ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಪದ್ಯಸಾರ M ಸಾರ್ಚಿ ಮುಂಸುಳೆವ ಜಲವಾಷೆಯಿಂ ವಾಜೆಯಿಂ | ದಿರ್ಚಿಡಿದ ವಿದುಮವಿತಾನದಿಂ ತಾನದಿಂ | ಬೆರ್ಚಿ ಪರಿದೊಡುವಾನೆಗಳಿಂದ ನೆಗಳೆಂದ ನೆಗಟಿಂದಲಾಸಮುದ್ರ೦೬೬ || ಪಟ್ಟು ಟೆದು ಸಂಚರಿಪ ಬಾಳಯಂ ಬಾಳಯಂ | ಮುಟ್ಟಿವಿಸಿ ನಡೆತರ್ಪ ನಕ್ರಮ ನಕ್ರಮಂ || ವೆಟ್ಟಬಹ ಶಕುಲಮಂ ಶಕುಲಮಂ ಬೆಂಬತ್ತಿ ಪರೆವ ವರಮಾನ ಮಾನಂ| ಬಿಟ್ಟಡಂಗುವ ಜಲಗ್ರಾಹಮಂ ಗ್ರಾಹಮಂ || ದಿಟ್ಟಿಸುತೆ ಪಿಂಜರಿವ ಕಮಠಮಂ ಕಮಠಮಂ | ಕಟ್ಟೆ ಸಕದಿಂ ಪಾರ್ವುಲೂಸಿಯನು೩ಸಿಯಂ ಬಣ್ಣಿಸಲೆ ನೆವರಾರೈ ಭವನಂತೆ ಗಿರಿಸುತಾತನೆಂದನಿಸಿ ಮನೋ | ಭವನಂತೆ ಮಕರಕೇತನನಾಗಿ ಕಮಲಸಂ! ಭವನಂತೆ ವೋಲೆ ಸರಸ್ವತಿಯರಸನೆಂಬಹೆಸರಿಂ ಪಡೆದು ಲೋಕ ಮರಿಯೆ ಭವನಲ್ಲ ಮೇಣ ಮೆಯ್ಯೋಳಪ್ಪಿರ್ದುಮಾತ್ಯ ಸಂ | ಭವನಲ್ಲ ಲಾವಲೀಲೆಯಿಂದೆಸೆದು | ಭವನಲ್ಲ ಸಕಲಭುವನಾಶ್ರಯಂ ತಾನೆನಿಸುತರ್ಣವಂ ಕಣೋ ಆಪುದು | ಅಡಿಗಡಿಗೆ ಬರ್ಸ ಬಿರೆಗಳ ರೋಗಂಗ | ಳೊಡನೆ ಕಲ್ಲೋಲಮಾಲೆಯ ಬರ್ಕೆ ಸಂ | ಗಡಿಸಿರ್ಪಸುಟೆಗಳ ರಾಗಂಗಳಖಿಳೆಯ ಪಿರಿತನ ಬಡತನ ವಲಂ || ಬಡಬಾನಲಂ ಚಿಂತೆ ದುಃಖಮ ಫೋನಲೆ ಬಾ | ಗಡ ಗುಳ್ಳ ಬೆಳ್ತರೆಯೆ ಸಂತಸಂ ಸುಖಮ ಮೇಲಿ | ಸಿಡಿವ ನೀರ್ಪನಿಯೆನಲೆ ಶರಧಿಭವಶರಧಿಯಂ ಪೋಲೈಸೆದುದ ಚರಿಯೆನೆ| ಮಕರ ಕರ್ಕಟಕ ಹರಿಮಿಥನದಿಂ ದನಿವೇಶ | ನಿಕರದಿಂ ದ್ರೋಣಂ ಶಿವಾನಂಗಳಿಂದೂಪು | ತಕಳಂಕವೆನೆ ಧನುಷೋಟಿಯಿಂ ಬೆರೆದತುಳ ವೈವಿಕ ನೆಲೆವನೆಯಿದೆ ಪ್ರಕಟದಿಂ ಕುಂಭಜನ್ನಾಪೋಶನಕೆ ಸಂದು | ಸಕಳಸಾಭಾಗ್ಯಸಹ ಕನ್ನೆಯಂ ಪದೆದಿತ್ತು ಸುಕರಮೆನೆ ರಂಜಿಸಿತು ವಾರಾಶಿ ರಾಶಿರಾಶಿಯನಾಂತ ಗಗನದಂತೆ {೬ok ಒ [ನಿಸಿ