ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

154 ಪದ್ಯಸಾರ ಎತ್ತಿದುದು ಮಂಗಳ ಧ್ವಜ || ವೆತ್ತಿದುದು ನಿತಾತಪತುವಾರಸಮಂ ಪೊ || ತೈತ್ತಿದುದಾಶೀರ್ವಾದ | ಮುತ್ತಿನ ಸೇಸೆಗಳನಿಕ್ಕಿದರೆ ಮಾನಿನಿಯರಿ ||೬೪ || ವ|| ಆಟಕ್ಕು, ಉ|| ಆವೆಡೆ ಹಂಸಗೀನಡೆಯ ಚೆಲೆನೆ ನೂಪುರದಿಂಚರಂ ಸ್ಮರಂ | ಜೇವೊಡೆದದಮಾಗೆ ಮೃದುಪದತಳಂಗಳ ಕಂಸ ಕೂಡ ಈ| ದಾವರೆಗಳಂ ಆಗುವಂತಿರೆ ಕುಂತಳಸಮರಭಕ್ಕೆ . ಗಾವಳಿ ಮೇಲೆ ಸೀದಳೆಯಂತಿರೆ ಬಂಗಳ ಗೊ೦ದು ಲೀಲೆಯಿ' ||೭|| Foll ಅಲರ್ಗಣೆಯ ನಂಗಜಂಗೀ | ಯಲೆಂದು ರತಿ ಬರ್ಸಮಾಖ್ಯೆಯಂ ಮಾಲೆಯನಾ || ಲಲಿತಾಂಗಿ ಪಿಡಿದು ಕಣ್ಣ೦ || ಕೆಲಿಕ್ ಮಾ ದಾಶರಥಿಯ ಬಗೆಗೆ ಬಂದಳೆ ||೩೬ || ವ|| ಅಂತು ಬಂದು, ಉ|| ವಾಲೆಯ ಮೇಲೆ ತುಂಬಿಗಳ ಮೇಲೆ ತನಿಂಬೊಳೆದಾಡ ಬೇರೆ ಪೂ | ಮಾಲೆಯ ಲೀಲೆಯ ಕೆದಕಿ ಕೇಕರಮಾಲೆ ಶಿರೀಷಮಾಲೆಯ | ಸೂಲಿಸೆ ನೀಳ ಬಾಹುಲತೆ ತೋಳಮೊದಲೆ ಮದನಾನುರಾಗವ° | ಸಾಲಿಡೆ ಸಾದು ಸೀತೆ ರಘುವಂಶವವರಗೆ ವಾಲೆಸದಳೆ 1{೭೯೩!