ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧಸಾರ ೬೧ ಸ್ವಸ್ಥ ತುರೀಯಾತೀತಾ | ವಸೆಯನೊಳಕೊಂಡು ತೊಳಪ ಶೃಂಗಾಟಕಪ || ನಿತನೊಳನಘನೊಳೆ ನಿರ | ವಸ್ಥನೊಳಡವೆರೆದು ಬಾಹಮಂ ಮಯದಿರ್ದಂ ಮಾವೊಂದದೆ ಆದ ಕ || ಜೈ ಜರೆಯದ ನಿಜಸದ ಬೆರೆಯದಗಲದ ಕರಣಂ | ರ್ಪೊಸೂಸದೊಳಗಿರದ ಸೈ | ವೆಂಗಿನ ಸಮರಸದ ಭಾವಮೇಂ ರಂಜಿಸಿತೋ ನೀನಾನೆಂಬೆರಡಟಿದುದು | ಮಾನಸಮಂಭೋಧಿಯಾಲಿಕಲ್ಲಾಯ್ತು ಶಿವಂ | ತಾನಾದನೋ ತಾನೇ ಶಿವ | ನೇನಾದನೊ ಎಂಬತೆ ದಿನವನೊಪ್ಪಿರ್ದFo |೩೭|| ೧೭೩||