ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

206 ಪದ್ಯಸಾರಲಘಟಪ್ಪಣೆ ೪. ಮಡಿ=ಮೂಾಟು ಧಾ, ಅಂಗುಲಿ ಪುಕರಣೆ ಇತ್ತು ಎಂಬುದು ಇತ್ಯ ಎಂದಿರಬೇಕು. ತಕ್ಕಿನ=ಉಚಿತವಾದ, ಬಂಟಿನ ನಂಟಿನಗ್ಗ ೪ ಕೆಯಿಂದೆ=ಆಶ್ರಯ ಬಲದಿಂದ ಇಲ್ಲವೆ ಬಾಂಧವ್ಯದ ದಕ್ಷಿಣ ದಿಂದ. ಎಗ್ಗು =ಮೂರ್ಖಭಾವ, ಹೆಡ್ಡತನ ಎಗ್ಗನೆಂದು ಹ ಡಂ (ಕ ಶಬ್ದಸಾರ೦). ಉರ್ವಣ್ಣು =ಗರ್ವದಿಂದ ಉದ್ದ ನಾಗಿ, ಗಾವಿಲಂ ()=ಗ್ರಾಮಾಣಂ, ಮೂಢ ತೊಣ್ಣುವ ಸರ=ಉದ್ದತ ನಾಮಧೇಯ, ಜಂಖದ ಬಿರುದು, ೩೪ ಸಾವಂ ತಲೆಗಂಡ ಹಂದೆಯಂದದೆ-ಹನಿನ ತಲೆಯನ್ನು ನೋಡಿದ ಮಾತ್ರದಿಂದ ಹೆದರಿದ ಹೇಡಿಯಂತೆ ಆಗು=ಕರೊಡುವ. ೩೫ ತಳವಟ್ಟರ=ಚೆನ್ನಾಗಿ ಅನುರೂಪವಾಗಿ ಎಂದು ಹೊಂದಿಕೆಯಾ ಗಿರುವಂತೆ ಅಲಂಕಾರ=ಉಪಮಾದ್ಯ೦ಕಾರಂ, ಹಾರಾದಿ ಭೂ ಪ್ರಣ. ವಿವಾe=ಏನು ಪ್ರಯೋಜನ? 2 = ತೊತ್ತು, ದಾಸಿ, ಎರವು=ಎರವಲು, ಅಸಂಗತ, 44. ಎರೆಯನುಣ್ = ಕಪ್ಪುಮಣ್ಣಿಗೆ, ಮಗು ಕಿವಿಯಲ್ಲ ಎಂಬುದ ನ್ನು ಯಥಾ ಸಂಖ್ಯಾಕವಾಗಿ ಅನ್ವಯಿಸಿಕೊಳ್ಳಬೇಕು ಕಾಡೆದು=ಗೊಪ್ಪಿಸಿ, ಉಬ್ಬಟ=ಉನ್ನತಿ, ತ್ರಿಂಬು =ದೂರವ್ಯಾಪಿಸಿದಕೊಂಬು, ಕಾಖಾಗ್ರ, ಕುನುಂಗಿ =ಕುಗ್ಗಿ ಸಂಕೋಚನವನ್ನು ಪಡೆದು, ಚಿಂ=ಹಿಂಜರಿವಂ, ಸ ಕು=ಆಸ್ಪದ, ೩೪. ಆಗಿ=ಅ೦ಜ್, ಉಂತೆ ಅದೊಂದು ಬಗೆಯಲ್ಲಿ, ಅದೊಂದು ವೈಖ ರಿಯಿಂದ ಕರಭಂ=ಒಂಟೆಯವರಿ (ಆನೆ ಮರಿಗೂ ಕರಭಂ ಎಂದು ಹೆಸರುಂಟು ) ನಿಡುಗೊರ೮ ಶ . 181. ೩೯. ಸುವರ್ಣ=ಚಿನ್ನ, ಒಳ್ಳಯಕ್ಷರ, ಸುಮನಸ್ಕವನೀಯವಿದಾಸರಿಂದ ಹೊಗಳಿಸಿಕೊಳ್ಳತಕ್ಕ ದ್ರವ್ಯಗಳಿಂದ ಶಾಫಿ, ಜಟಿ=ತಿ೦ಸರಮಡು, ಧಾ. ಜಯ-ಆಕುವಕಾಲಜಿ, ಸ್ವಟಕ=ಹೂವಿನ ಗೊಂಚಲ, ಸ್ಥನಗಂ=ಕಸಿ (ಸ್ಥರ್ವಸ್ರಗತಿ). 8೧ ಗಂಡುಚಿ-ಬುಡಬುಡಕ, ಡಮರು, ಗುಂಡುನುವೆಂದು ಶಬ್ದ ಮಾಡು ವ ವಾದ್ಯ, ಬೀದಿ+ಪ=ತಂಬಟೆ, ಬೀರನ= ಬೀರೇದೇವ ನ ಬೀರಪ್ಪನ ೪೦, ಮಚ್ಚರ, ()=ವತ್ಸರ (ತ), ಬಿರುದು-ರೂಪಕಬ್ಬದಂತ ಕನ್ನ ಡದಲ್ಲಿ ಸಂಸ್ಕೃತ ಬಿರುದ ಶಬ್ದವು ಬಿರುದು ಎಂದಾಯ್ತು