ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ ವ|| ಆಗಳಂಗರಾಜಂ ಕಲ್ಬಂಗೆ ಆನಿಸಿ ಮುಳಿನೊಳ ಕಾಣದಿ೦ತಕಗ್ರಾ ಹಿಗನೋರಂಟಂಗ ರಥವನೆನಗೆನೆಂದು ವರೂಥದಿಂದಿಚೆದು ಪೋಗೆ, ಚಂ|| ಅರಿಗನ ಬಿಟ್ಟನಂಬುಗಳ ಖಲ್ಪರಿಸೋಂಕುಗುವೇಟಿವನ್ನ ತೋಳೆ | ನೆರವೆನಗೆನ್ನ ಬಿಲ್ಲಿ ನೆರವೆಂದು ವರೂಥತುರಂಗಮಂಗಳ | ತುರಿಸದೆ ತಾನೆ ಚೋದಿಸುತುಮಾರ್ದಿಸುತುಂ ಕಡುಕೆಯ್ದು ಕಾದೆ ಭೀ | ಕರರಥಚಕಮಂ ಪಿಡಿದು ನುಂಗಿದಳರ್ಮ ಧಾತ್ರಿ ಕೋಪದಿಂ ||84 ವ|| ಅಂತು ತನ್ನ ಮುನ್ನ ಮೇಟಿರ ಮೊಲ್ಲಣಿಗೆಯಿಂ ಬಳವಂತ ಪಿಂಗಿ ಪಡೆದ ಪಗೆಗೆ ರಥಚಕರ್ಮ ನುಂಗುವುದು ರಥದಿಂದೀಚೆದು ಗಾಲಿಯನೆತ್ತುವಾ ಗಳೆ ಇವನನೀ ಪದದೊಳೆ ಕಡಿದೊಟ್ಟದಾಗಳೆ ಗೆಲಲಾಖೆಯೆಂದು ನುಡಿದ ನು ಕುಂದನ ನುಡಿಗೆ ಕೊಕ್ಕರಿಸಿ ಜಗದೇಕಮಲ್ಲನಿಂತೆಂದಂ. ವ|| ಖಚುವರಿ ಸಾರಥಿಯಿಲ್ಲ ಮೆಯ್ಕೆ ಮಣಿಯಂ ತಾನಿಲ್ಲದೆಂತೀಗಳಾ | ನಿಖಿವೆಂ ನೋಡಿರೆ ಮತ್ತೋಂದನಿಸಂ ಕೆಯ್ಯಬೇಕೆಂದು ಮಾ | ನಖಿಯಂ ಕೂರ್ವೆಯು ಮಿಕ್ಕು ಬಂದಪುದಿದರ್ಕಂಗೆಯ್ಯ ನೇನೆಂಬೆನಾಂ | ಮರೆದೆಂ ಮುನ್ನಿ ನಮೋಇದು ವೈರಮಸಿದಿಂತೇ ಕಾರಣಭೂಧರಾ ||8|| ವ|| ಎಂಬುದು ವೆನಿತಖಿಯದಿರ್ದಡಂ ಸದರಿಕಯೆ ಮಿಕು ಬರ್ಕುಮಾ ಗದಯಂದು ತನ್ನ ಂತರ್ಗತದೊಳೆ ಬಗದಸರಾಂತಕನಿಂತೆಂದ, ಚ°|| ನೆಗ ಭಿಮನ್ನುವಂ ಚಲದಿನದಿದಂದು ನಿಜಾಗ್ರುಜಾತನಂ | ಸುಗಿವಿನ ಮಚ್ಚು ಬೀರಳೆ ಬೀಗುವ ಸೂತಸುತಂಗೆ ನೀನು ಮಾ | ಜೆಗೆ ಸೆಡೆದಿರ್ದೆಯಪ್ರೊಟರು ಚಕನಿಘಾತದಿ ನಿಕ್ಕಿ ಬೀರನು || ರ್ವಿಗೆ ಪಡಿಚಂದವಾಗೆ ತಬಿಟ್ಟ ಜಯಾ೦ಗನೆ ಗಾನಾದಪ ||| ವ|| ಎಂಬನ್ನೆಗಂ ಧರಾತಳಮಳ ರಥದ ಗಾಲಿಯಂ ಕಿತ್ತು ಮತ್ತು ರಥವನ ಪ್ರತಿರಥನೇ ನಿಟ್ಟಾಲಿಯಾಗೆ ಮುಟ್ಟಿ ವಂದು ಕಿಡಿಗುಟ್ಟಿ ನರ್ಮೋದ್ಘಾಟನಂ ಗೆಯು ಕಾದುವಾಗಳ ಕಪಿಧ್ವಜ ವನದಂತಿಯಂತೆ ಕಕ್ಷಧ್ವಜವು ನುಡಿದು ಕಡೆ ವಿನ ಮಚ್ಚು ಚಂ|| ಗಿರಿಜೆಯು ಮುನ್ನ ಕೊಟ್ಟ ನಿಶಿತಾಸ್ತ್ರ ವು ನಂಬಲಿಕಾಸ್ತ್ರ ಮಂ ಭಯಂ ಕರತರಮಾಗೆ ಕಂಡು ವಿಧಿಯಿಂದಭಿಮಂತ್ರಿಸಿ ಪೂಡ ಬಿಲ್ಗೊಳು || ರ್ವರೆ ನಡುಗಿತ್ತಜಾಂಡ ಮೊಗದತ್ತು ನಲಂ ಪಿಡುಗಿತ್ತು ಸಪ್ತಸಾ | ಗರ ಮಡುಗಿತ್ತು ಸಾಹಸಮುದೇಂ ಒಂದೋ ಕದನ ತುನಾ ||೬||