ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ಪದ್ಯಸಾರ ವ|| ಅಂತಾತಂ ನಾವೆಯನೇರಿ ಪಾರಾವಾರದೊಳೆ ಬರುತಿರೆ, ಮ|| ಸು!! ಪುಳಯವೊ ದ್ಯೋತವಾತಂ ಬಳಸುವ ತೆಅದಿಂದುಗುವಾತಪುಘಾತ | ಬಳಸಂಭೋಧಿವೀಚೀಪುಚಯಮಚಲದಂತೆರ್ದು ಸರ್ಬಿದೊ್ರಡಂದು | ಚಳಿಸಲನ್ನಾ ವೆ ಸೀಯುಂ ಪಿರಿಯೆ ಮುವುದುಂ ಕೂವಕಂಬಂ ಸಮಂತಾ| ಕುಳಮಾಗಣೆ ವಾರಿಕ ಕಂಡಕಳಮನನದಂ ನೋಡಿ ತಚ್ಛಾರದತ್ತಂ || ವ|| ಅದಂ ಕಂಡು ಪರಿಚ್ಛೇದಿಸಿ, ಕಂ|| ತನಗೊಂದಿದ ಸಾವಂ ಕಂ | ಡೆನಸುಂ ಸೆಡೆದಿರ್ಪುದಲ್ಲು ಧೀರತೆಯೆಂದಾ || ಮನುಚರಿತನುಗ್ರವನಧಿಯೊ | ೪ನಂತರಂ ಪಾಯಲಿರ್ದನಿರೆ ಸಿದ್ದಾರ್ಥ೦ __ರ್c || ವು| ಕಂಡಿದಾವನದುದ್ಭವಂ ನಿಲ್ಲಿಮೆಂದು ಅಲ್ಲಿ ಸೆಖೆಗೆಯ್ದು ಪುವಾದವಲಗೆ ಯನತಿವೇಗದಿಂ ತಂದು ನಾರ್ಟಿ ಚಾರದತ್ತನೇಲಿ ನೂಂಕುವುದುಂ ನಾವೆ ನಾವಿಕ ಸಮೇತ ಮರ್ದಿಪೂಗೆ ಚಾರದತ್ತನ ಪಳಿಗೆ ಯೊಂದು ಕುಹುವಮಂ ಸಾರ್ವುದುಂ ಅಲ್ಲಿಂ ಪೊಲಿಮಟ್ಟು ........ಹೇಮಾಂಗವಿಷಯದ ರಾಜಪುರಿ ಸಮೀಪದ ತಾಪ ಸಾಶ್ರಮಕ್ಕೆ ಬಂದು ವಿಶ್ರಮಿಸಿರ್ಪುದುಂ ಅಲ್ಲಿಗೊರ್ಬ ಭಿಕ್ಷುಕ ಬಂದು, ವ|| ಪರಮಾರ್ಥಂ ಧನದಿಚ್ಛೆಯುಳ್ಳಪುರುಷಂ ನಿರ್ಬಂಧದಿಂ ಸೂತನಿ || ಸ್ವರವಿದ್ಯಾವಿದನಪ್ಪುದಲ್ಲದೆ ವೃಥಾಯಾಸಂಗಳಿಂದಪ್ಪುದೇಂ | ನಿರುತಂ ಪೇಲೆನೆ ಚಾರದತ್ತನಿದುವಂ ನೊಪ್ಪೆಂದಲೆಂದತ್ತತ್ತಿಯಿಂ | ಗೊರವಂಗೆಂದನದುಂಟೆ ಪೇಟೆಮನಲಾ ಧೂರ್ತಂ ಮಹೋತ್ಸಾಹದಿಂ || ವ|| ಆ ವಿದ್ಯಾವಿಜ್ಞತೆ ಯನಗುಂಟಾದೊಡಂ ಸಹಾಯವಿಲ್ಲೆಂಬುದುಂ ಚಾರ ದತ್ತನಾನೆಪ್ಪೆನೆಂಬುದುಂ ಅಂತಾದೆಡೆ ಬನ್ನಿ ಮೆಂದೊಡಗೊಂಡುಪೋಗಿ, ಕಂಗಿ ರಸವಂ ತರ್ಪಂ ಬಾಯಂ | ದುಸಿರ್ದೊಯಾ ಚಾರದತ್ತನಂ ತಾಪಸನ , ರ್ಬಿಸುವ ವನದೊಳಗೆ ತೋಚಿದ | ನಸಮಾನ್ಯ ನಿಭಂಗೆ ರೂಪಮಂ ಕುಟಿಲತೆಯಂ ೦೬| ವ|| ಅನಂತರಂ, ಕಂ| ತರುಣನೆ ನೀಂ ಪುಗಲಂವೆ || ಯಿರುಪೊಕ್ಕಬೆನಾನೆನುತ್ತೆ ತಬ್ಬಿಹಕನಾ ||