ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e=MF ಬೇನೆಯಿಂದ ತೀವ್ರವೇ ಮುಕ್ತವಾಗುತ್ತಿತ್ತು; ಆದರೆ ರೋಗಿಯು ಉಣ್ಣು-ತಿನ್ನುವದರಲ್ಲಿ ಮಿತಿಯನ್ನಿಡದೆ ತನ್ನ ಪಾಚಕಶಕ್ತಿಗೆ ಹರಿಯೆ ದಷ್ಟು ಅನ್ನವನ್ನು ಪ್ರತಿನಿತ್ಯ ವರು ಮೂರು ಸಾರೆ ಉಣ್ಣುವದ ರಿಂದ ಪಚನಶಕ್ತಿಯು ಕೆಟ್ಟು ಹೋಗಿ ಕಾಯಮರೋಗಗಳ ಬೀಡಾ ರಕ್ಕೆ ಅವನ ದೇಹವು ತಕ್ಕಾಗುವದು. ಉಣಿಸು-ತಿನಿಸುಗಳಂತೆ ವಿಶ್ರಾಂತಿಯನ್ನಾದರೂ ರೋಗಿಯು ಮಿತಿಯಿಲ್ಲದೆ ತಕೊಳ್ಳುವನು, ಅದರಿಂದಲೂ ದೇಹದ ಅಸ್ವಸ್ಥತೆಗೆ ಅನುವುದೊರೆಯುವದು. ದೃಢ ಕಾಯನಾಗ ಬಯಸುವವನು ಜರರವು ಸಚಿಸಬಹುದಾದ ಅನ್ನಕ್ಕಿಂತ ತುತ್ತು ಕಡಿಮೆ ಉಣ್ಣುವ ಪರಿಪಾರವಿಡಬೇಕು. ಹಾಗು ಬೇಸರ ಬಾರದಷ್ಟು ವಿಶ್ರಾಂತಿಯನ್ನು ಅನುಭೋಗಿಸುತ್ತಿರಬೇಕು. ಅಂದರೆ ಇವುಗಳಿಂದ ಒಂದು ತರದ ಸಾಮರ್ಧ್ಯಸಂಚಯವಾಗಿ ಪ್ರಕೃತಿಯು ನಿರೋಗವಾಗುವದು. ವೆಲಿಂಗ್ನನ್ನನ್ನು ಯುದ್ಧ ನೈಪುಣ್ಯದಿಂದಾಗಲಿ, ಸಾಮರ್ಥ್ಯ ಶ್ರೇಷ್ಠ ತ್ಯದಿಂದಾಗಲಿ ವಾರ್ಟ' ಕಾಳಗದಲ್ಲಿ ರಣಧುರಂಧರ ನೆಪೋಲಿ ಯನ್ನ ಬೋನಾಪಾರ್ಟನನ್ನು ಗೆಲ್ಲಲಿಲ್ಲ; ಆದರೆ ಒಳ್ಳೇ ಹೊತ್ತಿಗೆ ದೊರೆತ ೩೦ ಸಾವಿರ ಕಾದಿಟ್ಟ ದಂಡಿನ ಸಹಾಯದಿಂದ ಅವನು ನೆಪೋ ಲಿಯನ್ನನನ್ನು ಗೆದ್ದನೆಂದು ಇತಿಹಾಸದಲ್ಲಿ ಬರೆದಿದೆ. ಇದರಂತೆ ಸದಾ ಶಿವರಾಯನಿಗೆ ಮಲ್ಲಾರರಾವ ಹೋಳಕರನ ಕಃ ದಿಟ್ಟದಂಡು ಹೊತ್ತಿ ಗೆಸರಿಯಾಗಿ ಅನುವಾಗದ್ದರಿಂದ ಪಾನಿಪತ್ಯದಲ್ಲಿ ಮಂಟರ ಭಯಂ ಕರ ಪರಾಜಯವಾಯಿತು. ಸಾಮರ್ಧ್ಯಸಂಚಯಮಾಡದಿದವನ ಪರಾಜಯಗಳೆಲ್ಲ ಇದೇ ಪ್ರಕಾರದವಾಗುವವು. ಕೈ, ನಾಮದಾರ ಗೋಖಲೆಯವರು ವಕ್ತ್ವಸಾಮರ್ಥ್ಯವನ್ನು ಬೆಳಿಸಿಕೊಳ್ಳುವದಕ್ಕಾಗಿ ಎಷ್ಟೋ ಉತ್ತಮ ಗ್ರಂಧಗಳನ್ನು ಬಾಯಿ ಪಾರಮಾಡಿದ್ದರು. ಅವರು ಈ ಭಾಷಾಸಂಚಯದಿಂದ ಲಾರ್ಡ ಕರ್ಝ ಹಾಗು ಲಾರ್ಡ ಮಿಂಟೋಸಾಹೇಬರಂಧ ಅತ್ಯಂತ ಅಭಿಮಾನಿಗಳ ಬಾಯಿಗಳನ್ನು ಕಟ್ಟಿ ಬಿಡುತ್ತಿದ್ದರು. ಗೋಖಲೆಯವರ ವಾಕ್ಸಾ ಮರ್ಧ್ಯವು ಹ್ಯಾಗೆ ಹ್ಯಾಗೆ ಬೆಳೆಯಹತ್ತಿತೋ ಹಾಗೆ ಹಾಗೆ ಅವರ