ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩– ಜ ದಿಂದಿರುವರು. ನಾವೆಲ್ಲರೂ ಬರೇ ಹೊಟ್ಟೆಹೊರಕೊಳ್ಳುವದೊಂದೇ ಧೈಯವನ್ನು ಮುಂದಿಟ್ಟುಕೊಂಡಿರುವದರಿಂದ, ನಮಗೆ ವೇಳೆಯ ಮಹತ್ವವು ತಿಳಿಯದಾಗಿದೆ. ಪ್ರಥ್ವಿಯೊಳಗಿನ ದೊಡ್ಡ ದೊಡ್ಡ ಗುಡ್ಡ, ವಿಶಾಲವಾದ ಸರೋವರ, ವಿಸ್ತೀರ್ಣಗಳಾದ ಸಾಗರ ಮೊದ ಲಾದವುಗಳನ್ನು ನೋಡಿ, ಇವುಗಳಿಂದ ವಿಶೇಷ ಪ್ರಯೋಜನವೇನೆಂದು ಕೇಳುವ ಆಮಢನು, ತನ್ನ ಎಷ್ಟು ವೇಳೆಯನ್ನು ನಿರರ್ಥಕವಾಗಿ ವ್ಯಯ ಮಾಡುತ್ತೇನೆಂಬದನ್ನು ತಿಳಿಯದವನಾಗಿರುತ್ತಾನೆ. ಅವನವನ ಮಟ್ಟಿಗೆ ಪ್ರಗತಿಹೊಂದುವ ಸಾಮರ್ಥ್ಯವನ್ನು ದೇವರು ಎಲ್ಲರಿಗೂ ಕೊಟ್ಟಿರುತ್ತಾನೆ. ಆದರೆ ಯಾವದಾದರೊಂದು ತರದ ವ್ಯಂಗ ದಿಂದಲೂ, ನಿಷ್ಕಾಳಜಿತನದಿಂದಲೂ, ಹುರುಪಿನ ಅಭಾವದಿಂದಲೂ ಆವನ ಸಾಮರ್ಥ್ಯವು ಸಫಲವಾಗುವದಿಲ್ಲ. ಸಾಧನಗಳು ಸಜ್ಜಾಗಿ ದರೂ ಅವನ್ನು ಉಪಯೋ ಗಿಸಿ ಪ್ರಗತಿಹೊಂದಲು ಅವನು ಶಕ್ತನಾಗುವದಿಲ್ಲ. ಮುಂಜಾಗ್ರತಿ ಇದ್ದವನು ಸಮಯಸಾಫಲ್ಯ ಮಾಡಿಕೊಳ್ಳಲು ಆರ್ಹ ನಿರುತ್ತಾನೆ: ಯಾಕಂದರೆ ಪೂರ್ವಜನ್ಮ ಸಂಸ್ಕಾರಧರ್ಮದಂತೆ ಹಿಂದಿನ ಜನ್ಮದ ಪಾಪ-ಪುಣ್ಯಗಳ ಫಲಗಳನ್ನು ಈ ಜನ್ಮದಲ್ಲಿ ಅನು ಭೋಗಿಸುವಂತೆ, ಈ ಜನ್ಮದಲ್ಲಿ ಮಾಡುವ ದುಷ್ಯತಿ-ಸುಕೃತಿಗಳ ಫಲಗಳನ್ನು ಭವಿಷ್ಯತ್ಕಾಲದಲ್ಲಿ ಅನುಭೋಗಿಸಲೇ ಬೇಕಾಗಿರುವದು ಒಂದು ಕೈಯಿಂದ ಮಾಡಿದ ಆಡಿಗೆಯನ್ನು ಮತ್ತೊಂದು ಕೈಯಿಂt ಉಣುವದು” ನಿಜವಿರುವದರಿಂದ, ತಾನು ಭವಿಷ್ಯಕಾಲದಲ್ಲಿ ಸುಃ ಯಾಗಬಯಸುವ ಮನುಜನುವರ್ತಮಾನಕಾಲದಲ್ಲಿ ಪ್ರಯತ್ನಪೂವ ಕವಾಗಿ ಸುಖಿಯಾಗಿರಲಿಕ್ಕೆ ಯತ್ನಿಸತಕ್ಕದ್ದು, ಅಸಾರವಾದ ಸಂನ ರವನ್ನು ಸಾರಭೂತವಾಗಿ ಮಾಡುವ ಸಾಧನವು, ನಮ್ಮ ಕಿರುಕ ವೇಳೆಯ ಸಾವಲ್ಯವನ್ನು ಮಾಡಿಕೊಳ್ಳುವದರಿಂದಲೇ ಲಭಿಸುವದ ಕೆಲಸವಿರಲಿ-ಇಲ್ಲದಿರಲಿ, ಇಚ್ಛೆಯು ಇರಲಿ-ಇಲ್ಲದಿರಲಿ, ಕಿರುಕ ವೇಳೆಯನ್ನು ಯೋಗ್ಯವಾಗಿ ವ್ಯಯಮಾಡಹತ್ತಿದರೆ, ಬಡವನು ಫ