ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 61 ಕುಖವಿಂದಂ ಪರಿಮುತ್ತುಗೊಂಡು ಪುರವಂ ಕೈಕೊಂಡು ನಾಡರ್ಥಮಂ| ಸೆಲೆಗೊಂಡಾಲ್ಕುಳಿಗೊಂಡ ನುಯಶವಂ ವಿಕ್ರಾಂತಕಾಳಾನಳ೦lovell ವ|| ಅನಲಂ ಕಾನನಮುಂ ಕಯಿತ್ತಡಿಗಿಡಲೆ ಸುಟ್ಟು ಖಚಿಕ್ಕಲ್ಲಿ ನೂ || ತನಬೀಜಾಂಕುರವೃದ್ಧಿ ಯಂ ನೆಗಟಿಸಂ ತುತ್ಯಭಾಪಾಲರಂ | ಮುನಿಸಿ ಕೊಂದು ಬಟೆಕ್ಕೆ ತತ್ಪದವಿಯೊಳೆ ತಂತಮಂ ಧಾತ್ರಿಯೇ | ಯನ ಸಂಸ್ಥಾಪಿಸಿ ಪದ್ಮಸೂನು ಮದಂ ಕೋಪಪುಸಾದಂಗಳ\\೨vol ಉ|| ಆನತರಾಗಿ ಜೀವಿಸದೆ ದುಸ್ವಪರ ಕೆಲರೋಡಿ ಪೋಗಿ ಪಾ || ಧೋನಿಧಿಯಲ್ಲಿ ಪೊಕ್ಕೊಡವರ ತಪಿಸಲಿ ಬಟೆಸಂದು ನಿಂದುದಂ | ದಾನೃಪನುವಿಕುಮಕೃಶಾನು ವವಲ್ಲದೊಡಲ್ಲಿ ಬೇಟೆ ನೀ || ರ್ವಾನಸರೆಂಬರಾರೋ ಬಡವಾನಳನೆಂಬುದದೇನೋ ತೋಖಿರೇ ||ove!! ಚಂ|| ಬೆವರಿದ ರಾಜಧಾನಿ ಬೆಸಕೆಯ್ದ ಬಲ್ಲಿವರೆಡ್ಡಿ ಕಾದಿ ಸಾ| ಯದ ಸಮರೊದ್ದ ತರ ಕಿಡದ ಕಂಟಕ ರೋಡದ ಬೇಡವಟ್ಟು ಪೋ | ಗದ ಕಲಿಗೋಟೆ ಸಿಲ್ಕದ ವಿರೋpಕುಟುಂಬ ವಿಂಬುಗೊಂಡಡಂ | ಗದ ಖಳರನ್ಯ ಮಂಡಳದೊಳಿಲ್ಲ ಕುಮಾರನಿದೇನುದಗ್ರನೊ ov೩|| ವ|| ನೆಗಟ್ಟುವ್ಯಂಡತೆ ಕಂಟಕಸ್ಥಿತಿ ಸರೋಜವಾಜದೊಳೆ ರಾಜಲೀ || ಲೆ ಗುರುಸ್ಫೂರ್ತಿ ನಭೋಗದೊಳೆ ಚಪಲತಾಸಂಗಂ ವಿಪಕ್ಷತ ಮ | ದಿಗಳೊಳೆ ಕೋಶವಿಭೂತಿ ವಿಕುಮದ ಸೊಂಪುದ್ಯಾನದೊಳೆ ಪೀನಮೋ| ಪ್ರಗು ಮುರ್ವಿಕರೊಳೊಪ್ಪನೆಂದೆನಿಸಿವಂ ತನ್ನೆಯಿಂ ಪದ್ಮಜಂ ||