ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 31 ಉ|| ಬಾಲಕನಂ ಖಚಿಕ್ಕಅನುಗೆದ್ದು ಪೆನೆಂದು ಯಶೋದೆ ಕಂಡು ತ | ನಾಲಯದಗ್ರದಲ್ಲಿ ಸಮನಾಗಿರಿಸಿಬೈ .. ... ..ಡಾ ಮಹಾ | ಕಾಳಿಯೆನಿಪ್ಪದೇವಿ ಬಲಿಭುಕೃಗರೂಪಿನೊಳೆಯೇ ಎಂದು ತ || ದ್ವಾಲನ ಕಣ್ಣಳಂ ನಿಶಿತಚಂಚುವಿನಿಂ ದಿಯೆಯಲ್ಲಿ ಸಾರ್ವುದು linkoli ಕಂ!! ಪೊಣಕೈಯಿಂ ಪೊಯೊಡೆ ಬ | ಗಳೆ ಸುರಿದವನಿಯಲ್ಲಿ ಬೀಟ್ಟುದು ಮದನಾ || ಕಿಮೀಳೆ೦ ಚಂಚುವ ಮೊನೆಗಳೆ || ಮುಗಿವಿನಮಿಬ್ಬೊರಸೆ ಬಿಟ್ಟು ಪೋದಾಗಳ ಕೇದಶಾರ್ಗ ||೧೩|| |l೧೬೩|| ವ|| ಖಚಿಕ್ಕಂ ಕೆಲವು ದಿನಕ್ಕೆ ಕಂ| ಮಿಸುಗುವ ಪೊಂಗವಡಿಕೆ ಸೇವೆ || ನೊಸಲೊಳೆ ತಳತಳಿಸಿ ಪೊಳವ ಮಾಂಗಾದ ಕಿವಿಯೊಳೆ || ಕುಸುರಿವೆಸನಪ್ಪ ನೂಪುರ | ಮೆಸೆದಿರೆ ಪದತಳದೊಳಂದು ತಳರಡಿಯಿಡುತುಂ ||೧೬|| ವ|| ಅರ್ಜನಿಯೆಂಬ ದೇವತೆ ಅರ್ಜನಾಂಘಪಯುಗಳಾಕಾರದಿಂದಿರೆ ತದಂತರ ಮೂಂವೊಕಾಡುತಿರ್ಪಲ್ಲಿ, ಒತ್ತುವುದು ಮಾತನಡಿಯಿಂ | ದೊತ್ತೆನಿ ತಿಲೆನುತ್ತೆ ಮುಖವುದು ಮವಳಿ || ತೈತ್ತೆಂದೆ ನಿವಂ ಪುರು 1 ಪೋತ್ತಮನೆನ್ನಳವೆ ತೊಲೆಗಲೆನುತುಂ ಪೋದಿ ||೧೬೫!! ವ|| ಬಲೆಕ್ಕ? ಕಲವುದಿನಕ್ಕೆ ತಾಳಜಂಘಯೆಂಬ ದೇವತೆ, ಕಂ|| ತಾಳ ತರುವಾಗಿ ಬಾಳಕ | ಕೇಳೀವನದಲ್ಲಿ ತೋರವಣ್ಣ ಆನಂತಾ || ಬಾಳನನಿಡೆ ಕೈಗೈಯಿಂ || ಬಾಳನವಂ ಪಿಡಿದು ಭರದಿನಿಡಲಾ ತಾಳ೦ ||೧೬|| ಕೆಡವುದು ಮದು ಭೋಂಕನೆ ಬಂ || ಸಿಡಿಲೆಂಗಿದ ಭೂಜದಂತೆ ಗೋಪಿ ಯದಂ ಕಂ || ಡೆಡಗಲಸಿ ಬಾಗಿ ಮೊಲೆಯಂ || ಕುಡುತ್ತುಮಂ ದೆತ್ತಿಕೊಂಡು ಮುದ್ದಾಡಿಸುತುಂ ||೧೩||