ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಪದ್ಯಸಾರ ಕಂ|| ಬನದಿಂ ಬನಕ್ಕೆ ನನೆಯಿಂ || ನನೆಗಲರಿಂದಲೂರ್ಗೆ ಮೊರೆದು ಬಿರಯಿಗಳರ್ದೆ ಸಾ || ವನೆ ಪಾಣಿ ಪಾಲುಗುಂ ಕಾ | ಮನಿಕಾಮಶಿಲೀಮುಖಂ ಶಿಲೀಮುಖನಿವಹಂ |ly ವ|| ಅಂತು ಸೊಗಯಿಸುವುಪವನೋಪಕಂಠದೊಳೆ ಕಂ|| ಕದಳಗರ್ಭದೆ ವಿರಚಿಸಿ | ಮದನಂ ಕುಪ್ಪಿಗೆಯನಲ್ಲಿ ಕುಳರ್ವಮದro ೨ || ವಿದನಡಕಿಲಿಟ್ಟನವನೆನಿ || ಸಿದುವೆಸೆವ ನಿತೇಹದಂಡಮಂಡಲಿ ಬನದೊಳೆ liv೭|| ಮ!! ಪೊರ್ಗ ದೇಸೆಗೆ ದೇವರಿಂದುಕಳೆಯಂ ನಿಸ್ಸಾರವು ತಮ್ಮ ಪ | ತುಗೆಯಿಂದಂ ಪದಿನಾಜಿನಲ್ಲಿ ಸವಿವರ ತಮ್ಮಲ್ಲಿ ಪುಟ್ಟ ರ್ಬನಾ | ವಗ ಮೊಂದಂ ಸಏವಂತೆ ತಾಮೆ ಜಗಕೆಲ್ಲಂ ದೇವರೆಂಬಂತೆ ತೀ | ವುಗು ಮುತ್ತಾ ನಿತ ವಿಕ್ಷಯಂತ್ರನಿನದಂ ದಿಕ್ಕಾಮಿನೀಕರ್ಣಮ Ivv\ ಉ|| ಜಾಗದ ಬಲ್ಬಲಾದ ಪೊನಲಿಂ ಬೆಳೆದೊಪ್ಪುವ ನಾಳಿಕೇರದಿ೦ | ಪೂಗವನಂಗಳಿ೦ ದೆಲೆಯ ಬಳ್ಳಿಗಳಿ೦ ತೆಹಮಿಲ್ಲೆನಲೆ ಬೆಡಂ | ಗಾಗೆ ಬಹಿಸ್ಕಟಂ ಪುದಿದ ತಾವರೆವಳ್ಳಿಯ ತಟ್ಟನಿಂ ಪಸು || ರ್ಪಾಗೆ ನಿರಂತರಂ ಸೊಗಯಿಸಿರ್ಪುವು ಪೆರ್ಗೆ ಅಲೆಗಳ ನಿರಂತರ liv೯ || ಕಂ|| ಮುದ್ರಿಸಿ ದೆಸೆಯಂ ಚೆಲ್ಕು ! ನುದಿತಮೆನೆ ತಮಗೆ ಜೀರಕೊದ್ರವನವಹಾ || ರಿಪ್ರಕವಾಟೋತ್ತರಮು || ೩ ದಿತಕಮಲಾಕರಂಗಳಿಂ ಸೊಗಯಿಸುಗುಂ |1|| ಜಳವಿಹಗುಬಹಳ ಕೊಳಾ | ಹಳದಿಂದೆಣೆಸೆಯೊಳಿರ್ಪ ದೆಸೆಯಾನೆಗಳಂ || ಜಳಕೇಳಿಗೆ ಕರೆವಂತಿರೆ | ಜಳಖಾತಿಕೆ ಬಳಸಿ ಚೆಲ್ಪನೊಳಕೊಂಡಿರ್ಕಂ Foll ಪರಿಖಾವಳಯವಲಂಷ್ಟ್ರಂ | ಪರಿವೇಷ್ಮೆಸೆ ಕಡೆಯಲೆಂದು ಪಾಲ್ಗಡಲೊಳೆ ತಂ |