ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164 ಪದ್ಯಸಾರ ಕಂ| ಗಲ್ಲನೆ ಕರಗುವಾಲಿಯ || ಕಳವೋಲೆ ಕರಗಿ ಪರಿವ ಜೊನ್ನದ ತಿಂಗ || ೪ewಸರದೆನೆ ಕಳಪೈ | ಕಿಲೊಳನೆನೆ ಕುಳಿರ್ದುದಾಜಳಂ ತಿಳಿಗೊಳದಾ ಊದೆ ಕರಿಗಳೆ ಸರಸ್ಸs! ಚೋದಕಮಂ ನೆಗಡರ್ದ ಪನಿಗಳ ಪೊಸಮು || ತಾದುವದಲ್ಲದೊಡಡವಿಯ || ವೇದಂಡದ ನೆತ್ತಿಯಲ್ಲಿ ಮುತ್ತುಗಳೊಳವೇ (v೪ol ||vಳ೩|| M 39. ಮೃಗಯಾವನೆ. ರಾವರ ನೆ. ಈ ಮೃಗಯಾವನೆಯು ತಿವಪುರಾತನಚಾರಿತವೆಂಬ ಚಂಪೂಗುಂಥ ದಲ್ಲಿ ಅಂತರ್ಗತವಾದ ಕಂಣಪ್ಪ ದೇವರ ಕಧಾವೃತ್ತಾಂತದಿಂದ ಉದ್ರತವಾಗಿದೆ. ಈ ಶಿವಭಕ್ತಚಾರಿತ್ರರುಂಧವನ್ನು ಸುರಂಗನೆಂಬ ಕವಿ ಬರೆದನು ಈತನು 16ನೆಯ ಶತಮಾನದಲ್ಲಿದ್ದನೆಂದು ಊಹಿಸಲ್ಪಟ್ಟಿದೆ. ಈತನ ತಂದೆ ಸಂಗಮವಿಭು ವೆಂದೂ ತಾಯಿ ಮಹಾದೇವಿಯೆಂದೂ ಈ ಪದ್ಯದಿಂದ ತಿಳಿಯಬರುವುದು ಕಂ|| ಅನಸೂಯೆ ಗತ್ರಿಗಬ್ಬಂ || ತನೂಜನಾದಂದದಿಂದೆ ಮಹದೇವಿಗೆ ಸ ಜನನುತಸಂಗಮವಿಭುಗಂ | ತನಯಂ ತಾನೆನಿಸಿದಂ ಸುರಂಗನಭಂಗಂ || ಈ ಕವಿಯು ಇಮ್ಮದೈವವು ಪ್ರಲಿಗೆರೆಯ ಸೋಮನಾದನು. ಈತನ ಮು ಸೈಬಿರುದು ಕವಿಚಕುವರಿ. ಈ ವಿಷಯವು ಪ್ರತ್ಯಾಶ್ಯಾಸದ ಕೊನೆಯಲ್ಲಿರುವ ಗದ್ಯದಿಂದ ತಿಳಿಯಬರುವುದು, ( ಇದು ಸಕಲ ಸುರನಿಕರ ಮಕುಟ ಮಾಣಿಕ್ಯ ವಾಲಾಮರೀಚಿ ಪುಜ ರಂಜಿತ ಪಾದಪಂಕಜ ಶ್ರೀಮತ್ಸುಲಿಗೆರೆಯ ಪುರಾಧಿಪ ಶ್ರೀ ಸೋಮನಾಥ ಭಕ್ತಿ ಯುಕ್ತ ಕಣ್ಣಾಟಕ ಕವಿಚಕ್ರವರಿ ವಿರಚಿತಮಪ್ಪ ತಿಪದ್ಮ ಪುರಾತನ ಚಾರಿತ್ರ ರೂ.೩೨