ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 61 ಬಾಡೆಯ ಮಣಿಹಾರವ ನುಣೇರಿಳೆ | ಜೋಡಿಸಿ ನಸುಗೆದ೪ರ ದುಪ್ಪರಂ | ಪಾಡಲಿದುಟ್ಟು ಪುಳಿಂದಪುರಂಧಿಯರೆಪ್ಪವಡೆದರಲ್ಲಿ ೩೧vi 16. ಮದಗಜವರ್ಣನೆ. ಇಲ್ಲಿ ಕೊಟ್ಟಿರುವ ಮದಗಜವರ್ಣನೆಯು 23ನೆಯ ತೀರ್ಥಕರನಾಗ ಪಾರ್ಕ್‌ನಾಥಸ್ವಾಮಿಯ ಚರಿತೆಯನ್ನು ತಿಳಿಸುವ ಪಾರ್ಶ್ವನಾಧಮ್ರರಾಣದಿಂದ ಉದ್ಧ ತವಾಗಿದೆ, ಇದನ್ನು ರಚಿಸಿದ ಕವಿ ಸವರ್ಶಪಂಡಿತನು, ಈತನು ಜೈನನ್ನು ತಾನು ಈ ಗಂಧವನ್ನು ಶಕ 1144ರಲ್ಲಿ (ಕ್ರಿ. ಶ. 1222ರಲ್ಲಿ ) ರಚಿಸಿದಂತೆ ಹೇಳಿ ಕೊಂಡಿರುತ್ತಾನೆ. ಈತನಿಗೆ ಸುಕವಿಜನ ಮನೋಹರ್ಷ ಸಸ್ಯಪುವರ್ಷಂ ವಿಬು ಧಜನಮನಃ ಪುನೀಪಡ್ರೈಮಿತ್ರ, ಕವಿಕುಳತಿಳಕು ಎಂಬ ಬಿರುದುಗಳಿದ್ದುವೆಂದು ತಿಳಿಯಬರುವುದು ಈತನ ಬಂಧವು ಲಲಿತವಾಗಿರುವುದು, ಕಂ|| ಕಾಂಜರಕ್ಕೆ ಲಂ ತಂ | ದಂ ಜಗದೊಳೆ ನಗು ದೊ ಹೆಸರಿನೆಂಬವೊಲೇಂ || ರಂಜಿಸಿ ಬಳಯುತ್ತಿರ್ದುದೊ || ಕಂದರಮಾವಘೋಪನಾಮಸುಧಾಮಂ ೩೧೯|| ಜವನಮೆನಿಸಿರ್ದ ನಿಜದತೆ 1 ಜವನನಧಕರಿಸೆ ವಿಳಯದ ಧರಕು ಧೈ ರವರವಮಸಿಟಿಸಿ ದೃಢಪನ | ರವರಭಸಂ ಕಣ್ಣೆವಂದುದಂದು ಗಜೇಂದ್ರ ||೩col ಉ|| ಶ್ರೀವರಸಾಕೀವನದ ಪಲ್ಲವಮಂ ನಲವಿಂದೆ ಮೇದು ರಾ || ಜೀವ ಪರಾಗಪುಂಜ ಹರಿಸಿಂಜರಿತೋರುತರಂಗಸಂಘ ವೇ | ಗಾವತಿಯಂಬುವಂ ಕುಡಿದು ನಂದನಕಂದನ ಕುಲಜರಾದಿ) ಕುಂ | ಜಾವಳಿಯೊಳೆ ಏಹಾರಿಸಿ ವಿರಾಜಿಸುತಿರ್ಪುದು ಗಂಧಸಿಂಧುರಂ ||೩ool ಚಂ। ಕದುವಿನ ಚಿಕ್ಕ ಪೋತ ಕರಿಣೀಗಣಮಂ ನವಪಲ್ಲವಂಗಳಂ | ಮುದಗೊಳೆ ಮುನ್ನ ಮೇಯಿಸಿ ಬಟಿಕ್ಕದು ಮೇದು ನದೀಜಲಂಗಳಂ | ಪದೆಪಿಗೆ ಮುನ್ನ ಮಡಿಸಿ ಬಟೆಕೊಲೆದೂಡಿ ಪೊದಟ್ಟ ಕಯ್ಕೆಯೊಳೆ || ಮದಕರಿ ಮುನ್ನವೆರಿಸಿ ತಾಂ ಖಚಿಕಿರ್ಪುದು ರಮೃಶಯ್ಯೊಳೆ |