ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

O ಪದ್ಯಸಾರ - ೧ | 2. ಕವಿತಾಪ್ರಶಂಸೆ ಈ ಭಾಗವನ್ನು ಮಧುರಕವಿಯ ಧರ್ಮನಾಥಪುರಾಣದಿಂದ ಉದ್ದರಿಸಿ ಬರೆದಿದೆ, ಈತನು ಸುಮಾರು 1385ರಲ್ಲಿ ಇದ್ದಿರಬಹುದಾಗಿ ತಿಳಿಯುತ್ತದೆ. ಈತನ ತಂದೆಗೆ ವಿಷ್ಣು ಎಂದೂ ತಾಯಿಗೆ ನಾಗಾಂಬಿಕೆಯೆಂದೂ ಹೆಸರು. ಈತ ನು ಜೈನಮತದವನು, ಈತನು ಬುಕ್ಕರಾಜಸುತ ಹರಿಹರರಾಯನ ಪುಧಾನನಾದ ಮುದ್ದ ದಂಡೇಶ್ವರನ ಪೋಷಣೆಯಲ್ಲಿದ್ದಂತೆ ಹೇಳಿಕೊಂಡಿದ್ದಾನೆ. ( ಭೂನಾಥಾ ಸ್ಥಾನ ಚೂಡಾಮಣಿ ವರ್ಧಕವೀಂದ್ರ ” ಎಂದು ಹೇಳಿಕೊಂಡಿರುವುದರಿಂದ ಈತನು ಹರಿಹರನ ಆಸ್ಥಾನ ಕವಿಯಾಗಿದ್ದಿರಬಹುದೆಂದು ತೋರುತ್ತದೆ. ಈತನು ಧರ್ಮನಾಥಪುರಾಣವಲ್ಲದೆ ಗುಮ್ಮಟಸ್ತುತಿರೂಪವಾದ ಒಂದು ಅಸ್ಮಕವನ್ನೂ ಬರೆದಿದ್ದಾನೆ. ಕಂ|| ತೋಳ ತೋಳಗೆ ದಿಗಂಬರಮಂ | ಬೆಳಗುವ ರುಚಿಯಿರ್ಮವೇನೋ ಸಕಲಜನಾಂತ || “ಳತಮಮಂ ತು ದಯದೊ | ೪೪ ಖಿಸಿದರೆ ರವಿಗಳಮಗೆ ಕವಿಗಳ ವಂದರಿ | 11-only ಆದಿಕವಿ ಪಂಪನೆಂದನು | ವಾದಿಸಿ ವಾದಿಸಿ ವಿರೋಧಿ ವಿಪರೀತತೆಯಿಂ || ದೋದೆ ವಿಲೋಮದೆ ಪೆಸರಂ | ಮೇದಿನಿಯೊಳಗವನ ಹೆಸರೆ ಸರ್ವಡೆದೆಸೆಗುಂ ಬಿನ್ನಣದ ಕುಸುರಿ ಪಸರಿಸು | ವನ್ನ೦ ಗುಣಜಾತಿಬಂಧಮಳವಡೆ ನೆಗಟ್ಟಾ | ಪೊನ್ನಂ ತನ್ನಂ ಕೂಡಿದೆ | ಡೆನ್ಸಿ ವಾಗ್ವಧುಗೆ ಭೂಷಣಂ ಸೆಂತುಂವೇ ||೩|| ಘಳಿನೆ ವಿಬುಧರೆ ತುಯ | ನೋಳಕೆಯು ಮನುಪ್ರಸಾದಮಂ ಪಡೆವುದಯಿಂ || ಕಳಯಂ ಚಂದ್ರ ಕವಿತಾ | ಕಳಯಂ ಕವಿನಾಗಚಂದ್ರ ನಾಂತುದೆ ಸಫಲಂ ilܩܩ 1_o80