ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಪದ್ಯಸಾರ ವನರುಹಷಂಡದ ವಾರಿಯ | ತನಿಗೊರ್ಬುಗೆ ತೊಲಗಿ ತಿಳಿಯೆ ತತ್ಪದದೊಳೆ ತಾಂ || ಇನಮುಖ ವೀಕ್ಷಣತುರತೆಯಿ | ನೆನಸುಂ ನಿಮಿರ್ದಂತೆ ತೋರಿದುವು ಜಲಜಂಗಳಿ ೦೦೭|| ಉ|| ಜಾತಿವಿಳಾಸವೊಪ್ಪೆ ನಡೆತಂದ ನುದಗ್ರಸರನ್ಮಹೀಶ ನಂ || ದಾತತಲೀಲೆಯಿಂ ಗಗನಲಕ್ಷ್ಮಿಗೆ ಪೇಲಡರ್ತು ನೀಳ ದಾ || ಖ್ಯಾತಿಯ ದೃಗ್ಗ ವಾಂನಿಧಿಯೆಂಬಿನ ಮುಂಬರವುಂ ಪೊದು ಶು | ಭಾತುಳಶೋಭೆಯಿಂ ದೊಗೆದು ದಾಗ ಶಾರದರದೊತ್ರಂ ||೨೨v!! ಶಾ|| ಹೇಮಂತಲಬರವಿ.ರ್ದು (ಶೀತ) ಭಯದಿಂ ದೆಟ್ಟಾ ಕರ ರದ | ಸೊಮ ಪೋಬರತಿರ್ದುಹೀಗಳೆನಲುನ್ಮಾನಸಸ್ಥಾನದಿಂ|| ತಾವೆ.ಅಂದು ಮರಾಳ ಜಾಲಮೆನಸುಪೊರ್ದಿತ್ತು ಪೂಂಡಾಂಬುಜೊ | ಸ್ಟಾಮ ಶ್ರೀಯ ವಿಳಾಸಮಂ ದ್ವಿಗುಣಿಸುತ್ತಜ್ಞಾ ಕಂಪೋಣಿಯೊಳೆ ||೨೯|| ಕಂ|| ತಾರೆಗಳ ಬೆಳಗಿದವನಿಗೆ | ಬೇರಿಳಿಯುತ್ತಿರ್ದುದೆಂಬಿನ ಬಳ್ಳರಿಗಳೆ || ಭೋರೆನೆ ಸುರಿದುವು ಶಾರದ | ನೀರದದಿಂ ತಿರುಗಿ ತೆಂತೆಂಬೆಳಯುತ್ತು ol ಮಿಸುಕಾಗಸ ಮೆಂಬರ್ಣವ | ದಸದಳದೌರ್ವಾನಳ ಪ್ರಭಾವಳಿಪಾಠಿ ! ನಸಮಾಜ ಮಿದೆನೆ ಮಿಗೆ ಸೋಗ | ಯಿಸಿತು ಶರತ್ಸಮಯ ದೆಸೆವ ಬಿಸಿಲುಂ ವಪೆಯುಂ ||೧೧|| ಮ|| ಏಳಸಕ್ತಿಕಯುಕ್ತದಿಂ ಮೊಗೆದು ನನ್ನ ವಾರ್ಧಿದೊಳೆ ತಂದ ತ | ಜಳನ ತಾಂ ನಟಿ ಧಾತ್ರಿಯೊಳೆ ಕರಿದು ಮತ್ತಂ ತತ್ಸಯೋಜವುಜಂ | ಬಟೆಯೊಳೆ ಕಣೋಳಿಪದದಿಂದೆ ಕರೆಯುತ್ತಿರ್ದ`ಪ್ಪುದಾ ಶುಕ್ಕಿಜಂ ಗಳನೆಂಬಂತೆ ಸಮಂತು ಸೊರ್ದುವು ಪೊದರಂತೆ ವಾರ್ಜಿಂದುಗಳೆ || ಕಂ|| ಶರದಭ್ರವೆಂಬ ಶುಭಾಂ| ಬುರುಹಣಾಳಂಗಳನಿಸಿ ಕಣ್ಣಳಿಸುತ್ತುಂ || ಸುರಿದುವು ನಿರಂತರಂ ಬೆ | ಳ್ಳರಿಗಳ ಸಂಗಳಿಸಿ ವಿಪುಳವಿಪುಳಾಂತರದೊಳೆ |೩೩|