ಪುಟ:ಪ್ರಜ್ಞಾ ಸ್ವಯಂವರಂ.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨ ಸನ್ಮಾನಗ್ರಂಥಾವಳಿ [ದ್ವಿತೀ 1 y r r r (ಅಹಂಕಾರನ ಪ್ರವೇಶ) ಅಹಂಕಾರ- (ಡಂಭನನ್ನು ನೋಡಿ ಸಂಭ್ರಮದಿಂದ) ರಾಗಾ-(ರಮ್ಮನವೇ ಸಾಮಿಕಿ) ಈತನಾರೋ-ಡಂಭನಂತಿಹ | ಖಾತನು ಶಿಸಗಮೇತ ನಾಗಿ ||ಪ|| ಮೃದ್ಧಿ೦ದುಗಳಿಂ-ಮುದ್ರಿತವಾಗಿಹ | ಹೃದಯೋ ರುಲಲಾಟವು | ಹದಜಾನುಜಂಘವು ||೧|| ಕರಕಂಠವನದೊ | ಶಿರಬಾಗು ಚುಬುಕದೊಳ್ | ವರಮುದಗಳಿ೦ ಹರಿ ಕೋಲ ಭಿಸುತಿಹನು || ಈತನಾರೊ || ೨ || ಸುರುಚಿರಕಟಯಲಿ | ವರ ಕರ್ಣಕರದಲಿ | ವರದರ್ಭೆಗಳಿಂದತಿ | ಮೆರೆಯುವ ಸನ್ನತಿ | ಈತನಾರೊ || ೩ || (ಪ್ರಕಾಶವಾಗಿ) ಮುಂದೆ ಬರುವನು, ಡಂಭ--( ಕುಂ' ಕಾರದಿಂದ ಅಡ್ಡಯಿಸುವನು) ಅಹಂಕಾರ-- (ವಿಸ್ಮಿತನಾಗಿ) ಇದೇನು ? ಹುಂಕಾರದಿಂದಲೇ ತಡೆವನು. ಶಿಷ್ಯ-ಪೂಜ್ಯಗೆ ! ದೂರ ನಿಲ್ಲಬೇಕು. ಅಹಂಕಾರ- (ಪಕ್ಕಕ್ಕೆ ತಿರುಗಿ, ತನ್ನಲ್ಲಿಯೆ) ಆಹಾ ! ಬಲು ಚೆನ್ನಾಗಿದೆ. ಪ್ರೋತ್ರಿಯನಾಗಿಯೂ ಅತಿಥಿಯಾಗಿಯೂ ಇರುವ ನನ್ನನ್ನು ಪ್ರತ್ಯುತ್ಸಾನಾದಿಗಳಿ೦ದ ಕ ಡ ಸತ್ಕರಿಸದವರು ಮನುಷ್ಯರೆ ? ಡಂಭ-(ಹುಬ್ಬು ಗಂಟಿನಿಂದ ಶಿಷ್ಯನನ್ನು ನೋಡುವನು) ಶಿವ-(ಅಹಂಕಾರನನ್ನು ನೋಡುತ್ತ) ಪೂಜ್ಯರೆ ! ನಮ್ಮ ಗುರು ಗಳು ತಮ್ಮ ಕುಲಶೀಲಗಳನ್ನು ತಿಳಿಯಲು ಅಪೇಕ್ಷಿಸುವರು. ಅಹಂ-(ಗರ್ವದಿಂದ) ನಮ್ಮ ಕುಲಶೀಲಗಳನ್ನು ನಾವೇ ಹೇಳಿಕೆ