ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

222 ಪದ್ಯಸಾರಲಘುಟಿಪ್ಪಣಿ 11. ಶರದೃತು ವರ್ಣನೆ. ೨೦೮, ಜಳವಾಗುಳುವುದಿಲ್ಲೆನಲೆ=ಉಪ್ಪವಾಗಿರುವುವುಗಳಿಲ್ಲವೆಂಬಷ್ಟು ಪೆ - ಅಪಿಂಗೆ=ಹಿಂದುಳಿಯಲು, ವಿಗ್ರಹವಾಕ್ಯ ಹೇಗೆ ? ಉದಂಚ ಏಳುತ್ತಿರುವ ೨೦8, ಓಸರಿಸು=ಓರೆಯಾಗು ಮರೆಯಾಗು ಬಿಂದುದ್ವಯಂ=ಎರಡು ಬಿಂ ದುಗಳು ನಾ ಹನಿಗಳು. ಪಳಂಚಿದ- ಒಂದಕ್ಕೊಂದು ಹೊಡೆದ ೦೦೫, ಪುಸನ್ನ =(1) ಸ್ವಚ್ಛವಾದ (2) ಪ್ರಸನ್ನ ವೆಂಬುದೊಂದು ಕಾ ವ್ಯಗುಣಂ ಕಾವ್ಯಾ, ಅತಿರೂಢ ರ್ಥಮಗೂಢಂ ಪುತೀತಿ ಸುಭ ಗಂ ಪುಸನ್ನ, ಯಾವದರ್ಥಕ ಪದಾತೃರೂಪ ಮರ್ಧವೈಮಲ್ಯ ಪುಸಾದಃ, ರುಚಕಭೂಪ=ಮಾಂಗಲ್ಯಾಭರಣಂ ಕಂಠ=(1) ಕತ್ತು, (2) ನದಿಯ ಒಳಭಾಗ, ಮೃದುಪದನೃಸನೋಚಿತ೦= (1) ಮೃದುವಾದ ಶಬ್ದ ಸುಯೋಗಕ್ಕೆ ಅರ್ಹವಾದ, (2) ಕಾಲಿ ಡುವುದಕ್ಕೆ ಅರ್ಹವಾದ, ೦೦೬, ವರಚಂದನಚರ್ಚಾಪಕರ=ಶ್ರೇಷ್ಠವಾದ ಗಂಧಾನುಲೇಪನಗಳಿಂದ ಲಂಕೃತವಾದ ೦೦೬, ವನರುಹಷಂಡದ=ಕವಲೆಂಕರದ, ತಸಗೊರ್ಬುಗೆ= ಹೊಸ ಉದ್ದಿ ರವು, ಇನ=ಸೂರ ಒಯ. ೨೨V, ಜಾತಿ=ಬಾಹ್ಮಣಾದಿ ಜಾತಿ, ಜಾಜಿಯ ಹೂ, ಪೊದು = ಮೇಲೆ ಕೈದು, ಒಗಮುದು=ಕಾಣಿಸಿಕೊಂಡಿತು, ಧಾ, ಬಗ=ಜನ ನೇ ಶ, ದ. ೦೦೯, ಪುಂಡಾಂಬಜ=ಬಿಳಿಯಕಮಲ, ಎನಸುಂ=ವಿಶೇಷವಾಗಿ, ದ್ವಿಗುಣಿ ಸುತ್ತ=ಇಮ್ಮಡಿಯಾಗಿ ಮಾಡಿ, ೦೩೦, ಬೆಳ್ಳರಿಗಳೆ =ಬಿಳಿಯ ಹನಿಯ ಧಾರೆಗಳು, ತೆಲಿಂಬೊಳೆದು= ತೋ ರ್ಕೆವಡೆದ ಕಾಂತಿಯನ್ನು ಹೊಂದಿ, ೨೧. ಸಾರೀನ ಸಮಾಜಂ ಮಿಾನುಗಳ ಗುಂಪು. ೦೩೦, ಮಕ್ತಿಕ ಯುಕ್ತದಿಂ ಮೊಗೆದು=ಮುತ್ತುಗಳ ಸಮೇತ ಕುಡಿದು ಶುಕ್ಕಿಜಲಗಳೆ=ಮುತ್ತುಗಳು, ಪಯೋದವುಜರಿ-ಮೇಘಬ್ಬ ದ. ೨೩೩, ವಿಗ್ರಳ ವಿಪುಳಾಂತರದೊಳೆ =ಹಿಸ್ತಾರವಾದ ಭೂಮಿಯ ಮೇಲೆ ಅ. ವಿಪುಲಾಗಹ್ವರೀಧಾಶ್ರೀ,