ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಪದ್ಯಸಾರ ಕಂ|| ನೆರಪಿಯಂ ಕೃತರಿಪು || ನರೇಂದ್ರಭಂಗಮನುದಗ್ರಜಯತುಂಗಮನು || ರಿಪ ಭಟಸಂಗಮಂ ಚಾ | ತುರಂಗಮಂ ನಿಜಬಳಾಧಿಪತಿಗೆ ಕುಮಾರಂ fool ವ||ಆ ಪುಸ್ತಾನದೊಳೆ, ಮ|| ಪರವಾಚಾಳನ್ನ ಪಾಳಜಾಳ ಕುಳನಾಕೊತ್ಪತ ನಿರ್ಘಾತವಾ| ತರವಂ ವಿಕಮನಾಟಕಾಭಿನಯನಾಂದೀ ಮಂಗಳಾದ್ಯ ಹೈ| ಹೈರವಂ ತಾನೆನೆ ಘೋರ್ಣಿಸಿತ್ತು ವಿಲಸತ್ವರ್ಣಕೋಸಾಹತಿ| ಸ್ಪುರಿತಂ ಶ್ರೀಯುವರಾಜದೇವವಿಜಯಪ್ರಸ್ಥಾನಛೇರೀರವಂ ||೨೩|| ಚಂ|| ಬೆದರಿದುದವುಮರಮಣ ಮೊಟ್ಟಜೆಗೆಟ್ಟುದು ಪುಂಡರೀಕನ ಅದು ಕುಮುದಂ ತಡಂಗೆಡೆದು ದಂಡನ ಮುರ್ಕುಡುಗಿತ್ತುವವ. ನಂ | ಬಿದಿರ್ದುದು ಪುಷ್ಪದಂತ ಮತಿವಿಕ್ಕಲವಾದುದು ಸಾರ್ವಭೌಮನಂ| ದದಿರ್ದುದು ಸುಪುತೀಕ ಮಿರಾಲಿ ತತ್ಸಟಹಪುಣಾದಮಂ ||೨೪|| ವು| ಅಂತು ವಿಜಯಪುಯಾಣದುಂದುಭಿಧ್ಯಾನ ವೆಸೆಯಿಡಂ. ಮು| ಸು!! ಮುದಧಾರಾವೃಕಸಸಗಿಸೆ ನೆಲನಂ ಘೋಪ್ರಘಂಟಾದವಂ ದಿ| ಗ್ರದನಿಶೋತಕ್ಕೆ ಸಂಪಾದಿಸೆ ಬಧಿರತೆಯಂ ಪದ್ಮಕಾನದ್ಧ ನಾನಾ || ಕದಳೀಜಾಳಾಂಬರಂ ರಂಜಿಸೆ ಘನಪಥವು ಬಂದುದಂದವ್ಯಚಕ || ಕ್ಕಿದು ಕಲ್ಪಾಂತಾಭುಮೆಂಬು ತುದಿತರಿಪುಮನೋದೈನ್ಯಮುಗ್ರಿಭಸೈನ್ಯ°|| ಮ| ಸು|| ಜವದಿಂ ಸೌಪರ್ಣನಂ ಮಾರುತಸುತನನೂನಾನ್ಸಯಶ್ರೀಯಿನುಚ್ಛೇ ! ಕ! ವಮಂ ಸೂರ್ಯಾತೃವಂ ವರ್ಣದಿ ನವರಧನುಜ್ಯೋತಿಯ ಸಂಚ ರತ್ನ | ಚ್ಛವಿಯಿಂ ಕೀತ್ಯಾಕ್ಸಿ ಸಲ್ಲಕ್ಷಣಗುಣನಿಧಿಗಳೆ ಪಲ್ಲಣಂಗಟ್ಟಿ ಬಂದಿ | ರ್ದವು ಹೇಷ ಘೋಷವಿದ್ರಾವಿತರಿಪುವಹಿವೃಚ್ಛಾತುರಂಗಂ ತುರಂಗಂ|| ಮ| ಸು|| ಪರಚಕ್ರಕ್ಕೀಗಳೀಪಲ್ನೋದನೆ ಜವನೆಂಬಂತತಿಸ್ತಾರಚೀತ್ಯಾ | ರರವಂ ದಿಕ್ಕಾರಂ ಕೇಳಿಸೆ ವಿನಿಹಿತಸೂತಂ ಪು ಪೂರ್ಣಾಸ್ಯ ಜಾತಂ | ಗುರುಹಕಕಣ್ಣಮಾರ್ಗ೦ ಸನಧಿಕರಥಿಸಂಸರ್ಗ ಮುದ್ಯತ್ಪತಾಕಾಂ|| ಬರ ದುಗಾಡಂಬರಂ ಬಂದುದು ವಿದೃತಮಹಾವಾಜಿಯಥಂ ವರೂಥಂ|| ಚಂ|| ಮಣಿಯದೆ ಬಂದು ಗೊಂದಣಿಸಿದೆಡ್ಡಣದೊಡ್ಡಣದುರ್ಬು ಬಿಲ್ಲಿ ಬಿ || ೪ಣಿಯ ತೆರಳ್ಯ ಭಾರ್ಗವರ ಮೊಗ್ಗರದೊರ್ಬುಳಿ ಕುಂತದಾಳ ತಿಂ |