ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೧ ಆಗುವದು ಸಿದ್ದ ಮಾತಾಗಿದ್ದರೂ ನಮ್ಮಲ್ಲಿಯ ಬಹುಜನರು ತಿಂಗತಿಂಗ ಳಿಗೆ ತಪ್ಪದೆ ಸಿಗುವ ಪಗಾರಕ್ಕಾಗಿ, ಹೆಚ್ಚು ಜವಾಬುದಾರಿ ಸಾಹ ಸಗಳಿಂದ ಅಲಿಪ್ತರಾಗುವದಕಗಿಯ, ತಮ್ಮ ದೇಹವನ್ನು ಮಾರಿ ಕೊಳ್ಳುವರು. ಇವರು ತಮ್ಮ ಭಾಷಣಸ್ವಾತಂತ್ರ್ಯ, ಆಚಾರಸ್ವಾ ತಂತ್ರ್ಯ, ವಿಚಾರಸ್ವಾತಂತ್ರ್ಯಗಳನ್ನು ಕಳಕೊಂಡು ತಮ್ಮ ಪ್ರಗತಿ ಯನ್ನು ತಮ್ಮ ಕಾಲಿತಿ ತುಳಿದು ನಾಶಮೂಡಿಕೊಳ್ಳುತ್ತಾರೆ. ಈಗಿನ ಕಾಲದಲ್ಲಿ ದೊಡ್ಡ ಪದವೀಧರರು ಮೊದಲುಮಾಡಿಕೊಂಡು, ಅಕ್ಷರ ಶತ್ರುವಿನವರೆಗೆ ಪ್ರತಿಯೊಬ್ಬನ ಒಲವೂ ಚಾಕರಿಯ ಕಡೆಗೇ ಇರು ವದು, ಬಿ, ಏ, ಪಾನಾದರೂ ನೌಕರಿಯ ಬಯಕೆಯು ; ಎಂ, ಏ ಪಾಸಾದರೂ ನೌಕರಿಯ ಬಯಕೆಯು; ಅಯ, ಸಿ, ಎಸ್, ಪಾಸಾ ದರೂ ನೌಕರಿಯ ಬಯಕೆಯು; ಹರಹರ ಸ್ವಾಮಿತ್ವ ಮೆರೆಯಿಸುವದ * ಗಿ, ಬೇಕಾದ ಸಂಗತಿಯನ್ನು ಸಾಧ್ಯ ಮಾಡಿಕೊಳ್ಳುವದಕ್ಕಾಗಿ, ಸ್ವಾತಂತ್ರ್ಯಕ್ಕಾಗಿ, ಕರ್ತವ್ಯನಿಷ್ಠೆಯನ್ನು ತೋರಿಸುವದಕ್ಕಾಗಿ ಮತ್ತು ಸ್ವಾವಲಂಬನಕ್ಕಾಗಿ ಹುಟ್ಟಿ ಬೆಳೆದ ಮನುಷ್ಯ ಪ್ರಾಣಿಯು ಸೇವಾಧರ್ಮದಲ್ಲಿ ಸುಖಸಮಾಧಾನದಿಂದಿರುವದು ಯೋಗ್ಯವೆ? ಹೇಳಿದ ಚಾಕರಿಮಾಡಿಕೊಂಡು, ಹಾಕಿದಷ್ಟು ಬಕ್ಕರಿಯನ್ನು ತಿನ್ನುವ ನಾಯಿಯಂತೆ ದಾಸ್ಯದಲ್ಲಿ ಸುಖ ಸಮಾಧಾನಗಳೆಂದಿರುವದು ಭೂಷ ಣವೇ ಕುರಿತ ಪ್ರಗತಿಗಾಮಿಗಳಾಗಿ ಸದೈವದಾಸ್ಯತ್ವದಲ್ಲಿರಲು ಹವ ಣಿಸುವದು ಎಂಧ ಖೇದಕರವಾದ ಮಾತಿದು! | ಸ್ವಾತಂತ್ರ್ಯಸುಖವನ್ನು ಅನುಭವಿಸಲಕ್ಕೂ, ಕರ್ತವ್ಯದಿಂದ ಉನ್ನತಿಯನ್ನು ಹೊಂದಲಿಕ್ಕೂ, ಸ್ವಂತದ ಬಗ್ಗೆ ಸ್ವತಂತ್ರ ವಿಚಾರ ಮಾಡಿ ಧೈಯವನ್ನು ಗೊತ್ತುಮಾಡಿಕೊಳ್ಳಲಿಕ್ಕೂ ಈಶ್ವರನುಮನುಷ್ಯ ಪ್ರಾಣಿಯನ್ನು ನಿರ್ಮಿಸಿರುವನು. ಹೀಗಿದ್ದು ನಾವು ಪೂರ್ವಸುಕೃತ 'ದಿಂದ ಪ್ರಾಪ್ತವಾದ ನಮ್ಮ ಮನುಷ್ಯ ದೇಹವನ್ನು ಪರರ ದಾಸ್ಯತ್ವ ದಲ್ಲಿ ಕಳೆಯುವದು ಯೋಗ್ಯವಾಗಬಹುದೇ? ಇನ್ನು ಯಾವನಿಗೆ ಸ್ವತಂತ್ರ ವಿಚಾರಗಳು ಹರಿಯುವದಿಲ್ಲವೋ, ಯಾವನು ಪರರ ದಾಸ್ಯ