ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 161 ಕಂ|| ಪಿಂಡವನೀವುದು ತಡೆಯದೆ | ಪಿಂಡವನಿಡುವುದುವೆ ಕುರಿಯನಿಕ್ಕುವುದೊಲವಿ || ಪಿಂಡಿನೊಳ್ಳದಾಳಂ ಮೇಣ | ಕೊಂಡಾಟದ ನಿಮ್ಮ ದೇವಿ ಯಾಗುಂ ಕಾಗುಂ vಳಿ ಚಂ|| ಮುಖಗಿದೆನೋವೊ ಸೂತಿಮಸಗಿತ್ತೆನಲಂತವಳೂರ್ವಳಿರ್ದು ಕೂ | ತಿರದ ಕುಕಿಲ್ಲು ತೇಗಿದೊಡೆ ದೇವತೆ ನೀ ಬೆಸನಾರ್ಗೆ ಮಾಣದೇ | ಕವಿಗೆ ಕಾಳರಕ್ಕಸಿಯುನಾಕಬಿನೇಡಿದೆನೆಂದೊಡಿಕ್ಕುವರೆ | ಕುಖಿಕುಯಿಪಟ್ಟಿಗೆಯ್ದು ತಿನ್ನಲಾಗದೆ ದೇವಿಗೆ ಕುತ್ತವೋಗದೇ 11To811 ಕುಖಿಗಳ ಪಿಂಡ ಪೊಕ್ಕು ತನಲದೆ ಕಾಡಿಯೆ ಬೇಡುತಿರ್ಪ ಕಾ | ಡೆಖೆಯನ ಕಾಳರಕ್ಕಸಿಯ ನಗ್ಗದ ಬೊಮ್ಮನ ದೈವವೆಂಬರಾ | ನಖಿಯದ ದೈವವೇ ಪರರ ಬೇಡದೆ ಕಾಡದೆ ಪಿಂಡುವೊಕ್ಕು ತ | ನ ಚಿವುದನು ಕೊಂಡು ತಿನುತಿರ್ಪುದು ತೋಳನೆ ದೈವವಲ್ಲವೇ | ಮ|| ಕುಖಿಯು ಬೇಡಿದೊಡೀವ ನೊಂದ ಬಡವಂ ತನ್ನಿಚ್ಛೆಯಿಂ ದೈವಮಾ | ಕುಬಿಐಂಡಿರ್ದೆಡೆಗೆಲ್ಲ ಲೊಂದೆರಡವಯಿಂ ನಾಲ್ಕನಯ್ಯಾ ಬ || ಲಖಿಯಂ ತಿಂದೊಡೆ ಕಾಪಿನರಿ ಬಡಿಗುವೋ ನಾಯ' ತಿಂಗು ಡೈ ವಮಂ | ಸಹಿತ ಬೇಡುವ ದೈವವು ಗಡ ಪೇಡಾ ತೋಳನಿಂ ಕಷ್ಟವೇ||V-4|| ಚಂ|| ಕುವೆರವುದೀವುದುಣಲೀವುದು ಪೂಜೆಗಿದೆ ಅದು ಮುಂದೆ ತಂ || ದಿಖಿವುದು ಕನಂಮವನ ಚಂಡಿಕೆ ಮಾರಿ ಬಳಾರಿ ಕಾಳಿಯಂ | ಬಖಿಕೆಯ ದೇವತಾನಿಕರವಂತಕನುಯ್ಯ ಮುಗುಲಾರ್ಪೊಡೇ | ತೆಖದೊಳು ಮಿಾವುದಲ್ಲದೊಡೆ ಪೊಯುದು ಬಾಯೊಳ ಕಾಯ್ದು ಬೂದಿಯಂ|| ಉ|| ಕರ್ಮ ಜವೆಂದು ರೋಗಜವುವೆಂದೆರಡು ತೆರಿದಿಂ ಶರೀರಿಯಂ | ನೆರ್ಮದ ಕುತ್ತಮೋತ್ತಿದೊಡೆ ಗಾಳಿಗರು ನೆಲಮುಕ್ತ ಜಕ್ಕಿಯುಂ | ಬರ್ಮನುಮೆಂದು ಜೀವವಧೆಗೆಯೊಡೆ ಕುತ್ಯದ ದುಃಖದಿಂದ ಸಾ | ಸಿರ್ಮುಡಿ ದುಃಖಮಂ ಪಡೆವ ನಾರಕದುಃಖವನೆಯ ದಿರ್ಪರೇ ||೨೪|| 12