಆರಂಡಮಂ ತೆಗೆದು ತನ್ನು ತಾಹದಿಂ ಮುಚ್ಚುಳಂ | ಮುದದಿಂದಂ ತೆಗೆಯುತ್ತುವಿರ್ಪ ಪದದೊಳೆ ಕೈತಪ್ಪಿ ಬಿಂಜನಂ|| ಕೆದರಿತ್ತೆಂಪಿನವರ್ಬಿ ವ.ರ್ಬು ಪರಿದಂ ದಿಶಾಭಿತ್ತಿಯೊಳೆ 114Mell, ವ|| ಅಂತು ಸರ್ಬಿದ ಕಲೆಯೊಳೆ, 10