ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 159 37. ಅನ್ಯಮತ ಖಂಡನಂ. (ಇದನ್ನು ಬರದಾ ತನು ವೃತ್ತವಿಲಾಸಕವಿ, 110ನೆಯ ಪುಟವನ್ನು ನೋಡು.) ಚಂ|| ಬಯಸಿ ನಿಧಾನಮಂ ಸುಕೃತವಿಲ್ಲದವಂ ಭರದಿಂ ತದಗಳೂ || ಮಯನಗುತ್ತು ಮಿರ್ದು ನಿಧಿಗಾಗೃಡೆಯೊಳೆ ಮರುಳಾಗಿ ಪೋಸವ | ಅರೆ ಯೋಳವರ್ಗವಾರ್ಗದೊಲವಿ, ಪಲರೂ೦ ಪಿರಿದೊದಿ ತತ್ತ್ವನಿ | ರ್ಣಯಸಿತೋಕ್ತಿಯಲ್ಲಿ ಜಡರಪ್ಪ ರಿದೇನಘಶಕ್ತಿ ಚಿತ್ರುನೋ !y-೧೩|| ಉ|| ಪಟ್ಟದಜಾತಿ ಮೆಟ್ಟದನೆಲ ನಟಿ ಕೊಳ್ಳದ ಕಾಲಮೊರ್ಮೆಯುಂ | ಮುಟ್ಟದ ಭಾವವೊಂದದ ಭವಂ ಪೆತಿಲ್ಲೆನೆ ದುರ್ವಿ ಮೊಹಓಂ || ತೊಟ್ಟನೆ ಬಂದೆ ನೀ ತಿಳಿಯದಕ್ಕಟ ನಿನ್ನ ನಿಜಸ್ವರೂಪಮ' | ನೆಟ್ಟನೆ ನೋ: ಕೂಡಿ ಪಡೆ ನಿತ್ಯನಿರಂಜನಮೋಕ್ಷ ಲಕ್ಷ್ಮಿಯಂ 111೧೭|| ಕಂ!! ನದಿವಾರ್ಧಿಗಳ ಮೂಾವುದು | ಮದಿರದೆ ಶಸ್ತಗಿರಿಗಳ೦ ಪಾಯುದುವಿಂ || ತಿದ ಲೋಕಮೂಢವೆಂಬುದು | ಮುದದಿಂದ ರಾಸಿಮಾಡುಗುಂ ಕಳಂ | vr೧vr ಮು!!| ಪರಮಾರ್ಥಂ ಲೋಕಮೆಂಜೀ ಯೆರಡುನುನಯಂ ಲೋಗರೋಲಿತ ನುಮೋದಂ | ಭರದಿಂದ ಮಾಡುತಂ ಮಾಡುವನಘಹರವೆಂದೈದ ಸಿಂಧುಪ್ರವಾಹ ರದೊಳೆ ಮಾವಂ ಕೃಶಾನದ ಕವರಣದ ಮೇಣ ವೈರಿಯಂ ಸಾಯ್ತು ಮೇಣ ಸಂ | ಗರದೊಳೆ ಸಂಹಾರಿಕುಂ ಸಾಣವನೆನಿಪ ನರಂ ಲೋಕದೊಳೆ ಲೋಕ ಮೂಢ !!vr೧೯|| ಚಂ|| ಬಗೆವ ದಿನೇಶನಂ ಪರಿವ ಸಿಂಧುವ ನೂದುವ ಗಾಳಿಯಂ ಧಗ || ದಗಿಸುವ ಕಿಚ್ಚ ನು ನೆಲನಂ ಕಯೆವಾಳಕ ನಿರ್ಸ ಸದ್ಯಸಂ | ಸೊಗಯಿಸಿನಿಂದ ಪೆರ್ಮರನ ನುಣ್ಣಗುಳಂ ಬೆಸಕೈನ ತಮ್ಮಮು | ಟ್ಟುಗಳನೆ ದೈವವೆಂದೆಂಗುವಾತನೆ ದೈವದ ಮೂಢನವೇ livಎ೦|| ವಚನಂ!! ನೆಲನುಂ ನೀರು ಗಾಳಿಯು ಕಿಚ್ಚು ಮರಂಗಳುಮೆಂಬ ಪಂಚ ಸ್ಥಾವರಗಳ ದೈವವೆಂಬುದು ತಮ್ಮ ಗೃಹಗಳು ಆಯುಧಗಳುಂ ತಮ್ಮ