ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧಸಾರ 181 ಕಂ|| ದುರಿತಮದಗಂಧಸಿಂಧುರ || ಹರಿ ಚಾರುಚರಿತ್ರ....ನಿರ್ವ್ವತಿಸತಿಯಂ || ವರಿಸುವ ಜಿನೇಂದ್ರದೀಕ್ಷೆಯ | ನುರುಮುದದಿಂದೀವುದೆಂದು ಬೇಡುತೆ ಮುನಿಯಂ 1ov1) ಸರಮಿಯೊಳೆ ನರಸುವ || ದುರಿತಾರಿಯನಟಿವ ದೇವರಿಂ ಪೊಗಳಿಪ || ಸುರಬೈನದೀಕ್ಷೆಯಂ | ಚರಿತಂ ತಡೆದಿರದೆ ಕೂರ್ಮೆಯಿಂ ಕೈಗೊಂಡು ವ|| ಅಂತು ಜಿನದಾಸ, ಜಾರರ ಪಧರನಾಗಿ ರ್ಶದು ಜಿನದತ್ತಸೆಯುಂ ವೈರಾಗ್ಯ” ಪುಟ್ಟಿ ತನ್ನ ಮಾಡಿದ ವಟಕ್ಕೆ ಕರವಲ್ಲದೆ ನೊಂದು ಎನ್ನ ಪಾಪಮಿ ತಂದೆ ಪೋಗದೆದು ತಾನು ಜಿನದೀಕ್ಷಯಂಕೆಂಡು ತಪಂಗೆಯು ಸನ್ಮಸನ ನಿಧಿಯಿಂ ನುತಿಸಿ ಮಹರ್ಭಕದೇವನಾಗಿ ಪುಟ್ಟದ, ರ್1F1 11. ಮಧ್ಯ ವಿಡ೦ಬನ ೦. ಬ್ರಹ್ಮಶಿವನೆಂಬ ಒಬ್ಬ ಜೈನಕವಿಯು ಸಮಯಪರೀಕ್ಷೆಯೆಂಬ ಗ್ರಂಥವನ್ನು “ಚಿಸಿ ಸೌರಶೈವ ಪ್ರವಾದಿ ಮ'ದವರ ಪರಾಣಗಳಲ್ಲಿ ಆಚರಣೆಗಳಲ್ಲಿ ಮೂ ಇರುವ ದೋಷಗಳನ್ನು ತೋರಿಸಿ, ಜೈನಮತವೇ ಸರೋವಾದು ಗೆಂದು ಹೇಳಿರುತ್ತಾನೆ. ಇಲ್ಲಿ ಕೊಟ್ಟಿರುವ ವಡ್ಡ ವಿಡಂಬನ ಸವ್ಯಗಳು ಈ ಗ್ರ ಥದಿಂದ ಉದ್ದ ತವಾಗಿವೆ. ಕವಿಯು ಕೆಲವು ಕಾಲ ಕೈವಮತವನ್ನು ಅವಲಂಬಿಸಿ ಬಿದ್ದು ಅದರ ಅಸಾರತೆಯನ್ನು ಕಂಡು ಪುನಃ ಜೈನನಾದಂತೆ ಅವನ ಮಾತುಗಳಿಂದ ತಿಳಿಯುತ್ತದೆ. ಈತನ ವತ್ಸಗೋತ್ರದವನ್ನು ಅವನ ಸ್ಥಳವು ಪೊಟ್ಟಣಗೆ. ಇವನ ತಂದೆ ಸಿಂಗರಾಜನು, ಇವನ ಬಂಧವು ಬಹು ಸರಳವಾಗಿಯೂ ಲಲಿತವಾ ಗಿಯೂ ಇದೆ. ಅಂಕಿತವನ್ನು ತಿಳಿಸುವ ಗದ್ಯವನ್ನು ಬಿಟ್ಟರೆ ಗ್ರಂಥದಲ್ಲಿ ಆದ್ಯಂತ ವಾಗಿ ಬರಿಯ ಕಂದವ್ವಗಳೇ ಹೊರತು ಗವಿಲ್ಲ. ಕಂ|| ಇದು ಯುಕ್ತವಪ್ಪುದಲ್ಲೆ | ಇದೊತಿ ತಲೆಮೇಲೆ ಬೀಳ ಬೋಳಿಸರಾ ಅ೦ ! ದದ ಬುದ್ದಿ ಮಂತರಂತದು | ತುದಿಮೂಗಿನ ಮೇಲೆ ಬೀಳ್ಕೊಡದನೆಗೆ ||೧ol)