ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 155 36. ಖೇಚರ ರಾಜ್ಯ ವೈಭವ. ಇಲ್ಲಿ ಕೊಟ್ಟಿರುವ ಪದ್ಯಗಳು ಪೊನ್ನ ನಂಬ ಪ್ರಸಿದ್ಧ ಜೈನಕವಿಯಿಂದ ರಚಿ ಸಲ್ಪಟ್ಟ ಶಾಂತಿಪುರಾಣದಿಂದ ಉತವಾಗಿವೆ ಈ ಪುರಾಣವು 16ನೆಯ ತೀ ರ್ಥಕರನ ಚರಿತವು ಇದಲ್ಲದೆ ಪೊನ್ನನ ಜಿನಾಕ್ಷರಮಾಲೆಯನ್ನೂ ಬರೆದಿರುತ್ತಾನೆ, ಇನ್ನೂ ಭುವನೈಕರಾಮಾಭ್ಯುದಯವೆಂಬ ಗಂಧವನ್ನೂ ಗತಪ್ರತ್ಯಾಗತವಾದ ಮತ್ತೊಂದು ಕೃತಿಯನ್ನೂ ರಚಿಸಿರಬೇಕೆಂದು ತೋರುತ್ತದೆ. ಈತನು ಬಂದು ಅಲಂಕಾರಗ್ರಂಥವನ್ನು ಕೂಡ ಎರಗಿದವನೆಂದು ಕೆಲವರು ಹೇಳುತ್ತಾರೆ. ಈ ನಿಗೆ ಪೊನ್ನಿಗ, ಪೊನ್ನ ಮಯ್ಯ, ಸವಣ, ಕಳ್ಳ ಸವಣ ಎಂಬ ನಾಮಾಂತರಗೆ ಳುಂಟು, ಕಂಟಕವು ಉಭಯಕ ಚಕ್ರವರಿ, ಸಂದೇನ ಕದ್ರ, ಸಾಜನ್ಯ ಕಂದಾಂಕ: ಎ೦ಬ ಬರಹಗಳ ಉಂಟು ಉಭಯಕವಿಚಕುವರಿಯೆಂಬ ಬಿರುದನ್ನು ಕ್ರಿ ಶ. 945ರಿಂದ 956ರ ವರೆಗೆ ಆಳಿದ ರಾಷ್ಟ್ರಕೂಟರ ಕೃಷ್ಣ ರಾಜನು ಕೊಟ್ಟಿರಬೇಕೆಂದೂ, ಪೊನ್ನನ ಈ ಕಾರಣದಿಂದ ಸುಮಾರು 950ರಲ್ಲಿ ಇದ್ದಿರಬೇಕೆಂದೂ ಬಲ್ಲವರು ಊಹಿಸುತ್ತಾರೆ ಈತನು ಬಹು ಪ್ರಸಿದ್ಧನಾದ ಕವಿ ಯೇ ಸರಿ, ಸಂಸ್ಕೃತದಲ್ಲಿಯೂ ಕನ್ನಡದಲ್ಲಿಯೂ ಈತನಿಗೆ ಅದ್ವಿತೀಯವಾte ತೃವಿಬ್ಬ ತಂದ ಈತನ ಕತೆಗಲೇ ತಿಳಿಯುತ್ತದೆ. ಇದಲ್ಲದೆ ಅನೇಕ ಪುಸಿ ದ್ಧ ಕವಿಗಳೆಲ್ಲ ಈತನನ್ನು ಹೊಗಳಿರುತ್ತಾರೆ, ರನ್ನ ಕವಿಯ ಸಂಪ (ಆದಿ), ಪೊನ್ನ, ರನ್ನ ತನ್ನ ರತ್ನ ತ್ರಯವೆಂದು ಹೊಗಳಿರುತ್ತಾನೆ. ಪೊನ್ನನು ತಾನು ರಚಿಸಿದ ರಾಂತಿಪ್ರರ್ರಾಣಕ್ಕೆ ಆದಿಪುರಾಣಚಡಾಮಣಿ ೨೦ು ಹೆಸರನ್ನಿಬ್ಬರು ತಾನ, ಈತನ ಬಂಧವು ಬಹು ಪಾಢವಾಗಿದೆ, fo ಸಕಳಖಗತಿಕನಾಸಾ || ಯಿಕೆಯೊಳೆ ಚಂಬೊನ್ಸ ಸಿಂಹಪೀಠದಿನಿರ್ದೆ೦ || ಪಕಟಿಸಿದನೊ ಸೀಳದ ಚ | ಆಕೆವರಸಿದ ಮೇರುಗಿರಿಯ ಸಿರಿಯಂ ಒರಿಯಂ ||ರ್೩y|| ಪದೆದೆಲಗದ ತಲೆಗಂ ಮುಗಿ | ಯದ ಕೈಗಂ ಜೀಯ ದೇವ ಬೆಸವೇ ನನಗೆ || ನಗ ನಾಲಗೆಗಂ ಸೈರಿಸ | ದುದಗ್ರರಿದನಾತನೊಳೆ ಪ್ರಯೋಗಿಸಿದವರೇ ||೭|| ತೇಜೋನಿಧಿ ಕರಹಾತಪರ || ರಾಜಕನನದೋ ಪ್ರದಿಕ್ಯಂ ಪದ್ಮ ರಜೋ || 5