ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ st ಏವಂ ಪಿಡಿದನಿತಳೊಳಂ | ಪಾವಡಿಗರಿ ಸುಭಟರಪ್ಪರೇ ಜಗುನೆಯ ನೀ || ರ್ವಾವಂ ಪಿಡಿದನಿತಯೊಳು| ವಿವಳುಂ ಸುಭಟನೆಂಗುವೆ ಹರಿ ನಿನ್ನ೦ ||೪೫೫|| ವ|| ಎಂದು ವಜುನಿರ್ವಿಕೇಪಘೋಷಣಂ ಚೇದಿನಾಥಂ ಜಗನ್ನಾಥನಂ ನಿರ್ಧಾ ಟಿಸಿ ನುಡಿದ ಸಮಯದೊಳೆ. ಮ|| ಸವರಸ್ಥಾನ ವಿದು ಪಲ್ಲಣಿಸುವೀ ವಾಜವುಜಂ ಪು ನೀ || ಸಮುದೇಭಾವಳಿ ಪೂ ಸುವೀ ರಥಸಮೂಹಂ ಕೈದುಕೊಳ್ಳಿ ಪದಾ || ತಮಿದೇಂ ಯಾದವಚೈದ್ಯಸೈನ್ಯಯುಗದೊಳೆ ಬೇಡೆಂದು ಭೀಷ್ಮಾರ್ಜನ | ಹುಮುಖಕ್ಕೆ ಮಾಣಿಸೆ ಸೈನ್ಯ ಮಿರ್ದುದುಭಯಂ ನಿರ್ವಾತವಾರಾಶೆವೋಲಿ || ಕಂ|| ದಶನಾಂಶುಜಾಲತತಿಯಿಂ | ಶಿಶುಪಾಲನ ಜೀವಪವನನಂ ತೆಗೆವಂತ || ಬಿಶಯಂ ಸಕೊಪಹಸಿತಾ | ಸಶರಚ್ಚದನಾಗಿ ದಾನವಂಗಿಂತೆಂದಂ ೪೫೭|| ಎನಗೆ ನಿಜಜನನಿ ಕೆಯ್ಯುಗಿ! ದುನೊಣಸೂರ ಮಹೇಂದ್ರ ಶಿಶುಪಾಲನ ಪೊ || ಅನುಡಿಗೆ ಸೈರಿಪುದೆನಲಂ| ದಿನ ಮಾತಂ ಸಲಿಸಲಿ, ಗಂ ಸೈರಿಸಿದೆ ||೪೫y! ತೀಪಿದುದು ತಪನಶತಮಿol ತೀವಿದು ದದಯೊಡನೆ ಚೈದು ನಿನ್ನಾಯು || ತೀವುಗುವಿಾಗಳ ನಿನ್ನ ವ ಧೂವರ್ಗದ ರೋದನಸ್ಮನಂ ದಿಕ್ಕಟದೊಳೆ ||೪೫೯ || ಮ||ಪು|| ಮೊದಲೋಳೆ ನಮ್ಮಿರರುಂ ಕಾದುವೂಡೆ ತಡೆವದೇ ಕನ್ನೆ ಗಂ ದ್ವಂದ್ವಸಂಗ್ರಾ ಮದ ಕಾಲಕ್ಷೇಪವುಂ ದುಸ್ಸಹನನಗೆ ಜಯೋತ್ಕಂಠ ಕೈಾಯಿದ | ೩ ದಿರೊಳೆ ಯೋಡಾಡಿದೀ ನಾ೪ಗೆಯುಡುಗದ ಮುನ್ನಂಭವನ್ಮಸ್ತಕಚ್ಛೇ! ದದಗುರ್ವ೦ ತೋರ್ಪೆನೆಂದರ್ಥ್ಯದ ತಳಿಗೆಗೆ ಕೈನೀಡಿದಂ ಕಂಜನಾಭಂ || ಖರರೋಚಿರ್ಮುಂಡಲಂ ಬೇಯಿದೆ ಗಗನತಳಂ ಭಾಸ್ಕರಾಭಾಸವೆಂಬಂ| ತಿರೆ ಕೂರ್ಪಂ ತೋರ್ಪ ಚಕ್ರ ದೈತಿಕಬಳಿತದಿಕ್ಷಕ ಮುನ್ನೂಲಿತೋಗ್ತಾ!