ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಿ 15 ತಿರುವೆ ಧರಾಚಕ್ರ ಕೊ || ವರ ಚಕ್ರ ತಿರಿವ ತಂದೆ ತಿರಿದತ್ನಸುಂ ||೩oli ಛತ್ರಾಕಾರದ ಗದೆಯಂ | ಚಿತ್ರವಿಧಂ ಬೀಸೆ ಗಗನದೊಳೆ ನಿನಗೇಕೆ || ಚೈತ್ರಂ ಜಗಮೆಂದು ಮರು | ತೋತ್ರಂ ಗಪುವನೊಲಿರ್ದನಾ ಕುರುಪುತ್ರಂ -||೩೧|| ತೆಪಂ ನಿಟ್ಟಿನ ಕುರುಪತಿ | ಬಏಸಿಡಿಲೆವಿಗುವವೊಲೆಅಗಿ ಪೊಯ್ಯಲೊಡಂ ಮೇ | ಯ್ಯ ಅದು ಪವನಜನದೇಕೆ೦| ವಖಿಯಂ ಮತಿವಿಕಳನಾಗಿ ಮೂರ್ಛಗೆ ಸಂದಂ ೩roll ವ ಅಂತು ಮೂರ್ಛಾಗತನಾಗಿರ್ದ ಭೀಮಸೇನನಿರವಂ ಕಂಡು ಗಾಂಡೀವಿ ಕೋಪಾತುರಾಮೋಪಮಂ ತಾ | ಕಂ| ಎಲ್ಲಿಯ ಬಂದೇವಂ ಮೇ | ಣೆಲ್ಲಿಯ ಸತ್ಯವ್ಯವಸ್ಥೆ ದುರ್ಯೋಧನನಂ || ಕೊಲ್ಲದಿರೆನೆಂದು ಭಾರತ | ಮಲ್ಲಿಂ ಗಾಂಡೀವಕೆ ನೇದಂ ನೆಕಿ ತಿರುವಂ ||೩೩| ಮುಳಿದೇವಂ ಹಲಿಕ್ಕೆ ಹೈಂ || ಮುಳಿದೇವಂ ಧರ್ಮನಂದನಂ ಮುಳಿದೇವಂ | ಮುಳಿದರ ನಿಕ್ಕವನೆಂದು || ಮೃಳಿಸಿದರಿಖಿಯ ನಕುಲಸಹದೇವರ್ಕಳೆ |೩೪|| ಅರಿಗಿಂಬಾದ್ರೂ ಟವಾದುದು || ಮರುತ್ತು ತಂಗರ್ಜ್ನಾದಿಗಳೆ ಮುಳಿದರೆ ಮೂ | ವರುಮನ್ನ ನನ್ನಿ ಗೀಗಳ | ಸರಿಭವಮಾಝೇಂದು ಧರ್ಮಜಂ ಚಿಂತಿಸಿದಂತೆ \\೯೫|| ಅಲರ್ದ ಹಲಧರನ ಮೊಗವಂ | ತಲೆಯಂ ಬಾಗಿರ್ದ ಧರ್ಮತನಯನ ಮೋಗಮಂ | © M