ಪುಟ:ಪ್ರಜ್ಞಾ ಸ್ವಯಂವರಂ.djvu/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬ ಸನ್ಮಾನಗ್ರಂಧ ವಳಿ. [ದ್ವಿತೀ yy \ \r h rh #* * * * * ಡಂಭ-(ತನ್ನಲ್ಲಿ) ಭಲೆ ! ನಾನು ಎ.ಡಬೇಕೆಂದಿದ್ದ ಕಾರ್ಯವನ್ನು ಈಕೆ ತಾನಾಗಿಯೇ ಮಾಡುವಳು. ಇರಲಿ (ಪ್ರಕಾಶ) ಪ್ರಿಯೆ ! ನಿನ್ನ ಸಂದ ರ್ಶನದಿಂದಲೇ ನನಗೆ ಸಕಲಾರ್ಥಸಿದ್ದಿಯೂ ಆದಂತಾಯಿತು. ಆದರೂ ಒಂದು ಕೊರತೆಯುಂಟು. ತೃಪೆ-ಪ್ರಿಯನ ಕೊರತೆಗೆ ಕಾರಣವೇನಿರಬಹುದು ? ಡಂಭ (ತೃಷ್ಣಯ ಕೈ ಹಿಡಿದು) ರಾಗ --ಕಮಾಚಿ- || ಏಕತಾಳ (ನಾರೀಮಣಿ ನಿ ರಮಣಿ) ಕೂಡದೆ ನಿಲ್ಲಲಾರೆನೆ | ಸುಂದರಿ ನಿನ್ನ ||ಪ|| ಕಾಡದೆ ದಯಮಾಡೆ ನಿನ್ನ ಬೇಡುವೆ ನಾಮುನ್ನ || ಕೂಡದೆ || ೨ || ಕುಂದರದನೆ, ಶರದಿಂದು ವದನೆ | ಅರವಿಂದನಯನೆ ಜಗ ಮಂದ ಗಮನೆ ನಿನ್ನ !!!! ಸ್ಮರನಧನುವಿಗೆ | ಸರಿ ಎಲ್ಪಭೂಲತೆ | ಜರಿವುದು ಸರಿಯೆನೆ | ವರಕಾಂತೆ ಗುಣವಂತೆ || ೨ ತೃ-ಇಷ್ಟೇ ನಿಮ್ಮ ಕೊರತೆಯೋ ? ಡಂಭ -ಆಹುದು, ಇಷ್ಟೇ ನನ್ನ ಕೊರತೆ. ತೃ---ಇದಕ್ಕಿಷ್ಟು ಎಚಾರವೇಕೆ ? ಕ್ರೀಡಾ ಗೃಹವು ಮುಂದೆಯೇ ಇರುವುದು. ಡಂಭ-ಪ್ರಿಯೆ, ಲೋಭನು 'ಡಿರಬಹುದಲ್ಲವೆ ? ತೃಪೆ-ಆತನಿಲ್ಲ ; ಒಂದುವೇಳೆ ಇದ್ದರೂ ನಿಮ್ಮ ಸಂತೋಷಕ್ಕೆ ಅಭ್ಯಂತರವಿಲ್ಲ ಡಂಭ -(ತೃಸ್ಥೆಯ ಹೆಗಲಮೇಲೆ ಕೈಯಿರಿಸಿ) ರಾಗಾ - - (ನಡೆಮುಡಿ ಡೇಸ) ನಡೆನಡೇ ಸ೨ ಉತುಲಾಜ ಸನ್ನುತ || || ಸುಂದರಾಂ ಗಿಯೆ ನಿನ್ನ | ಚಂದವನೊಡಲಿನೊ | ಳಿಂದು ಕಾಮವೆಗ್ಗಳಿ ಸಿತು | ಕುಂದರದೆ ರತಿ ಮಂದಿರಕೀಗ ||ನಡೆನಡೇ ಸಖl|