ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 ಪದ್ಯಸಾರ ಮ|ನು ಧರಶರ್ಮಚೆ ನಾನಾಚತುರಕಳಗಳ ತಖಿ ವಿಭಾಜಪ ಸ | ದುರುಪಾದಾಂಭೋಜಳ್ಳಂಗಂ ನವರಸಕವಿತಾನರ್ತಕೀನೃತ್ಯರಗಂ || ಸರಸವಾತಾಂತರಂಗಂ ವಿಖಧವಿನುತನಿಶ್ಲೇಷವಿದ್ವಾಪುಸಂಗಂ | ಭರತಾಂಗಂ ಶೈವತುಂಗಂ ಪ್ರತಿಭಟಕವಿದೇಶಾಭುಜಂಗಂ ಸುರಂಗಂ || ~ ~ ~ ಕ ಏರಿದೆಸೆವಾಸಕ್ಕಣದೊಳ | ಗಿರುತಿರ್ಪಂ ಶಬರತತಿಗೆ ಪತಿಯೆನಿಸುತ್ತುಂ || ಹರಭಕ್ತಿಗೆ ಕಣ್ಣಪ್ಪಂ || ಧುರಗಲಿ ಕಣ್ಣಪ್ಪನೆಂಬ ಹೆಸರ ಕಿರಾತಂ ly೪೪ || ವ|| ಆ ಪುಳಿಂದಾದೀಶ್ವರಂ ತಿರಿಕುಲಮಲೆಯೊಳೆ ಬೇಟೆಗೆಂದು ನಿಜಶಖರ ಬಲಂ ಬೆರಸು ಪೊಡಿಮುಟ್ಟಾಗ, ಮ|| ಇದು ಸರ್ಬಿದ್ರ ತಮಂಧವೃಂದ ವಿಂದು ಕಾಳಿಂದೀಪುವಾಹಾಂಖುವಿ | ತಿದು ಕಾರ್ಗಲದ ನೀರದೌಘ ಮಿದು ನೀಲಾಧರಾಕಾರಮಂ | ತಿದು ಹಾಲಾಹಲಕಾಲದೇಷ್ಟೆ ಯೋದು ತಾನೆಂಬಂತೆ ಮಯ್ಯ ರ್ಪಿನೋ | ಪ್ರದಿ ನಂದರುತಿರ್ದುದುಗ್ರಶಬರಾನೀಕಂ ಘನಾಟಿಪದಿ, vಳH!! ಕಂ|| ಪದೆಪ್ರಿಂ ಕಟ್ಟರ್ದುಡಿದೇವ | ಲೋದವಿದ ನಿರ್ದಿತ್ತಿ ಕಲ್ಲಿ ಸುತ್ತಿದ ಪುಲಿವಾ || ಲದ ತಲೆಸುತ್ತುಗಳ ಸೆಯ || ದಟಂದಂ ನೆರೆದು ಲುಬ್ದ ಕರೆ ಬರುತಿರ್ಗರಿ 1{\~|| ಸಿಡಿದ ಪುಲಿ ದೀಹದೇಣಂ | ಗಿಡುಗಂ ನಾಯ ಕೊಡಲಿ ಕತ್ತಿ ಗೇಣ ಬಿಲೆ ಕಣೆ ಕೈ || ಪೊಡೆಯಿಟ್ಟಿವೆರಸು ಭರದಿಂ | ದಡವಿಯೊಳ ತರಲುಬ್ಧ ಕರೆ ಬರುತಿದ್ದರೆ (v೪೭11 ಕಡುಮಿಂದಂ ಮಂದಸುವಲೆ || ಪಿಡಿವಲೆ ಕೊಳವಲೆ ಬೀಸುವಲೆ ಯೆಂಬಿವನಾಂ | ತಡವಿಯೊಳತಿರಭಸಂ ಮಿಗೆ | ನಡತರುತಿರ್ದು ನೆರೆದು ಶಬರವಾತಂ lyrgyri ವ|| ಅಂತು ಬರುತಿರ್ಪಗಳೇ,