ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ಪದ್ಯಸಾರ ಮ|| ಸು!! ಮುಳಿದೆಲ್ಲಾಗಳೆ ಮಹೋಗ್ರಪುಳಯಶಿಖಿಶಿಖಾನೀಕಮಲ ವಿಸ್ಸು ಲಿಂಗ | ಗಳುವ, ಬೇಹುತ್ತು ಮರ್ವಜ್ಞಳನರುಚಿಯುಮಂ ತಾನೆ ತೋಯಿತ್ತು [ಮಾಟ] ದಳುರುತ್ತುಎಂದು ಕೊಂಡಾಗಳೆ , ಗನತಳಂ ಪಯ್ದ ಕೆನ್ನೆ ತರಿಂದು | ಚಳಿಸುತ್ತಿರ್ಪನ್ನೆಗಂ ಬಿಟ್ಟು ದು ಭರ ಸಿಡಿತ ರ್ಕಮಾಂಗಂ|| ವ| ಆಗಳೆ, ಕಂ|| ಕುಡುಮಿಂಚಿನ ಸಿಡಿಲುರುಳಿಯೋ || ಆಡಂಬಡಂಪಡೆಯೇ ಕರ್ಣನೊಡಲಿಂದಾಗ 1| ನಡೆ ನಡ ನೋಡ ದಿನಪನೋ | ಇಡಗೂಡಿದುದೊಂದು ಮೂರ್ತಿ ತೇಜೋರೂಪಂ ||೪೦vil ಚಂ|| ನೆನೆಯದಿರಣ್ಣ ಭಾರತದೊ ಳಿಂಪಲಿರಾರುವ ನೊಂದೆಚಿತ್ತದಿ || ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ದೊರ ಕರ್ಣನೇಯ ಕ|| ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗಮಿಂದು ಕ || ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನವಿ ಭಾರತ||೪೦೯|| 21. ಶಿಶುಪಾಲ ವಧೆ. ಈ ಪಠ್ಯಗಳು ಜಗನ್ನಾಥವಿಜಯವೆಂಬ ಚಂಪೂಗ್ರಂಥದಿಂದ ಉದ್ದರಿಸ ಲ್ಪಟ್ಟಿವೆ. ಇದನ್ನು ಬರೆದಾತನು ರುದ್ರಭಟ್ಟನೆಂಬ ಒಬ್ಬ ಸ್ಮಾರ್ತ ಬ್ರಾಹ್ಮಣನು ಈತನು ರಸಕಲಿಕೆಯೆಂಬ ಮತ್ತೊಂದು ಗುಂಥವನ್ನೂ ಬರೆದಿರುವಂತೆ ಹೇಳು ತ್ತಾರೆ. ಈ ತನು ವೀರಬಲ್ಲಾಳರಾಜನ ಕಾಲದಲ್ಲಿ ಕ್ರಿ. ಶ. 1180ರಲ್ಲಿ ಇದ್ದಿರಬೇ ಕೆಂದು ಊಹಿಸಲ್ಪಟ್ಟಿದೆ. ಈತನಿಗೆ ಕೃತಿಶಾರದಾಭುಚಂದ್ರಾತಸ, ಕವಿರಾಜ ಎಂಬ ಬಿರುದುಗಳಿದ್ದಂತೆ ತಿಳಿಯಬರುತ್ತದೆ. ಜಗನ್ನಾಥವಿಜಯದಲ್ಲಿ ಕೃಜ್ಞನ ಜನನದಿಂದ ಬಾಣಾಸುರ ಕಾಳಗದವರೆಗೆ ವಿಷ್ಣು ಪ್ರರಾಣದ ಕಥೆ ಉಕ್ತವಾಗಿದೆ. ಕಂ|| ಏಪಚ್ಚ ೦ ಯಮತನುಜ ಸ|| ಭಾಪೂಜೆಯೊಳಗ್ರಪೂಜೆ ಕೃಪ೦ಗೆ ವಲಂ || ಶ್ರೀಪುರುಷೋತ್ತಮನಿರ್ದ ಸ। ಭಾಪಟಲದೊಳನೈಪುರುಷನಾವಂ ಪೂಜ್ಯ ಅಲ್ಲಿ ||೩೦||