ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೫೧ ಭಾವನೆಯು ಜಾಗ್ರತವಾಗಿದ್ದು ಪ್ರಯತ್ನ ಮಾಡಲಿಕ್ಕೆ ಉತ್ಸಾಹವು ಬೆಳೆ ಯಬೇಕೆಂದು ಅವನು ಲಿಡಿಕ್ಟೋರಿಆನ” ದ ಮೊದಲಿನ ಅಕ್ಷರವಾದ “” « \” ಯು ಸದಾ ಕಣ್ಣಿಗೆ ಗೋಚರವಾಗುವದಕ್ಕಾಗಿ, ಬಾಗಿಲ ಮೇಲೆ ಕೆಂಪುಬಣ್ಣದಿಂದ ಒಡೆದು ಕಾಣುವಂತೆ ಬರೆದಿಟ್ಟು ಕೊಂಡಿದ್ದನು ಇನ್ನು 'V' ಯನ್ನು ಬರೆದಿಡುವದರಿಂದ ಮೊನಾರ್ಡನಿಗೆ ಮತ್ತೂ ಒಂದು ಪ್ರಕಾರದ ಆತರ್ಥ್ಯ ಸಹಾಯವಾಯಿತೆಂದು ನಮ್ಮ ಭಾವನೆ ಯೊಗಿದೆ. ಅದಾವದೆಂದರೆ, ಮೆನಾರ್ಡನು V೨) ಯನ್ನು ಒಡೆದು ಕಾಣುವಂತೆ ಬರೆದು, ತಾನು ಹೊಂದಬೇಕಾಗಿದ್ದ ಪ್ರಗತಿಯಿಂದ ಪರಾವೃತ್ತನಾಗಲಿಕ್ಕೆ ಬರದಂತೆ ಬಂಧನಮಾಡಿಕೊಂಡನು, ಅಥವಾ ಮನುಷ್ಯನ ಸ್ವಭಾವಧರ್ಮದಂತೆ ವಿಶೇಷ ಸಂಕಟಗಳು ಬಂದಾಗ ಹಿಡಿದ ಕಾರ್ಯದಿಂದ ಹಿಂತಿರುಗಲು ಆಸ್ಪದಉಳಿಯಬಾರದೆಂದು«V೨) ಯನ್ನು ಬರೆದಿಟ್ಟು ಆಶ್ರಯರು ವನ್ನು ಛೇದನವಾಡಿಕೊಂಡನು.V> ಯನ್ನು ಎಲ್ಲರಿಗೂ ಒಡೆದು ಕಾಣಿಸುವಂತೆ ಬರೆದಿಡದೆ, ಬರೇ ಮನಸ್ಸಿ ನಲ್ಲಿ ಲಿಡಿಕೊರಿಅನ” ನಾಗಬೇಕೆಂದು ಬಯಸಿ, ಪ್ರಯತ್ನ ಮಾಡ ಹತ್ತಿದರೆ ಅವನಿಗೆ ಯಶಃಪ್ರಾಪ್ತಿಯಾಗುವದು.ಸಂಶಯಾಸ್ಪದವಾಗುತ್ತಿ ತು.ಒಂದುವೇಳೆ ಆವನು ಯಶವನ್ನು ಹೊಂದದಿದ್ದರೆ, “T”ಯನ್ನು ಬರೆದಿಟ್ಟಾಗ ಆಗುವ ಮನಸ್ತಾಪಕ್ಕಿಂತ, ಬರೆದಿಡದೆ ಹಾಗೇ ಪ್ರಯತ್ನ ಮಾಡಿದಾಗಿನ ಮನಸ್ತಾಪವು ಕಡಿಮೆಯತರದ್ದಾಗುತ್ತಿತ್ತು. ಆದ್ದ ರಿಂದ ಪ್ರಗತಿಹೊಂದಬಯಸುವವನು ಆ ಪಧದಿಂದ ಹಿಂದಿರುಗಲಿಕ್ಕೆ ಆಸ್ಪದವುಳಿಯದಂತೆ ಆಶ್ರಯರು ವನ್ನು ತನ್ನ ಕೈಯಿಂದ ತಾನೇ ಛೇದಿಸಿಕೊಳ್ಳಬೇಕು. ಅಂದರೆ ಆಧಃಪತನವಾಗದೆ, ತೀವ್ರವಾಗಿ ಹೆಚ್ಚು ಹೆಚ್ಚು ಶ್ರೇಯಸ್ಸನ್ನು ಪಡೆಯುತ್ತ ಹೋಗುವನು, ಆಶ್ರಯ ರಜ್ಜುಛೇದನಕ್ಕೆ ಸತ್ಯಸಂಕಲ್ಪವೆಂದು ಸಾಧಾರಣ ವಾಗಿ ಹೇಳಬಹುದು. ನಮ್ಮ ಪೂರ್ವಜರು ಸಂಕಲ್ಪಕ್ಕೆ ಬಹಳ ವಾಗಿ ಮಹತ್ವ ಕೊಡುತ್ತಿದ್ದರು, ಸಂಣ ಸಂಣ ಸಂಗತಿಗಳನು