ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 19. ದಿರಿಸಿದ ಮಂದರಗಿರಿಗೇo | ದೊರೆಯಾದುದೊ ಪೊನ್ನ ಕೊಂದೆ ವಿಕಟಾಟ್ಟಾಳಂ |Fol ಮುಗಿಲಟ್ಟಳಗಳ ಹರಿನೀ | ಲಗಭಧ್ರಾಂತಪಟಲದೊಳೆ ಮುನ್ನೆಂದುಂ || ಮುಗಿದಯಿಯದುವಾ ಪುರದೊಳೆ | ಮುಗಿದುವು ದಿನಕರನ ಕೈಯ ಕೆಂದಾವರೆಗಳ ||೩|| ಎನಿತೋಳವು ನೆಗಷ್ಮೆಯ ಪುರ || ವನಿತುಮ ನವಯವದಿ ನಾಪುರಂ ಗೆಲ್ಗೊಡೆ | ವಿನ ಮತ್ತೆ ಕೊಂಡಪುವೆನೆ ಮು | ನೋಳಿ ತೆನೆಗೊಂಡು ಪದ ಮುಗಿಲಿಂ ಸುರಿಗುಂ ೧೯೪೧ ಧನದ ಸವಣಖಿಯರೆನಿಸಿದ | ಧನಪತಿಗಳ ಪುರದ ಪರದರವರಂ ನೋಡಿ || ಧನಪತಿ ನಿರ್ಧನನದಲಿಂ | ಧನಪತಿಗಾಕ್ಷೇಪವಾಚಕಂ ತನ್ನಾ ಮಂ |ಇll ಕದಳಿರು ತಮಾಳದಸುಕೆಯು | ಪೊದವೆನಿಸುವನೇಕರು ಮರುಭೂಮಿಗಳಿ೦ || ದಿದು ಗೃಹಮಿದು ಗೃಹವನ ಮೇಂ | ಬುದನಾರ್ಗ೦ ನಿಟ್ಟಿಸ ಬಾರದು ಪುರದೊಳೆ F& ವ! ಆ ಪುರಸ್ತಿ ಯ ರತ್ನ ಕಂಠಿಕಾಮಯೂಖಲೇಖಾವಿಲಾಸಮಂ ತಳೆದು, ಕಂ|| ಪರಿಖೆಯ ತೆರೆವೊಯ್ಲಿಂದಂ | ತೆರಳಾ ತಡಿವಿಡಿದು ತೆಕ್ಕೆಗಟ್ಟಿದ ಪೊಂದಾ | ವರೆಯ ರಜದಂತೆ ನೃಪಮಂ || ದಿರಮಂ ಬಳಸಿದ ಪೊಮ್ಮಗಿಲೆ ಸೊಗಯಿಸುಗುಂ ||೬|| ತರದಭ್ರಗಳೆ ತಳ್ತಾ | ವರಿಸಿರ್ದುವು ನೀಳನಗಮನೆನೆ ಮದಜಲಸಿ || 3*