ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

262 ಪದ್ಧಸಾರಲಘಟಿಪ್ಪಣಿ v೪೬, ದೀಹದೇಣಿ=ಬೇಟೆಯಾಡುವ ಕಾಲದಲ್ಲಿ ತಮ್ಮ ಜಾತಿಯ ಮೃಗಗ ಳನ್ನು ವಂಚಿಸಿ ಹಿಡಿಯುವ ಜಿಂಕೆ ಗೇಣ=ನಿತುಳುರಗಿ, ಈ ದೃವಾದ ಕತ್ತಿ, ಕೈಪೊಡೆ=ಬಾಣರ್ಪುಖ, vರ್ಶಿ ಏರಿತು=ದಿಗಲು ಬಿದ್ದು, ಮೇಪುದೆರೆದು=ಮೇದುವುದನ್ನು ಬಿಟ್ಟ. ಒರ್ಗ್ಗೂಡೆದು =ಗುಂಪಿನಿಂದ ಚದು ಎಕ್ಕಲ =ಕಾ ಶು ಹಂದಿ ಬೇಂಟೆವರೆಯಬ್ಬರ೦=ಬೇಟೆಯ ತಮ್ಮಟೆಯ ವಿಶೇಷ ಧ್ವನಿ. Vತಿ?, ಎಚ್ಚಮಿಗ=ಮುಳ್ಳುಹಂದಿ, ಪರ್ವರೆಗಳೆ = ಒಂದು ತರದ ಹಣ್ಣು ಜಿಂಕೆಗಳು r೫೧, ಸ್ಪದಿ=ಕಟವಾಯಿಂದ ಕೊಣಸು = ಮೃಗಪೋರ೦ ಮರಿ, vಿ, ಮಲೆತಿರ್ಪ =ಧಾ, ಮಲೆಔದೃತೈ, ಇಸು = ಬಾ ಇಪಯೋಗ ನಾಡು, vkf4, ಸಾರ್ದುವರ್ಕೆ = ಹತ್ತಿರಬಂದುವುಗಳಿಗೆ ಕತ್ತು ರಿವಿ'ಕು=ಕರುಣೆ ಯಿಲ್ಲದೆ. v೫೪, ಸುಯ೦ಕಟ್ಟುವ=ಬೀಳುವ ನೀರನ್ನು ಅಡ್ಡಗಟ್ಟುವ ತೋಹಿಗೆ = ಅಡಗಿಕೊಂಡಿರುವ ಸ್ಥಳಕ್ಕೆ, ಬೆಳ್ಳಾರಂ ಮೃಗಜಾಲಿಕೆ, ಬಲೆ, v೫೫, ಎಳವೆ = ಬಾಲಚಂದರೆ, ನೀಳ್ಕೊಳಗೊಪ್ಪೆ ಉದ್ದವಾದ ಕಾ ಲು ಗೊರಸು ಒಪ್ಪುತ್ತಿರಲು, ಪಪ್ಪಳಿಸು =ಆಕಸ್ಮಿಕವಾಗಿ ಬರು. v೫೬, ಜನಿತೋನ್ಮತಪ್ರಚಾರ – ಬಹಳ ಪ್ರಬಲವಾದ ನಗೆಯುಳ್ಳ, ಕು ರ್ಕುರಾನೀಕಮಂ=ನಾಯಿಗಳ ಸಮೂಹವನ್ನು, ಮಹಾರೌದ ಗೇಹಂ=ದ ರಸಕ್ಕೆ ಆವಾಸಸ್ಥಾನ, ಅತ್ಯಂತ ಭಯಂಕರ ವಾದ ಎಂದು ತಾತ್ಪರ್ಯ, v೫೩ ಕಣಿಕಿಕ್ಕುತ=ಬಾಯಲ್ಲಿರುವ ಹುಲ್ಲಿನ ದಂಟನ್ನು ಬಿಸುಡುತ್ತ, ಹೊ =ಎದ್ದು, ಒಕ್ಕಲಿಕ್ಕಿ = ಕೊಂದು, ಪೆರ್ಗರುಪಿನ= ಪುಸಿ ದ್ಧರಾದ, vHV, ಉಗಿಬಗಿದು=ಸೀಳಿ, VHF, ಎಳವೊನಲಿ=ಚಿಕ್ಕ ಪ್ರವಾಹ, ಚಿಕ್ಕನದಿ, ತರ್ಗ೮=ಕುಸಿಯಲು, ಉಡಿಯಲಿ-ಧಾ, ಉಡಿ-ನೋಟನೇ ಕೊಂಕಿಡುತುಂ=ವಕ್ಕೆ) ಗತಿಯಿಂದ ನಡೆಯುತ್ತಲು, ಪೆರಡು ಬದೆನಿಸಲೆ=ನೀರಿಲ್ಲದ ದೊಡ್ಡ ಮಡುವೆನ್ನುವಂತಿರಲು, ಲುಲಾಯಂ=ಕಾಡುಕೋಣ,