ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 191 ಕಂ|| ಎಂದೊಡ ತಳವಿನಾಯಕ | ನೆಂದಂ ನೀವೆಂದ ಮಾತು ಪೊಲ್ಲದು ನೋಡ || ಲೈಂದು ಪಲರಂ ವಿಚಾರಿಸಿ | ಕೊಂದಂ ತನುವಲ್ಲದಾನಂ ಕಂಡಖಿಯಂ 1FHvI ಕಡಿದು ಕಿಷ್ಕಿಬಿದ ನೆಲವಂ | ಪುಡಿಗುಟ್ಟಿಸಿ ತೊಗಲನುಗಿದು ಕರುಳ ತೊಡಂಕಂ || ಬಿಡಿಸಿ ನಡೆ ನೋಡೂಡೊಳಗೆಲು | ವಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂ ||೯ರ್೫! ಕುದಿರೊಳೆ ಕಳ್ಳನ ಸಿಕ್ಕಿಸಿ | ಸೋದೆಯಿಟ್ಟರೆ ಬಳಿದು ಬಕ ತೆಗದೊಳಗಂ ನೋ || ಡಿದೊಡಾತ್ಮನಿಲ್ಲ ತನುವಿ | ರ್ಪುದು ಬೇಟೆಂಬಾತನಂ ನೆಗಟ್ ನುಂಗಿದುದೇ ||೯೬೦ ತೂಗಿಸಿ ತೋಲೆಯೊಳಿ ಬಾಯಂ | ಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂ || ದೂಗಿದೊಡೆ ಕುಂದದಾತ್ಕವಿ || ಭಾಗಂ ಬೇಯಿಲ್ಲ ಜೀವನಂತುಂ ದೇಹಂ \ರ್\ ೧l/ ಎಂದೊಡೆ ದಂಡಧರಂಗಿಂ | ತಂದರಿ ಗುರುಗಳ ವಿಮೊಹಮ್ಮಗಮಂ ಮಿಥಾ ||| ಕಂದರದೊಳೆ ಬೆದಕಟ್ಟುವ || ದುಂದುಭಿರವದಂತಿರೊಗೆ ಗಂಭೀರರನಂ LIF&o|| ತಯಿದೊಡೆ ಕಡಿದೊಡೆ ಸೀಳಡೆ | ಪೊಅವಡುವುದೆ ಕಿಚ್ಚು ಕಾಷ್ಠ ದಿಂ ಪೊಸೆಯಲೊಡಂ || ಪೊಳವಡುವುದಂತೆ ಜೀವಂ | ಪೆಜತೊಡಲಿಂ ತೊಅಗುಲ ವಿವೇಕಕ್ರಿಯೆಯಿಂ 11೯೬೩11 ಕುದಿರೊಳಗಿರ್ದದಿದ ಶಂ | ಗದ ದನಿ ನಿಚ್ಛಿದ್ರಮಾದೊಡಂ ಪೊದೆ ಶಂ ||