ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಿಯೊಂದು ಕಠಿಣಪ್ರಸಂಗಕ್ಕೆ ಎದೆಗೊಟೈಗೊಡುವೆನೆಂಬ ಆತ್ರ ವಿಶ್ವಾಸವು ಆ ನೌಕರನ ಪ್ರಾಪ್ತವಾಗಲಾರದು. ಸ್ವಂತದಸಲು ವಾಗಿ ನಾವು ಬೇಕಾದ್ದನ್ನು ಮಾಡಲಿಕ್ಕೂ, ಬೇಕಾದಲ್ಲಿಗೆ ಹೋಗ ಲಿಕ್ಕೂ, ಬೇಕಾದಷ್ಟು ಕ.ಸಡಲಿಕ್ಕೂ, ಸಿಕ್ಕ ಅಲ್ಪ ಪ್ರತಿಫಲ ದಲ್ಲಿ ಕೂಡ ಸಂತೋಷದ ಸಿದ್ಧರಾಗಿರುತ್ತೇವೆ. ಆದರೆ ನಾವು ನೌಕರರಿರುವಾಗ ' ಸ್ಮಿತಿಯು ಇದಕ್ಕೆ ಕೇವಲ ವಿಪರೀತ ವಾಗುವದು. ನಾವು ಹೆರದು 'ಕರರಿದ್ದರೂ, ಅವರ ಪ್ರತಿಯೊಂದು ಕೃತಿಯು ನಮಗೆ ಒತ್ತಾಯ ದ್ಯಾಗಿ ತೋರುವದು, ಕಿಂಚಿತ್ಕ ಸಹಿಸದಾಗುವದು, ಎಷ್ಟು ಪ್ರತಿಫಲದೊರೆತರೂ ಅಲ್ಪವಾಗಿ ತೋರಿ ದುಃಖವಾಗುವದು. ನೌಕರಿಮಾಡದೆ ಸ್ವತಂತ್ರರೀತಿಯಿಂದ ಚರಿತ್ರಾರ್ಧಸಾಗಿಸಿಕೊ ಳ್ಳುವ ಜನರೇ ದೇಶದ ಪ್ರಗತಿಗೆ ಕಾರಣರೂ ಆಧಾರಸ್ತಂಭರೂ ಆಗಿ ರುವರು. ಅವರು ರಾಷ್ಟ್ರವೆಂಬ ದೇಹದ ಬಲವಾದ ಸ್ನಾಯುಗ ಳೆಂದು ಅನ್ನಲು ಬಾರಯಿಲ್ಲ. ಸ್ವಾತಂತ್ರದಲ್ಲಿ ವಿಶೇಷ ಕಷ್ಟಗ ಳನ್ನು ಸಹಿಸಿ ಪ್ರಸಿದ್ದಿಗೆ ಬರುವ ಹಾಗು ಕೀರ್ತಿಯುತರಾಗುವ ಕಠಿ ಣಪಾರಗಳು ಅವರಿಗೆ ಕಲಿಸಲ್ಪಟ್ಟಿರುತ್ತವೆ. ಮತ್ತು ಈ ಶಿಕ್ಷಣವೇ ಆವರ ಪ್ರಗತಿಗೆ ಕಾರಣವಾಗಿರುತ್ತದೆ. ಅವರ ಪ್ರಗತಿಯ ಎಲ್ಲ ಶ್ರೇಯಸ್ಸು ಆದಾಯ ಸ್ವಾತಂತ್ರ್ಯಪ್ರೀತಿಯದೇ ಆಗಿರುತ್ತದೆ. ಇಂಧವರು ನೌಕರರಾಗಿದ್ದರೆ, ಈ ಮಹತ್ವವು ಅವರಿಗೆ ಎಂದೂ ಪ್ರಾಪ್ತ ವಾಗುತ್ತಿಲ್ಲ. ಸಾಮಾನ್ಯವಾಗಿ ವಿಚಾರಮಾಡಿದರೆ, ಯಾವನು ಹರವರ ಸೇವೆ ಯಲ್ಲಿ ಬಹು ದಿವಸಗಳನ್ನು ಕಳೆದಿರುವನೋ, ಯಾವನು ಪ್ರತಿ ಕೆಲ ಸಕ್ಕೆ ಮಂದಿಯ ಉಪದೇಶವನ್ನು ಗ್ರಹಿಸಬೇಕ 'ಗುವದೋ, ಸ್ವಮತ ಪ್ರತಿಫಾ ದನದ ಸಂಧಿಯು ಯಾವನಿಗೆ ಇಡಿ ಜನ್ಮದಲ್ಲಿ ದೊರಕುವದಿ ಲ್ಲವೋ, ಇಂಧವನು ಜವಾಬುದಾರಿಯ ಕೆಲಸಮಾಡಲಕ್ಕೆ ಸಹಸಾ ಮುಂದುವರಿಯುವದಿಲ್ಲವೆಂಬದು ವ್ಯಕ್ತವಾಗುವದು. ಮಂದಿಯ