ಪುಟ:ಪ್ರಜ್ಞಾ ಸ್ವಯಂವರಂ.djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಂಕ] ಪ್ರಜ್ಞಾ ಸ್ವಯಂವರಂ

  • * * * * *

ಇದು ಪ್ರಸ್ತಾವನೆ (ರತಿಯೊಡನೆ ಕಾಮನ ಪ್ರವೇಶ) ಕಾಮ-ಪ್ರಿಯೆ ! ನಮ್ಮ ಮಹಾರಾಜನಾದ ಮಹಾಮೋಹನಿಂದ ನಾನು ಆಜ್ಞಾಪಿಸಲ್ಪಟ್ಟು ಬಂದಿರುವೆನು. ರತಿ-ಏನೆಂದು ? ಕಾಮ - ( ಜನಕವಂಶಸಂಭೂತೆಯಾದಪ್ರಜ್ಞೆಯು, ಸೂರ್ಯ ವಂಶಸಂಭವನಾದ ವಿಷ್ಣು ಭಕ್ತನನ್ನು ವರಿಸುವಳೆಂದು ತಿಳಿದಿರುವೆನು, ಅವರ ದಾಂಪತ್ಯವು ನನಗೆ ದುಃಖಕರವಾಗಿರುವುದರಿಂದ ನೀವು ಅವರನ್ನು ಸೇರಿಸದಂತೆ ನೋಡಿಕೊಳ್ಳತಕ್ಕದು, ' ಹೀಗೆ ಅಚ್ಛೆಯಾಗಿರುವುದು, ರತಿ-ಆರ್ ಪುತ್ರ | ಪ್ರಯತ್ನವು ದುಸ್ತರವಾದುದು. ಪ್ರಜ್ಞೆಯು ವಿಷ್ಣುಭಕ್ತನನ್ನು ಬಿಟ್ಟು ಮತ್ತಾರನ್ನೂ ವರಿಸುವಳಲ್ಲ ! ಕಾಮ - (ದರ್ಪದಿಂದ ನಕ್ಕು) ಕ್ರಿಯೆ ವಿಶೇಷವಾದ ಸಲಿಗೆಯಿಂದ ನಿನಗೆ ನನ್ನ ಮದಾ ಗೊತ್ತಿಲ್ಲ ಹೇಳುತ್ತೇನೆ ಕೇಳು. ರಾಗ ! . ರ್ (ದಾರಿತೋರಿಸುಮುನಿ) ಕೇಳುಪ್ರಿಯೆ ಯನ್ನಾಸಮಂ ನೀಂ ||ಪ|| ಕೇಣದಿಂ ಬರುತಿಹ ಜಾಣರಗುಂದನು | ಬಾಣವಹೊಡೆಯುತ ತಾಣಕೆ ಡಿಸುವೆನಾಂ || ೧ || ಚಂದದಿಚಲಿಸುವ ಮಂದಮಾರುತನಿಂದ | ಅಂದದಿಂ ಸೇರುತನಾಂ ಬಂಧಗೊಳಿಹೆಜಗಮಂ || ಕೇಳುಪಿಯ ||೨ || ಶಾರದೇಂದುವಿನೊಳ್ಳೆ 1 ಾರ ಸಾಕ್ಷಿಯರಕೊಡಿಕೂ ರಕರವನುಬೀರಿ | ಸೂರೆಗೊಳ್ಳು ವ ಜಗನಂ || ಕೇಳುಪಿಯೆ||೩|| ಪ್ರಿಯೆ! ಇಷ್ಟೇ ಅಲ್ಲ, ಇತರ ಪರಿಮಳವಸ್ತುಗಳಲ್ಲಿಯೂ ಕೋಮಲ ವಸ್ತುಗಳಲ್ಲಿಯೂ ನಾನಿದ್ದು, ಸ್ತ್ರೀ ಪುರುಷರಮನಸ್ಸನ್ನು ವಿಕಾರವಶವಾಗಿ