ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

230 ಪದ್ಯಸಾರಲಘಟಿಪ್ಪಣಿ 15. ಕಾನನ ವರ್ಣನೆ. ೩೦೭, ಎಕ್ಕಲ= ಹಂದಿ, ಕೊಟಾರಂ=ಕೊಪ್ಪಾಗಾರಂ (ತೃ), ಎಂಟಿಡಿ ಕರಭಗ, ಕಾಟ=ಕಾಡೆಮ್ಮೆ, ಅರಸುಮಿಗ=ಸಿಂಹಂ ಎಲ ರುಣಿ=ಸರ್ಪ, ಖು=ಖಡ್ಗಮೃಗ, ೩೦v, ಸುಜ್ಜಿಲು=ಚುಜ್ಜಲು, ಉದಿ = ಊದಿಮರ, ಬೆಳ್ಳಲು=ಬೆದ್ದಲು ಬಯಲಲ್ಲಿ ಬೆಳೆವ ಅರಿಣ= ಅಂಟವಾಳ, ಕರಂಜಿಗ-ಗರ್ಜಿಗೆ ಕಡವ=ಕದಂಬ (ತ), ಸಸಿನೇಸರಿಬೆಳಗಿಗೆ ವಜ್ಗೂಡವೆ = ಸೂರ್ಯಚಂದರ ಬೆಳಕಿಗೆ ತಂದು ಕೊಡದಂತೆ, ಬಿಂಜ= ವಿಂಧ್ಯ (1) ಇಂr. ಪಂಡರಿಸಿ=ಚಪ್ಪರವಾಗಿ, ತೂಬಿಲ್ಲೊಂಪಿನ =ದೂರಹೋದ ಕೂಂ ಬುಗಳ, ೩೧೦, ಬಾಕುಳಿತನಂ-ಪಿರಿದಾಸೆ. ೩೧೧ ಸೊಣಗ=ಶುನಕ (ಪ್ರ), ಮರೆ=ಒಂದುಜಾತಿಯ ಜೆಕೆ. ಮೂಗರಿ=ನುಂಗಿಸಿ, ಕರಂಗಿ=ಹೆಣಸ ರಂಗ ಮುಸು-ಸಿಗಳೀಕ, ಸೀಡು=ಜೀರುಂಡೆಹುಳ. ಎರಡು ತಲೆಯಪಕ್ಕಿ=ಅವಲವಕ್ಕಿ, ಗಂಡಭೇರುಂ ೩೧೦, ಠವಣೆಕೊಲೆ-ವಿವಿಧ ಸಂಕಲನ ವ್ಯವಕಲನ ತೋರಿಸುವ ಕೋಲು, ಕವಳಿಗೆಗೆದರ್ದ ಬಿಡಿಸಿದ ಉಪರಿವದೊಳಗೆ= ಎತ್ತರವಾದ ಸ್ಥಳದಲ್ಲಿ ೩೧೩, ಜಂಗಿಸಿ=ನೆಗೆದು, ಅವಖಿತು= ಉಗುರಿನಿಂದ ಪರಟಿತ್ತು ಇಲ್ಲಿ ಅರ್ಥಾಂತರನ್ನಾಸಾಲಂಕಾರ ೩೧೪, ಎರೆ=ಬಂದುಬಗೆಯ ಕ್ರಿಮಿ, ಭರಿಕೈಯಿಂದ=ಸೊಂಡಲಿಂದ ಉರವಣೆ -ವೇಗ, «೧೬ ತವುರ್ವರುಮಲ=ತಮ್ಮಿಬ್ಬರನ್ನೂ, ಶ್ರದ ಸೂ 122, ೩೧೬ ತೆಗ=ನಿಂದಿಸುವ ಏಪ=ಹಾಸ್ಯವಾಡುವ, ಕಬರಿ= ಕೇಶಪಾಠ ೩೧v, ಸೂಡಿ =ಮುಡಿದುಕೊಲಡು ಪಾಡಲಿದುಟ್ಟು =ಸರಿಯಾದ ರೀತಿ ಯಲ್ಲಿ ಉಟ್ಟುಕೊಂಡು,