ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

182 ಪದಸಾರ ಗೂಗೆ ಮನೆವೊಕ್ಕೊಡಂತದ || ನಾಗಡೆ ಕೊಂದಲ್ಲಿ ಪೂಣೋಡಲ್ಲದೆ ಮನೆಯಂ || ಪೋಗಲೆ ಕೆಟ್ಟಪದಲ್ಲಿರ | ಲಾಗದು ಕೇಡಕ್ಕುಮೆಂಬರಖಿವಿಲ್ಲದವರಿ ||೧೦|| ಇದು ಯುಕ್ತವಪ್ಪುದಲ್ಲೆಂ| ಬದನೆಂತುಂ ತಿಳಿಸಲಾಗಿದನ್ಯದಿಂ ಬಂ || ದುದದೇನಾದೊಡಮಕ್ಕಂ | ತದೆ ದೈವದ ಮಾರ್ಗವೆಂದು ನೆಗರೆ ಮೂಢ ||೧೦|| ಪೊಲ್ಲದಿದೊಳ್ಳಿನವೇ | ಡೆಲ್ಲಂ ಕೊಂಡಾಡುತಿರ್ಸ ಧರ್ಮವೇ ಲೇಸಂ || ತಿಲ್ಲಿಂ ಮೇಲೊಂದಿರ್ದೊಡ | ಮಲ್ಲಿಗೆ ಮತ್ತೆ ಗಲಾಗದೆಂಬರ ಮೂಢರಿ ||೧೩|| ನಾಡವರೇನಾನೊಂದಂ || ಮಾಡಿದುದಂ ಮಾಡದಂದು ನಾಸ್ತಿಕನೆಂಬರಿ || ಮೂಡದೊಳ ಬಯ್ಯರದಲಿಂ | ಮಾಡುವುದಲ್ಲದೊಡೆ ಪೊಲ್ಲದೆಂಬರೆ ಮೂಢರಿ Il೧೪ || ಸಲೆ ಮೆಯ್ದ ಚುವ ಪಲ್ಲಂ || ಸುಲಿವ ವಿಲೇಪನಮನಾಗಳಂ ಪೂಸುವ ತಂ || ಬುಲಮಂ ಮೆಲ ತಪಸಿಗ || Yಲಿಪರಿ ಬೆಲೆವೆಣ್ಣನೊಲಿಸರಮೃತಾಂಗನೆಯಂ 11೧೫|| ಸದನಳಚರಿತ್ರದಿಂ ನೆಗ | ಇದೆ ಮೆಚಿ ದ ತಂದೆ ನಲಿದೆ ಸವಳದೆ ಸಾಧು | ತಂದೊಂದಿ ಬೆಂಣೆಯುಂ ನುಂ || ಗಿದ ಬೆಕ್ಕಿನ ತೆನೆನಿಪ್ಪ ಮುನಿಯುಂ ಮುನಿಯೇ ||೧೩|| ಮ|| ಅಸದಸ್ಥಲ ವಿಷ... ಇಕಂ ದ್ವಿರಸನಂ ಮಿತ್ರದ್ವಿಪಂ ವಕಗಾ | ಮಿ ಪರೋಪದ್ರವಕಾರಿ ದುಮತಿ ದಾನೇ ಹಿಂಸೈಕಲೋ |